ಸದಸ್ಯ:Musthafa K Hasainar/sandbox
ಪ್ರೊ. ಸೋಮಣ್ಣ ಹೊಂಗಳ್ಳಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯ (ಮಂಗಳ ಗಂಗೋತ್ರಿ)ಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 1992ರಲ್ಲಿ ಎಂ ಎ ಪದವಿ ಪಡೆದಿರುವ ಇವರು ಕುಂತಿಪೂಜೆ ಎಂಬ ವಿಷಯದ ಬಗ್ಗೆ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದಾರೆ[೧]. ಕಥೆಗಾರರಾಗಿ, ಜನಪದ ವಿದ್ವಾಂಸರಾಗಿ ಕಾರ್ಯನಿರ್ವಹಿಸಿದ ಇವರ ಆಸಕ್ತಿದಾಯಕ ಕ್ಷೇತ್ರ ಹಳೆಗನ್ನಡ, ಮಧ್ಯಕಾಲೀನ ಕನ್ನಡ ಸಾಹಿತ್ಯದ ಪ್ರಕಾರಗಳಾದ ವಚನ ಮತ್ತು ರಗಳೆ.ಇವರು ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳಲ್ಲಿ ಒಂದಾದ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜುನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಉಪನ್ಯಾಸಕ ವೃತ್ತಿಯನ್ನು ಪ್ರಾರಂಭಿಸಿದರು.
ಪ್ರಮುಖ ಕೃತಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ ಕನ್ನಡ ಐಚ್ಚಿಕ ಪತ್ರಿಕೆಯ-6ನೇ ಚತುರ್ಮಾಸಕ್ಕೆ ಈ ಕೃತಿ ಪಠ್ಯಪುಸ್ತಕವಾಗಿ ಆಯ್ಕೆಯಾಗಿದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ ಮತ್ತು ಮಲೆನಾಡು ಪ್ರದೇಶಗಳಲ್ಲಿ ಬಳಕೆಯಲ್ಲಿರುವ ವ್ಯವಸಾಯ ಸಂಬಂಧಿಯಾದ ಆಚರಣೆಗಳ ಕುರಿತ ವಿವೇಚನೆ ವಿಶ್ಲೇಷಣೆಯನ್ನು ತಳಸ್ಪರ್ಶಿಯಾಗಿ ಮಾಡಲಾಗಿದೆ.ಆರಾಧನ ಕ್ರಮ, ಸಂಪ್ರದಾಯ, ನಂಬಿಕೆ, ವ್ಯವಸಾಯ ಸಂಬಂಧಿಯಾದ ಆಚರಣೆಗಳು ಹುಟ್ಟಿಕೊಂಡ ಕುರಿತು ಚರ್ಚಿಸಲಾಗಿದೆ. --ಆಧ್ಯಾಯಗಳು--