ನನ್ನ ಹೆಸರು ಜೆರಿನ್ ಜಸ್ಟಿನ್ ನನ್ನ ತಂದೆ ಜಸ್ಟಿನ್ ತಾಯಿ ಜೂಡಿ. ನಾನು ಕೇರಲದ ಕೊಟ್ಟೆಯಂ ಜಿಲ್ಲೆ ಯಲ್ಲಿ ೧೦-೦೬-೧೯೯೮ ರಲ್ಲಿ ಜನಿಸಿದ್ದೆ. ನಾನು ಹಾಗು ನನ್ನ ಕುಟುಂಬ ಬೆಂಗಳೊರಿನಲ್ಲಿ ೧೭ ವರ್ಷಗಳಿಂದ ವಾಸಿಸುತ್ತಿದ್ದೇವೆ. ನಮ್ಮ ಕುಟುಂಬದಲ್ಲಿ ಒಟ್ಟು ನಾಲಕ್ಕು ಜನ ಇರುವುದು ನಾನು ನನ್ನ ತಂದೆ ನನ್ನ ತಾಯಿ ಹಾಗು ನನ್ನ ತಂಗಿ. ನಾನು ವಾಸವಾಗಿರುವ ಸ್ಥಳ ಎಸ್.ಜಿ.ಪಾಲ್ಯ. ನಾನು ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ 'ಬಿಎ ಹೆಚ್.ಇ.ಪಿ' ಓದುತಿದ್ದೇನೆ. ನನ್ನ ಗುರಿ ಭಾರತೀಯ ಆಡಳಿತಾತ್ಮಕ ಸೇವೆ, ಮತ್ತು ಎಲ್ಲರಜೊತೆ ಕೂಡಿ ಬಾಳುವುದು ಇಷ್ಟ.

ನೆಚ್ಚಿನ ವಿಷಯಗಳು

ಬದಲಾಯಿಸಿ

ನನಗೆ ಕಲೆ ಅಲಂಕಾರ, ಕ್ರೀಡೆಗಳು ಹಾಗು ಮುಂತಾದ ಚಟುವಟಿಕೆಗಳಲ್ಲಿ ಆಸಕ್ತಿ ಇದೆ

ನನಗೆ ಇಷ್ಟವಾದ ಪುಸ್ತಕ - ಬದಕುವ ಕಲೆ, ತೆನಾಲಿರಾಮಕೃಷ್ಣ, ತಂದೆ ತಾಯಿ ಗುರುಗಳ ಭಕ್ತ ಬಾಲಕರು, ನಳ ದಮಯಂತಿ ಕತೆಗಳು, ಮೂಕಜ್ಜಿಯ ಕನಸುಗಳು, ಚಿದಂಬರ ರಹಸ್ಯ.

ನನಗೆ ಇಷ್ಟವಾದ ವಸ್ತುಗಳು ; ವಾಹನಗಲು, ಬಟ್ಟೆಗಳು, ವಾಚ್, ಹಾಗು ಮುಂತಾದವು.

ನನಗೆ ಇಷ್ಟವಾದ ಸ್ಥಳಗಳು; ಶೃಂಗೇರಿ, ಧರ್ಮಸ್ಥಳ, ಹೊರನಾಡು, ಮಡಿಕೇರಿ, ಬಾದಾಮಿ, ಆಗೊಂಬೆ, ಜೋಗ ಜಲಪಾತ, ತಿರುಪತಿ.

ನನಗೆ ಇಷ್ಟವಾದ ಸಿಹಿ ತಿಂಡಿಗಳು; ಕಾಜುಬರ್ಫಿ,ಜಾಮೂನ್, ಪೇಡ, ಮಾತು ಖಾರ ತಿಂಡಿಗಳು ಬಿರಿಯಾನಿ, ಪಲಾವ್, ಮಸಾಲೆ ದೋಸೆ, ,ಪಾನಿಪುರಿ, ಡೇರಿ ಮಿಲ್ಕ್, ಐಸ್ ಕ್ರೀಮ್, ಮುಂತಾದವು.

ನನಗೆ ಇಷ್ಟವಾದ ಚಲನ ಚಿತ್ರಗಳು, ಕಸ್ತೂರಿ ನಿವಾಸ, ರಾಜಕುಮಾರ, ಚಲಿಸುವ ಮೋಡಗಳು, ಹಾಗು ಮುಂತಾದವು ನನಗೆ ಸಂಗೀತದಲ್ಲಿ ಆಸಕ್ತಿ ಇರುವದಲ್ಲಿ ನಾನು ಇತರ ಭಾಷೆಗಳಲ್ಲಿ ಹಾಡುಗಳನ್ನು ಕೇಳುತ್ತೇನೆ- ಹಿಂದಿ, ತಮಿಳು, ತೆಲುಗು, ಆಂಗ್ಲ, ಮುಂತಾದ ಭಾಷೆಗಳ ಹಾಡುಗಳನ್ನು ಹಾಡುವುದು ಸಹಾ ನನಗೆ ಸಂತೋಷನೀಡುತ್ತದೆ. ನನಗೆ ನಾಟಕದಲ್ಲು ಸಹ ಆಸಕ್ತಿ ಇದೆ.

ನನ್ನ ಕನಸು

ಬದಲಾಯಿಸಿ

ನನ್ನ ಜೀವನದ ಕನಸು. ನಮ್ಮ ಕುಟುಂಬಸ್ಥರನ್ನೆಲ್ಲ ನಮ್ಮದೇಆದಂತಹ ಒಂದು ಮನೆಯಲ್ಲಿ ಇರಿಸಬೇಕೆನ್ನುವುದು.

ನನ್ನ ಸಾಧನೆಗಳು; ನಾನು ನನ್ನ ೧೦ನೆ ತರಗತಿಯಲ್ಲಿ ನಾಟಕಕ್ಕೆ ಮೊದಲನೆಯ ಸ್ಥಾನ  ಪಡೆದಿದ್ದೆನೆ, ಕಲೆ ಸಮಿತಿಯ ಉಸ್ತುವಾರಿಯಾಗಿ ಪಾಲ್ಗೊಂಡಿದ್ದೇನೆ,

ನನ್ನ ವ್ಯಕ್ತಿತ್ವ; ಎಲ್ಲಿ ಇಚ್ಛೆ ಇದೆಯೊ ಅಲ್ಲಿ ಒಂದು ಮಾರ್ಗವಿರುತ್ತದೆ.