ರಾಜಕಾರಣ
                                  ವತ೯ಮಾನದ ತಲ್ಲಣಗಳು
       ಭಗವದ್ಗೀತೆ ಹುಟ್ಟಿದ್ದು ಅಜು೯ನ ಯುದ್ದ ಮಾಡುವುದಿಲ್ಲ ಎಂದು ಕೈಚೆಲ್ಲಿ. ಆಗ ಅವನನ್ನು ತಿದ್ದಿ,ಚಾಡಿ ಬೀಸಿ ಯುಧ್ದಕ್ಕೆ ಪ್ರೇರೇಪಿಸಸು ಕೃಷ್ಣ ಹೇಳಿದ ಮಅತುಗಳೇ ಹೀತೆಯಅಯಿತು.ನಅವಿಮದು ಭಗವದ್ಗೀತೆಯನ್ನು ಆಧಧರವಅಗಿ ಇಟ್ಟುಕೊಂಡಿದ್ದೇವೆ.ತಮಾಷೆಯಾಗಿ ಕಅಣುವ ವಿಷಯವೆಂದರೆ, ಪಾಂಡವರು ಯುಧ್ದದಲ್ಲಿ ಗೆದ್ದು,ಹೊಸ ಹುಮ್ಮಸ್ಸಿನಲ್ಲಿದ್ದಾಗ ಕೃಷ್ನನಲ್ಲಿ ಅಜು೯ನ ಹೇಳುತ್ತಾನೆ ಕೃಷ್ಣ! ಯುದ್ದದ ಸಂಧಭ೯ದಲ್ಲಿ ನಅನೇನೋ ಹೇಳಿದೆ.ಆದರೆ ನನಗದು ನೆನಪಿಲ್ಲ. ಇನ್ನೊಮ್ಮೆ ಗೀತೋಪದೇಸ ಮಾಡುಎಂಬುದಾಗಿ.
      ಆಳ್ವಾಸ್ ನುಡಿಸಿರಿ ೨೦೦೪ರ ಮೂರನೆ ದಿನದ ಈ ಕಾಯ೯ಕ್ರಮದಲ್ಲಿ ನನ್ನನ್ನು ಕರೆಸಿ ಅಭಪ್ರಾಯವನ್ನು ಹಂಚಿಕೊಳ್ಳಲು ಅವಕಾಶ ನೀಡಿದ ಡಶ.ಮೋಹನ್ ಆಳ್ವಾರವರಿಗೆ ಗೌರವಪೂವ೯ಕವಾಗಿ ನಮಸ್ಕಾರಿಸುತ್ತೇನೆ.ಸಮ್ಮೇಳನಾಧ್ಯಕ್ಷರೂ,ನನ್ನ ನಾಲ್ಕು ದಶಕಗಳ ಗೆಳಯರಾದ ಸಿದ್ದಲಿಂಗಯ್ಯನವರು ನನ್ನ ಮಾತು ಕೇಳುತ್ತಿದ್ದಾರೆ.ಅದು ಕೋಡ ನನಗೆ ಖುಷಿ ಕೊಟ್ಟಿದೆ.
 ಇಲ್ಲಿ ಸೇರಿರುವ ಅತ್ಮೀಯರೇ!ನನಗೆ ಕೊಟ್ಟ ವಿಷಯ ಕಾಜಕೀಯ ತಲ್ಲಣ.ನಾನೊಬ್ಬ ಶಾಸಕನಾಗಿ ಸಾವ೯ಜನಿಕ ಬದುಕಿನ ವ್ಯಕ್ತಿಯಾಗಿ ಮಾತನಾಡುತ್ತಿದ್ದೇನನೆಂದರೆ ನಿಮಗೂ ಕುತೂಹಲ ಇರಬಹುದು. ನನಗೂ ಸ್ವಲ್ಪ ಮುಜುಗರ. ಈತಲ್ಲನವೆಮಬ ಪದವನ್ನು ನಅನು 'ಒಂದು ಕೆಟ್ಟ ವ್ಯವಸ್ಥೆಯ ಬಗ್ಗೆ ಸಿಡಿದೆದ್ದ ಮಾನಸಿಕ ಪ್ರಕ್ರಿಯೆ,ಪರಿಹಾರಾತ್ಮಕವಾಗಿ ಯೋಚಿಸುವ ಮೂಲಕ ತಯಾರಿ' ಎಂಬುದಾಗಿ ವ್ಯಾಂfಯಾನಿಸಿ ದ್ದೇನೆ. ಕೆಟ್ಟ ಬದಲಾವಣೆ ತಲ್ಲಣವಲ್ಲ. ಆ ಬದಲಾವಣೆಯನ್ನು ಪರಿವತ೯ನೆಯ ದಿಕ್ಕಿನಲ್ಲಿ ನದೆಸಬಹುದಾದ ಒಂದು ಮಾನಸಿಕ ಸಿಧ್ಧತೆಯೇ ತಲ್ಲಣ.