ಸದಸ್ಯ:Na manasu/ನನ್ನ ಪ್ರಯೋಗಪುಟ

ಸಿ ಪಿ ಯೋಗೇಶ್ವರ್

ಬದಲಾಯಿಸಿ

ಸಿ ಪಿ ಯೋಗೇಶ್ವರ್ ಅವರು ೨೯ ಆಗಸ್ಟ್ , ೧೯೬೨ರಲ್ಲಿ ಚನ್ನಪಟ್ಟಣ ತಾಲೂಕಿನ ,ರಾಮನಗರ ಜಿಲ್ಲೆಯಲ್ಲಿ ಜನಿಸಿದರು. ಸಿ. ಪಿ. ಯೋಗೇಶ್ವರ್ ಅವರು ಕರ್ನಾಟಕ ರಾಜ್ಯದ ಒಬ್ಬ ಭಾರತೀಯ ರಾಜಕಾರಣಿ.ಅವರು ಚನ್ನಪಟ್ಟಣ ಕ್ಷೇತ್ರವನ್ನು ಪ್ರತಿನಿಧಿಸಿ, ಕರ್ನಾಟಕ ವಿಧಾನಸಭೆಯ ಹಿಂದಿನ ಸದ್ಯಸರಾಗಿದ್ದರು. ಅವರು  ಬಿ.ಜೆ.ಪಿ ಪಕ್ಷದಿಂದ ಬಂದವರು. ಸಿ ಪಿ ಯೋಗೇಶ್ವರ್ ಅವರು ಬಿ. ಎಸ್.ಎಡ್ಡ್ಯೂರಪ್ಪ ಸರ್ಕಾರವನ್ನು ಮುನ್ನೆಡುಸುವ ಸಮಯದಲ್ಲಿ  ಅರಣ್ಯ ಇಲಾಖೆಗೆ ಮಂತ್ರಿಯಾಗಿದರು. ಸಿ.ಪಿ ಯೋಗೇಶ್ವರ್ ಅವರು  ಮಂತ್ರಿ ಮಾತ್ರ ಆಗಿರಲಲಿಲ್ಲ ,2002ರಲ್ಲಿ ಬಿಡುಗಡೆಯಾದ ಸೈನಿಕ ಎಂಬ  ಚಲನಚಿತ್ರದಲ್ಲಿ ನಟರಾಗಿದ್ದರು . ಅವರ  ಮಗಲಾದ ನಿಶಾ  ಯೋಗೇಶ್ವರ್ ಅವರು ಕೂಡ  ಸ್ಯಾಂಡಲ್ವುಡ್ []  ಚಲನಚಿತ್ರಗಳಲ್ಲಿ ನಟಿಸಿ  ಹಲವಾರು  ಪ್ರಶಸ್ತಿಗಳು  ಅವರಿಗೆ  ಲಬಿಸಿಧೆ.[]

 

ರಾಜಕೀಯ ಜೀವನ

ಬದಲಾಯಿಸಿ

ಸಿ.ಪಿ ಯೋಗೇಶ್ವರ್ ಅಕ್ಟೋಬರ್  2017ರಲ್ಲಿ ಕಾಂಗ್ರೆಸ್   ಇಂದಾ     ರಾಜನಮೆ ಮಾಡಿ  ಬಿ. ಜೆ..ಪಿ ಪಕ್ಷಕೆ ಸೇರಿಕೊಂಡರು . ಯೋಗೇಶ್ವರ್ ಅವರು ೨೦೧೩ ರಲ್ಲಿ ಸಮಾಜ್ವಾಡಿ ಪಕ್ಷದಿಂದ ಚನ್ನಪಟ್ಣ  ತಾಲೂಕಿನಲ್ಲಿ ಚುನಾವಣಿಯಲಿ  ಗೆಲ್ಲಿ ಕಾಂಗ್ರೆಸ್ ಪಕ್ಷಕೆ ಸೇರಿಕೊಂಡರು . ಆದರೆ ಎನರ್ಜಿ ಮಂತ್ರಿಯಾದ  ಡಿ. ಕೆ. ಶಿವಕುಮಾರ್  ಮತ್ತೆ  ಅವರ ಸಹೋದರನಾದ  ಡಿ. ಕೆ. ಸುರೇಶ  ಅವರು ಕೊಟ್ಟಿರುವ  ತೊಂದರೆಯಿಂದ  ಅವರು  ಬಿ.ಜೆ.ಪಿ.ಪಕ್ಷಕೆ ಸೇರಿಕೊಂಡರು.ಸಿ ಪಿ ಯೋಗೇಶ್ವರ್ ಅವರು ಚೆನ್ನಪಟ್ಣ ತಾಲೂಕಿನಲ್ಲಿ ನಡೆಧ ಬೈ ಎಲೆಕ್ಷನ್ನಲಿ ೧೮-೦೮-೨೦೦೯ ರಲ್ಲಿ ಗೆಳಿದರು.[]

ವಿವಾದಗಳು

ಬದಲಾಯಿಸಿ

thumb 2004 ಮತ್ತು 2008 ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ಟಿಕೆಟ್ ಗೆದ್ದ ಸಿಪಿವೈ, ಬಿಜೆಪಿಗೆ ಕುರ್ಚಿಗೆ ಹಾರಿತು. ಸುಮಾರು ಐದು ವರ್ಷಗಳ ಕಾಲ ಸಚಿವರಾಗಿ ಅಧಿಕಾರವನ್ನು ಪಡೆದ ನಂತರ (ಕೆಲವು ತಿಂಗಳವರೆಗೆ) ಅವರು ರಾಜೀನಾಮೆ ನೀಡಿದರು ಮತ್ತು ಅವರು ಕಾಂಗ್ರೆಸ್ಗೆ ಸೇರುತ್ತಿದ್ದಾರೆ ಎಂದು ಘೋಷಿಸಿದರು. ಅವರು ಬಿಜೆಪಿ ಹಡಗು ಮುಳುಗುವಿಕೆಯನ್ನು ಕಂಡಿದೆ ಮತ್ತು ಮತ್ತೆ ಅಧಿಕಾರಕ್ಕೆ ಬರುವ ಭರವಸೆಯಿಂದ ಕಾಂಗ್ರೆಸ್ ದೋಣಿಗೆ ಹಾರಿಹೋಯಿತು ಎಂದು ಸ್ಪಷ್ಟವಾಯಿತು.ಈಗ, ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರಿಂದ ನಿರಾಕರಣೆ ಎದುರಿಸುತ್ತಿರುವ ಯೋಗೇಶ್ವರ್ ಅವರು ಮುಲಾಯಂ ಸಿಂಗ್ ಅವರ ಸಮಾಜವಾದಿ ಪಕ್ಷದ ಬಾಗಿಲನ್ನು ಹೊಡೆದರು. ಈ ಬಾರಿ ಅವರು ತಮ್ಮ ಸ್ಥಳೀಯ ಚನ್ನಪಟ್ಟಣ ಕ್ಷೇತ್ರದಿಂದ ಸೈಕಲ್ ಸಂಕೇತದೊಂದಿಗೆ ಸ್ಪರ್ಧಿಸಲಿದ್ದಾರೆ!.೧೯೯೯ ರಲ್ಲಿ ಸಿಪಿಐ ಸ್ವತಂತ್ರ ಅಭ್ಯರ್ಥಿಯಾಗಿ ಪ್ರವೇಶಿಸಿದ ನಂತರ (೩ ವಿಧಾನಸಭೆ ಚುನಾವಣೆಗಳು, ೨ ಉಪಚುನಾವಣೆಗಳು, ಮತ್ತು ೧ ಸಂಸತ್ ಚುನಾವಣೆ) ಸಿಪಿಐ ಆರು ಬಾರಿ ಚುನಾವಣೆಗಳಲ್ಲಿ ಹೋರಾಡಿದೆ - ಒಮ್ಮೆ ಸ್ವತಂತ್ರವಾಗಿ (೧೯೯೯), ಕಾಂಗ್ರೆಸ್ ಸಂಕೇತದೊಂದಿಗೆ ಎರಡು ಬಾರಿ (೨೦೦೪ ಮತ್ತು ೨೦೦೮ ) ಮತ್ತು ಮೂರು ಬಾರಿ ಕಮಲದ ಚಿಹ್ನೆ (೨೦೦೯ ಲೋಕಸಭೆ, ೨೦೦೯ , ೨೦೧೦ ಅಸೆಂಬ್ಲಿ ಬೈಪೋಲ್).[]

ಉಲ್ಲೇಖಗಳು

ಬದಲಾಯಿಸಿ
  1. https://en.wikipedia.org/wiki/Kannada_cinema
  2. http://myneta.info/karnataka2013/candidate.php?candidate_id=1090
  3. https://timesofindia.indiatimes.com/city/bengaluru/Former-BJP-MLA-CP-Yogeshwar-is-a-bundle-of-disappointments-Channapatna-locals-say/articleshow/19697416.cms
  4. https://www.thehindu.com/news/national/karnataka/yogeshwar-back-in-congress/article5801734.ece