ಸದಸ್ಯ:Monish262/ನನ್ನ ಪ್ರಯೋಗಪುಟ

ಪುಣೆ

[೧][೨]ಇಪುಣೆ ಉಪನಗರ ರೈಲು ಸೇವೆ

ಪುಣೆ, ಮಹಾರಾಷ್ಟ್ರ, ಭಾರತ ಸುತ್ತಮುತ್ತಲಿನ ಹಳ್ಳಿ ಮತ್ತು ಪಟ್ಟಣಗಳನ್ನು ಸಂಪರ್ಕಿಸುವ ರೈಲು ವ್ಯವಸ್ಥೆ. ಕೇಂದ್ರ ರೈಲ್ವೇ ಈ ಸೇವೆಯನ್ನು ನಡೆಸುತ್ತಿದ್ದು ಪ್ರಸ್ತುತ ಎರಡು ಮಾರ್ಗಗಳಲ್ಲಿ ರೈಲು ಸೇವೆ ನೀಡಲಾಗುತ್ತಿದೆ. ಪುಣೆ, ಮಹಾರಾಷ್ಟ್ರ, ಭಾರತ ಸುತ್ತಮುತ್ತಲಿನ ಹಳ್ಳಿ ಮತ್ತು ಪಟ್ಟಣಗಳನ್ನು ಸಂಪರ್ಕಿಸುವ ರೈಲು ವ್ಯವಸ್ಥೆ. ಕೇಂದ್ರ ರೈಲ್ವಯು ಈ ಸೇವೆಯನ್ನು ನಡೆಸುತ್ತಿದ್ದು ಪ್ರಸ್ತುತ ಎರಡು ಮಾರ್ಗಗಳಲ್ಲಿ ರೈಲು ಸೇವೆ ನೀಡಲಾಗುತ್ತಿದೆ.

ಲೋನವಾಲ ವಿದ್ಯುತ್ ಬಹು ಘಟಕ ಪುಣೆಯ ಪ್ಲಾಟ್ ಫಾರ್ಮ್ ೬ ರಲ್ಲಿ

==ಇತಿಹಾಸ== ಪುಣೆ ರೈಲ್ವೇ ಜಂಕ್ಷನ್ ನಿರ್ಮಿಸಲಾದ ವರ್ಷ ೧೯೨೫ ೨೭ ಜುಲೈ.ಮತ್ತೆ ಮಾರ್ಚ್ ೧೯೯೬ ೧೦ ರಂದು ಪುನಃ ನಿರ್ಮಿಸಲಾಯಿತ್ತು.ಎಚ್.ಎಚ್ ಪ್ರಿನ್ಸ್ ಖಾನ್ ರಸ್ತೆ ಅಗಾ ಪುಣೆ ಎಂಬ ಪ್ರದೇಶದಲ್ಲಿ ನೆಲೆಗೊಂಡಿದೆ.ಪುಣೆ ಜಂಕ್ಷನಲ್ಲಿ ಇಂತಹ ಮುಂಬೈ ದಾದರ್-ಸೋಲಾಪುರ ಲೈನ್,ಮುಂಬೈ-ಚೆನೈ ಲೈನ್,ಪುಣೆ ಬೆಂಗಳೂರು ಲೈನ್ ಎಂಬ ಪ್ರಮುಖ ರೇಖೆಗಳನ್ನು ಆವರಿಸಿಕೊಂಡಿವೆ.ಪುಣೆ ನಿಲ್ದಾಣದಲ್ಲಿ ೬ ವೇದಿಕೆಗಳಲ್ಲಿ ೮ ಹಾಡುಗಳು,೪೪ ಇ.ಎಂ.ಯು ಸೇವೆಗಳು, ೧೫೦ ರೈಲುಗಳು ಪ್ರತಿದಿನ ಒಳಗೊಂಡಿವೆ.೧೦ ಜನವರಿ ೧೯೯೬ ರಂದು ರೈಲ್ವೆ ಸಚಿವಾಲಯದ ಪುಣೆ ರೈಲ್ವೆ ವಿಭಾಗವನ್ನು ನಿರ್ಧರಿಸಿದ್ದರು.ಈಗ ಪುಣೆ ವಿಭಾಗದಲ್ಲಿ ೭೧ ಕೇಂದ್ರಗಳು ಇವೆ.ಇದರಲ್ಲಿ ಪುಣೆ ನಿಲ್ದಾಣವೂ ಎ೧ ಎಂದು ವರ್ಗೀಕರಿಸಲ್ಪಟ್ಟಿದೆ ಮತ್ತು ಮೀರಜ್ ಹಾಗೂ ಕೊಲ್ಹಾಪುರ ಜಿಲ್ಲೆಗಳು ಎ ಎಂಬುದಾಗಿ ವರ್ಗೀಕರಿಸಲಾಗಿದೆ.ಜೂನ್ ೧ ಪ್ರತಿ ವರ್ಷ ಡೆಕ್ಕನ್ ಎಕ್ಸ್ ಪ್ರೆಸ್ ದಿನವನ್ನು ಆಚರಿಸಲಾಗುತ್ತದೆ.ಪುಣೆ ಸ್ಟೇಷಸ್ ಇಂತಹ ಮಾಹಿತಿ ಕೇಂದ್ರವನ್ನು ಗಣಕೀಕೃತ ಟಿಕೆಟ್ ಬುಕಿಂಗ್ ಕಛೇರಿ ಮತ್ತು ಉಚಿತ ವೈಫೈ ವ್ಯವಸ್ಥೆಯನ್ನು ಹೊಸ ತಾಂತ್ರಿಕ ವೈಶಿಷ್ಟ್ಯಗಳೊಂದಿಗೆ ಅಪ್ಗ್ರೇಟ್ ಅಗಿದೆ

==ಪುಣೆ ಜಂಕ್ಷನ್ ಲೋಣವಾಳ ಮಾರ್ಗ==ಮಹರಾಷ್ಟ್ರ ರಾಜ್ಯದಲ್ಲಿ ಲೋಣವಾಳ ಎಂಬ ಪಟ್ಟಣವಿದೆ.ಲೋಣವಾಳ ಒಂದು ಸೌಂದರ್ಯವಾದ ಗಿರಿಧಾಮ.ಅದರಿಂದ ಜನರು ಅ ಗಿರಿಧಾಮದ ಸೌಂದರ್ಯವನ್ನು ಭೇಟಿ ಮಾಡಲು ಬರುತ್ತಾರೆ.ಮುಂಬೈ ನಿಂದ ಲೋಣವಾಳಗೆ ಸುಮಾರು ೮೨ ಕಿಲೋಮೀಟರ್ ಅಂತರವಿದೆ.ಆದರೆ ರೈಲಿನ ಮೂಲಕ ಪ್ರಯಾಣಿಸಿದರೆ ಕೇವಲ ೨೮ ಕಿಲೋಮೀಟರ್ ಅಂತರವಿರುತ್ತದೆ.ಇದರಿಂದ ಪ್ರಯಾಣಿಕರಿಗೆ ತುಂಬ ಅನುಕೂಲವಾಗುತ್ತದೆ ಮತ್ತು ಜನರ ಸಮಯವನ್ನು ಉಳಿತಾಯವಾಗುತ್ತದೆ.ಈ ಮಾರ್ಗದಲ್ಲಿ ಸುಮ್ಮರು ೨೫ ರೈಲುಳು ಪ್ರಯಾಣಿಸುತ್ತವೆ. ಮುಂಬೈ-ಪುಣೆ ಎಕ್ಸ್ ಪ್ರೆಸ್, ಮೇಲ್ ರೈಲುಗಳು, ಕರ್ಜಾತ್ನ-ಪುಣೆ ಪ್ಯಾಸಂಜರ್ ಟ್ರೇನ್, ಮತ್ತು ಕಲ್ಯಾಣ್-ಪುಣೆ ಮಾರ್ಗದಲ್ಲಿ ಪ್ರಯಾಣಮಾಡುವ ರೈಲುಗಳಿಗೆ ಲೋಣವಳ ಸ್ಟೇಷನ್ ಕೊನೆಯ ನಿಲ್ದಾಣವಾಗಿದೆ.ಮತ್ತು ಲೋಣವಾಳವು ಅತಿ ಸುಂದರವಾದ ಸ್ಥಳಗಳನ್ನು ಕೂಡಿಕೊಂಡಿದೆ ಅವುಗಳಲ್ಲಿ ಮುಖ್ಯವಾದದ್ದು ಎಂದರೆ ಕಾರ್ಲಾ ಗುಹೆಗಳು, ಭಜ ಗುಹೆಗಳು, ವಿಸಾಪುರ ಕೋಟೆ ಮತ್ತು ಭೋರ್ ಘಾಟ್ ಹತ್ತಿರದ ಸ್ಥಳಗಳನ್ನು ಜನರು ಭೇಟಿ ನೀಡುತ್ತಾರೆ.

==ಪುಣೆ ಜಂಕ್ಷನ್ ತಾಳೇಗಾವ ಮಾರ್ಗ==ಸ್ವಾತಂತ್ರ್ಯ ಮೊದಲು ಪುಣೆ ಸರ್ದಾರ್ ದಭದೆ ರವರ ಕುಟುಂಬ ರೈಲು ನಿಲ್ದಾಣ ನಿರ್ಮಾಣಕ್ಕಗಿ ತಾಳೇಗಾವ ಭೂಮಿಯನ್ನು ಬ್ರಿಟಿಷರವರಿಗೆ ನೀಡಿದರು. ಈಗ ತಾಳೇಗಾವ ಸ್ಟೇಷನ್ ಮುಂಬೈ-ಪುಣೆ ರೈಲ್ವೇ ಮಾರ್ಗದ ಪ್ರಮುಖ ರೈಲು ನಿಲ್ದಾಣವಾಗಿದೆ.ಮುಂಬೈ ನಿಂದ ತಾಳೇಗಾವ ಗೆ ಸುಮಾರು ೧೧೭ ಕಿಲೋಮೀಟರಗಳಿವೆ .ಆದರೆ ನಾವು ರೈಲಿನ ಮೂಲಕ ಪ್ರಯಾಣಿಸಿದರೆ ಕೇವಲ ೫೮ ಕಿಲೋಮೀಟರ್ ಮಾತ್ರವಾಗುತ್ತದೆ. ತಾಳೇಗಾವ ಸ್ಟೇಷನ್ ನಲ್ಲಿ ೨ ವೇದಿಕೆಗಳಲ್ಲಿ ೫ ಸಾಲುಗಳುಯಿವೆ ಮತ್ತು ೧ ಕಾಲುಸಂಕವನ್ನು ಒಳಗೊಂಡಿವೆ. ಪ್ರಮುಖ ಪುಣೆ ಉಪನಗರ ರೈಲುಗಳು ತಾಳೇಗಾವ ಠಾಣೆಯಲ್ಲಿ ನಿಲ್ಲಿಸುತ್ತದೆ.ಈ ಸ್ಟೇಷನ್ ಪುಣೆ-ತಾಳೇಗಾವ ಉಪನಗರ ರೈಲುಗಳಿಗೆ ಟಿರ್ಮಿನಲ್ ಕಾರ್ಯನಿರ್ಮಹಿಸುತ್ತದೆ.ಮುಂಬೈ ನಿಂದ ತಾಳೇಗಾವ ಗೆ ೬ ನೇರಾ ರೈಲುಗಳಿವೆ ಅವುಗಳು ಯಾವುದೆಂದರೆ ಕೊಯ್ನ ಎಕ್ಸ್ ಪ್ರೆಸ್, ಸಹ್ಯಾದ್ರಿ ಎಕ್ಸ್ ಪ್ರೆಸ್, ಡೆಕ್ಕನ್ ಎಕ್ಸ್ ಪ್ರೆಸ್ ಮುಂತಾದವು

==ಪ್ರಸ್ತಾವಿತ ಪುಣೆ ದೌಂಡ್ ಮಾರ್ಗ==ದೌಂಡ್ ನಿಲ್ದಾಣ ಮುಂಬೈ-ಪುಣೆ-ವಾಡಿ ಹಾದಿಯಲ್ಲಿದೆ. ದೌಂಡ್ ನಿಲ್ದಾಣದವು ಪುಣೆ ಜಿಲ್ಲೆಯ ಮಹಾರಾಷ್ಟ್ರದಲ್ಲಿ ನೆಲೆಗೊಂಡಿದೆ.ಮುಂಬೈ ನಿಂದ ದೌಂಡ್ ಗೆ ಸುಮಾರು ೨೨೯ ಕಿಲೋಮೀಟರ್ ಅಂತರವಿದೆ.ಅದರೆ ರೈಲಿನ ಮೂಲಕ ಪ್ರಯಾಣಿಸಿದರೆ ಕೇವಲ ೧೬೭ ಕಿಲೋಮೀಟರ್ಗಳು ಅಂತರವಿರುತ್ತದೆ.ಈ ಮಾರ್ಗದಲ್ಲಿ ಸುಮಾರು ೨೦ ರೈಲುಗಳು ಪ್ರಯಾಣಿಸುತ್ತವೆ.ಪುಣೆ, ಅಹ್ಮದ್ ನಗರ ಮತ್ತು ಮನ್ಮಾಡ್ ರಿಂದ ಬರುವ ರೈಲುಗಳಿಗೆ ಈ ದೌಂಡ್ ನಿಲ್ದಾಣದ ಮೂಲಕ ಹೋಗುತ್ತವೆ.ಈ ಸ್ಟೇಷನ್ ಮುಂತಾದ ಪ್ರಯಣಿಕ ರೈಲುಗಳಿಗೆ ನಿಲುಗಡೆಯಾಗಿದೆ ಮತ್ತು ಈ ಸ್ಟೇಷನ್ ಒಂದು ಮುಖ್ಯ ಸರಕು ಕಾರ್ಯನಿರ್ವಹಿಸುತ್ತವಾಗಿದ್ದೆ. ಈ ಸ್ಟೇಷನ್ ನಲ್ಲಿ ೭ ವೇದಿಕೆಗಳುಯಿದ್ದು ಮತ್ತು ೧೪೦ ರೈಲುಗಳು ಪ್ರಯಾಣ ಮಾಡುತ್ತದೆ. ರೈಲಿನಿಂದ ಪ್ರಯಾಣಿಸುವುದರಿಂದ ಜನರ ಸಮಯವನ್ನು ಉಳಿತಾಯ ಮಾಡಬಹುದು ಮತ್ತು ಅವರಿಗೆ ಸಂತೋಷವನ್ನು ಕೊಡಬಹುದು.

==ಬಾಹ್ಯ ಕೊಂಡಿಗಳು== ಪುಣೆ ವಿಕಿ,ದೌಂಡ್ ವಿಕಿ, ತಾಳೇಗಾವ ವಿಕಿ,ಲೊನವಾಳ ವಿಕಿ

  1. https://en.wikipedia.org/wiki/Pune_Junction_railway_station
  2. http://indiarailinfo.com/station/map/pune-junction-pune/76