Kannayanyadav
ನಮ್ಮ ಸ್ವಂತ ಊರು ವೇಲೂರು ಜಿಲ್ಲೆಯೇ ಪಾಪನಪಲ್ಲಿ ಎಂಬ ಗ್ರಾಮ.ನನ್ನ ತಾಯಿ ಎಂಧರೆ ನನಗೆ ತುಂಬ ಇಷ್ಟ.ನಾನು ಹುಟ್ಟಿದ್ಹು ಮಾತ್ರ ಗ್ರಾಮ ಆಧರೆ ಬೆಳೆದಿದ್ದು ಬೆಂಗಳೂರಿನಲ್ಲಿ. ನನ್ನ ತಂದೆಯ ಹೆಸರು ಸತ್ಯಮೂರ್ತಿ, ಮತ್ತೆ ತಾಯಿಯ ಹೆಸರು ಅಲ್ಲಿ ರಾಣಿ. ನನಗೆ ಒಬ್ಬ ಅಣ್ಣ ಇದ್ದಾನೆ ನನ್ನ ಮೇಲೆ ಅಪ್ಪರ ಪ್ರೀತಿ ಇಟ್ಟಿದ್ಹಾನೆ. ನಾನು ನನ್ನ ಅಣ್ಣನ ಜೊತೆ ಜಗಳ ಆಡುವುಧು ಎಂದರೆ ತುಂಬ ಇಷ್ಟ. ನನ್ನ ತಾಯಿ ನನ್ನನು ಕಷ್ಟ ಪಟ್ಟು ಬೆಳಸಿಧರು. ನಮ್ಮ ಊರಿನಲ್ಲಿ ಗೋಲ್ಡನ್ ಟೆಂಪಲ್ ಬಾಹಗಳ ದೊಡ್ದ ದೇವಸ್ಥಾನ.ನಾನು ಓದಿದಿತ್ತು ಒಂದು ಚಿಕ್ಕ ಶಾಲೆಯಲ್ಲಿ. ಆ ಶಾಲೆಯ ಹೆಸರು ಸಾಯಿ ಆಂಗ್ಲ ಪ್ರೌಢ ಶಾಲೆ.ನನ್ನ ಗೆಳಯರ ಜೊತೆ ಸಮಯ ಕಳೆಯುವುದು ಎಂಧರೆ ತುಂಬ ಇಷ್ಟ. ಚಿಕ್ಕ ವಯಸ್ಸಿನಲ್ಲಿಯೇ ನನಗೆ ಕ್ರೀಡೆಗಳಲ್ಲಿ ಆಸೆ ಇತ್ತು.
ನನಗೆ ಕುವೆಂಪುರವರ ಕಾವ್ಯ ಕೃತಿಗಳನ್ನು ಓದುವುದು ಎಂದರೆ ತುಂಬ ಇಷ್ಟ. ನನಗೆ ಮಹಾಭಾರತ ಮತ್ತು ರಾಮಾಯಣ ಕಥೆಗಳು ಓದುವುದರಲ್ಲಿ ಆಶೆಯವಿತ್ತು.ನಾವು ಈಗ ಇರುವುದು ಬೆಂಗಳೂರು ನಗರದ ಆಡುಗೋಡಿಯಲ್ಲಿ. ನನ್ನ ತಂದೆ ದಿನಕೂಲಿ ಕೆಲಸಕ್ಕೆ ಹೋಗುತ್ತಾರೆ. ಅಮ್ಮ ಮನೆ ಕೆಲಸಕ್ಕೆ ಹೋಗುತ್ತಾರೆ.ಅಣ್ಣನ ಹೆಸರು ಪೆರುಮಾಳ್. ಅವನು ಕ್ರ್ಶಿತ್ ಯೂನಿವೆರ್ಸಿಟಿನಲ್ಲಿ ಬಿಕಾಂ ಓದುತಿದ್ಧಾನೆ. ಕ್ರಿಕೆಟ್ ಎಂದರೆ ನಮಿಜಿಗರಿಗೂ ಬಹಳ ಇಷ್ಟ, ನಾವು ಮನೆಯಲ್ಲಿ ಬೆಳೆಧಿಧಕ್ಕಿಂತ ಮೈಧಾನದಲ್ಲಿಯೇ ಬೆಳೆದೇವು.