ಸದಸ್ಯ:Nagamani s/sandbox
==ಸದಸ್ಯ ಚೌಕ==
AEF | ಈ ಸದಸ್ಯ ಆಳ್ವಾಸ್ ಕಾಲೇಜು ಮೂಡುಬಿದಿರೆ ವಿದ್ಯಾರ್ಥಿ. |
ಪ್ರಳಯದ ಇಹತಿಹಾಸವನ್ನುಹೊಂದಿರುವ ಚೇಳೂರು
ತುಮಕೂರು ಜಿಲ್ಲೆಯಿಂದ ಸುಮಾರು ೨೭ಕಿ.ಮಿ ದೂರದಲ್ಲಿರುವ ಚೇಳೂರು, ಗುಬ್ಬಿ ತಾಲೂಕಿಗೆ ಸೇರುವ ಒಂದು ಹೋಬಳಿ.
ಇಲ್ಲಿ ಸುಪ್ರಸಿದ್ದ ಹಾಗು ಪ್ರಳಯದ ಮುನ್ಸೂಚನೆ ನೀಡುವ ಮೂರು ಅಂಶಗಳಿವೆ, ಅದರಲ್ಲಿ ಮೊದಲಿನದ್ದು ಮರಳು ಬಸವೇಶ್ವರ ದೇವಾಲಯ
ಎರಡನೆಯದು ಕಲ್ಲು ಕೋಳಿ, ಮೂರನೆಯದು ಚೇಳೂರು ಬಾವಿ.
ಸುಮಾರು ೧೨ನೇ ಶತಮಾನದಲ್ಲಿ ಅಂದರೆ ಕಲ್ಯಾಣದ ಕ್ರಾಂತಿ ಸಮಯದಲ್ಲಿ ಇ ಗ್ರಾಮಕ್ಕೆ ಬೇಟಿ ನೀದಿದ್ದ ೧೧ ಜನ ಜಂಗಮರಿಂದ ಇ
ಬಸವನ ಮೂತಿ೯ ಉಗಮವಾಯಿತು,ಊರಬಾಗಿಲಿನ ಮೇಲೆ ಒಂದು ಕೋಳಿಯ ಚಿತ್ರವನ್ನು ಕೆತ್ತಲಾಗಿದ್ದು ಅದು ಕಲ್ಲಿನ ಮೇಲೆ ಇರುವುದರಿಂದ ಕಲ್ಲು ಕೋಳಿ ಎಂದೆ ಪ್ರಸಿದ್ದವಗಿದೆ,ಹಾಗು ರಾಜರ ಕಾಲದಲ್ಲಿ ನಿಮಾ೯ಣ ಮಾಡಿದ ಚೇಳೂರು ಬಾವಿ.
ಕಲ್ಲು ಕೋಳಿ ಕೋಗಿ,ಮರಳು ಬಸವ ಎದ್ದು,ಚೇಳೂರು ಬಾವಿ ತುಂಬಿದರೆ ಪ್ರಳಯ ಎಂಬ ಪೃತೀತಿ.
Temple-at-mysore-palace.jpg (800 × 600 pixels, file size: 126 KB, MIME type: image/jpeg)