Makrumanju
ಡಾ. ಎಂ.ಕೆ.ಮಂಜುನಾಥ್ | ವಿಳಾಸ | ಸಂಪರ್ಕ |
---|---|---|
ಮಾಕಳಿ ಗ್ರಾಮ ಮತ್ತು ಅಂಚೆ, ಚನ್ನಪಟ್ಟಣ ತಾಲ್ಲೂಕು ರಾಮನಗರ ಜಿಲ್ಲೆ ಕರ್ನಾಟಕರಾಜ್ಯ ಭಾರತ |
makrumanju@gmail.com |
ಕನ್ನಡ ವಿಕಿಪೀಡಿಯ ಜಗತ್ತಿಗೆ ಸ್ವಾಗತ ಸುಸ್ವಾಗತ :)
ಎಲ್ಲರಿಗೂ ನಮಸ್ಕಾರ,
ಮಾ ಕೃ ಮಂಜು ಅರ್ಥಾತ್ ಡಾ.ಎಂ.ಕೆ.ಮಂಜುನಾಥ ಆದ ನಾನು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಗ್ರಾಮದವನು. ತಂದೆ ದೊಡ್ಡಿನಿಂಗೇಗೌಡರ ಮಗ ಕೃಷ್ಣೇಗೌಡ, ತಾಯಿ ಶಿವಲಿಂಗಮ್ಮ. ನಾನು ಕನ್ನಡದಲ್ಲಿ ಸ್ನಾತಕೋತರ ಪದವಿ ಮುಗಿಸಿದ್ದೇನೆ. 'ಶಾಸನಗಳ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಸಾಂಸ್ಕೃತಿಕ ಅಧ್ಯಯನ' ಎಂಬ ವಿಷಯದಲ್ಲಿ ಪಿಎಚ್.ಡಿ ಸಂಶೋಧನೆ ಮಾಡಿ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದೇನೆ. ಕನ್ನಡ ಭಾಷೆಯನ್ನು ಅತ್ಯಂತ ಹೆಚ್ಚಿನದಾಗಿ ಪ್ರೀತಿಸುತ್ತೇನೆ. ವಿಶ್ವ ಮಟ್ಟದಲ್ಲಿ ಕನ್ನಡ ಬೆಳಗಬೇಕೆಂಬುದು ನನ್ನ ಬಯಕೆ. ಕನ್ನಡದ ಕೀರ್ತಿ ಬೆಳಗುವಂತೆ ಮಾಡಲು ಪ್ರತಿಯೊಬ್ಬ ಕನ್ನಡಿಗನ ಪಾತ್ರ ಅತಿಮುಖ್ಯ. ಕವನ ಬರೆಯುವುದು, ಸಂಶೋಧನಾ ಬರಹ ಬರೆಯುವುದು ಹಾಗೂ ಕಥೆ - ಕಾದಂಬರಿ ಓದುವುದು ನನ್ನ ಹವ್ಯಾಸ. ಕನ್ನಡದ ಕೆಲಸ ಮಾಡಲು ಬಲು ಇಷ್ಟ.
ನನ್ನ ಮೇಲ್ : makrumanju@gmail.com, mobile : 9844674004
ಆಸಕ್ತಿ: ಕನ್ನಡ ಸಾಹಿತ್ಯ, ಕನ್ನಡ ಚಲನಚಿತ್ರಗಳು, ಕನ್ನಡ ಹಾಡುಗಳನ್ನು ಕೇಳುವುದು.
.
ಅಚ್ಚುಮೆಚ್ಚು: ಕನ್ನಡ, ಕರ್ನಾಟಕ, ಬೆಂಗಳೂರು.
.
ಹವ್ಯಾಸ ಕವನ ಬರೆಯುವುದು, ಸಂಶೋಧನಾ ಬರವಣಿಗೆ ಮಾಡುವುದು ಹಾಗೂ ಸಮಯ ಸಿಕ್ಕಾಗ ಕನ್ನಡದ ಕೆಲಸ ಮಾಡುವುದು.
.
ಬರವಣಿಗೆಗಳು
- ಅಮೃತಮುತ್ತು (ಕವನ ಸಂಕಲನ)
- ಕಂಬಾರರ ಎರಡು ಕಾದಂಬರಿಗಳು (ವಿಮರ್ಶಾ ಕೃತಿ)
- ಕಾವ್ಯ ಮತ್ತು ಏಕೀಕರಣ (ಕೃತಿ)
- ಶಾಸನ ದೀವಿಗೆ (ಸಂಶೋಧನಾ ಕೃತಿ)
- ರಾಮನಗರ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ (ಸಂಶೋಧನಾ ಕೃತಿ)
- ಶಾಸನ ಪರಿವೀಕ್ಷಣೆ (ಸಂಶೋಧನಾ ಕೃತಿ)
- ಚನ್ನಪಟ್ಟಣ ತಾಲ್ಲೂಕಿನ ಶಾಸನಗಳು (ಸಂಶೋಧನಾ ಕೃತಿ)
- ಬೊಂಬೆಬೀಡಿನ ದೇವಾಲಯಗಳು (ಸಂಶೋಧನಾ ಕೃತಿ)
- ಚನ್ನಪಟ್ಟಣ ತಾಲ್ಲೂಕಿನ ಸಾಂಸ್ಕೃತಿಕ ಪರಂಪರೆ (ಸಂಶೋಧನಾ ಕೃತಿ)
- ಚನ್ನಪಟ್ಟಣ ತಾಲ್ಲೂಕಿನ ಪ್ರಾಚೀನ ಸ್ಮಾರಕ ಶಿಲ್ಪಗಳು (ಸಂಶೋಧನಾ ಕೃತಿ)
- ಮಾಕಳಿ ಗ್ರಾಮದ ಸಾಂಸ್ಕೃತಿಕ ಚರಿತ್ರೆ (ಅಚ್ಚಿನಲ್ಲಿ)
- ಜ್ಞಾನಮಂಟಪ ಕ್ಷೇತ್ರ ಮಳೂರು(ಅಚ್ಚಿನಲ್ಲಿ)
- ೩೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು
ನಿರ್ವಹಿಸುವ ಬ್ಲಾಗ್ ಗಳು
ಬದಲಾಯಿಸಿ- ಮಾ.ಕೃ.ಮಂಜು ಕನ್ನಡ ಪ್ರಪಂಚ : http://makrumanju.blogspot.in/
ಇಂತಿ ನಿಮ್ಮವ,