ನನ್ನ ಹೆಸರು ಮೇಘನ. ನನ್ನ ಊರು ಕಾಸರಗೋಡು.ಆಳ್ವಾಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪದವಿ ಓದುತ್ತಿದ್ದೇನೆ. ನನಗೆ ನೃತ್ಯ ಹಾಗೂ ಸಂಗೀತದಲ್ಲಿ ತುಂಬಾನೆ ಆಸಕ್ತಿ.


ಸದಸ್ಯಚೌಕ ಬದಲಾಯಿಸಿ