ವಯಕ್ತಿಕ ಪರಿಚಯ ಬದಲಾಯಿಸಿ

ನನ್ನ ಹೆಸರು ಕುಶಾಲ್, ನಾನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ಹವ್ಯಾಸಗಳು ಛಾಯಾಗ್ರಹಣ, ಪುಸ್ತಕ ಓದುವುದು ಅದರಲ್ಲಿ  “ದಿ ಪವರ್ ಆಫ್ ಯುವರ್ ಕಾನ್ಸಿಯಸ್ ಮೈಂಡ್” - ಜೋಸೆಫ್ ಮರ್ಫಿ ರವರು ಬರೆದಿರುವ ಪುಸ್ತಕವು ಅಚ್ಚುಮೆಚ್ಚಿನದ್ದು. ಹಾಗು ಕರ್ನಾಟಕದ ಹೆಸರಾಂತ ಪ್ರವಾಸಿ ಸ್ಥಳಗಳಾದ ಹಂಪೆ, ಬಾದಾಮಿ, ಪಟ್ಟದ ಕಲ್ಲು, ಐಹೊಳೆ, ಚಿತ್ರದುರ್ಗ, ಇನ್ನಿತರ ಸ್ಥಳಗಳಿಗೆ ಬೇಟಿ ಕೊಟ್ಟಿರುತ್ತೇ

ಹವ್ಯಾಸ ಬದಲಾಯಿಸಿ

ನಾನು ಏಕವ್ಯಕ್ತಿ ಪ್ರಯಾಣವನ್ನು ಇಷ್ಟಪಡುತ್ತೇನೆ, ಹಾಗೆಯೇ ಹಲವಾರು ಸ್ಥಳಗಳಿಗೆ ಏಕಾಂಗಿ ಪ್ರಯಾಣ ಮಾಡಿದ್ದೇನೆ. ನಾನು ಪ್ರತಿ ದೇವಸ ರಾತ್ರಿ ಮಲಗುವಮುನ್ನ ತತ್ವಶಾಸ್ತ್ರಕ್ಕೆ ಸಂಬಂಧಪಟ್ಟಂತ ವಿಷಯಗಳ್ಳನ್ನು ಓದಿ, ಹಾಗು ಆ ದಿನದ ಕುರಿತು ವೈಯಕ್ತಿಕ ಡೈರಿಯನ್ನು ಬರೆದು ಮಲಗುತ್ತೇನೆ.ನಾನು ಅನೇಕ ನನ್ನದೇ ಆದ ತಾತ್ವಿಕವನ್ನು ನನ್ನ ವೈಯಕ್ತಿಕ ಡೈರಿಯಲ್ಲಿ ಬರೆದಿಡುತ್ತೆನೆ, ಇವುಗಳ್ಳನು ನಾನು ನನ್ನ ಅಕ್ಕನಹತಿರ ಹೊಂಚಿಕೊಳುತ್ತೆನೆ, ಹಾಗೆ ಅದರ ಬಗ್ಗೆ ವಿಮರ್ಶೆ ಮಾಡುತ್ತೆವೆ. 

ನನ್ನ ಸಾಧನೆ ಬದಲಾಯಿಸಿ

ನಾನು "ನೂಪುರ ಫೈನ್ ಆರ್ಟ್ಸ್ ಅಕಾಡೆಮಿ"ರವರು ನೆಡೆಸಿದ "ನ್ಯಾಷನಲ್ ಫೆಸ್ಟಿವಲ್ ಆಫ್  ಕ್ಲಾಸಿಕಲ್ ಡಾನ್ಸ್ ಅಂಡ್ ಮ್ಯೂಸಿ ಕ್"ರಲ್ಲಿ ಭಾಗವಹಿಸಿ "ಗಿನೆಸ್ಸ್ ವರ್ಲ್ಡ್ ರೆಕಾರ್ಡ್"ಅನ್ನು ಮಾಡಿದ್ದೇನೆ.

ಗುರಿ ಬದಲಾಯಿಸಿ

ನಾನು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯನ್ನು ಬರೆದು ಭಾರತೀಯ ಆಡಳಿತಾತ್ಮಕ ಸೇವೆಯನ್ನು ಮಾಡಿ ದೇಶ ಸೇವೆಯನ್ನು ಮಾಡಲು ಭಯಸುತ್ತೇನೆ.

ನನ್ನ ತತ್ವಗಳು ಬದಲಾಯಿಸಿ

ನಾನು ಹಲವಾರು ವ್ಯಕ್ತಿತ್ವವನ್ನು ಹಲವಾರು ವ್ಯಕ್ತಿಗಳಿಂದ ಕಲಿಯುತಿದ್ದೇನೆ ಉದಾಹರಣೆಗೆ - ಗೌತಮ ಬುಧ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಡಾ.ಅಬ್ದುಲ್ ಕಲಾಂ, ಮಹೇಂದ್ರ ಸಿಂಗ್ ಧೋನಿ, ಸಚಿನ್ ತಂಡೂಲ್ಕರ್, ಸ್ಟೀವ್ ಜಾಬ್ಸ್ , ಜಾಕ್ ಮಾ, ನರೇಂದ್ರ ಮೋದಿ, ಇತ್ಯಾದಿ. ನಾನು ಗಾಂಧೀಜಿರವರು ಹೇಳಿರುವ ಒಂದು ಮಾತನು ಸದಾ ನೆನೆಯುತೇನೆ - "ಎಲ್ಲಾ ಧರ್ಮದಿಂದಲೂ ಒಂದೊಂದು ಒಳ್ಳೆಯ ಗುಣವನು ತಿಳಿದು ಅದನ್ನು ನಮ ಜೀವನದಲ್ಲಿ ಅನುಸರಿಸಬೇಕೆಂದು". ಹಾಗೆಯೇ "ನಾವು ನಾಳೆಯೇ ಸಯುತೇವೆಯಂದು ಎಂದು ಬದುಕಿದರೆ ಎಲ್ಲಾರನ್ನು, ಎಲ್ಲವನ್ನು ಪ್ರೀತಿಸುತ್ತೆವೆ ಮತ್ತು ಒಳ್ಳೆಯ ಕೆಲಸವನ್ನೇ ಮಾಡುತ್ತೆವೆ", ಈ ನುಡಿಗಳನ್ನು ನಾನು ಸದಾ ಮನದಲ್ಲಿಇಟ್ಟುಕೊಂಡು ಅದ್ದನು ಸಾದಿಸಲು ಪ್ರಯತ್ನಿಸುತ್ತೆನೆ.