ನನ್ನ ಪರಿಚಯ

ಬದಲಾಯಿಸಿ
 
_

'ನನ್ನ ಹೆಸರು ಜೆಸ್ಲಿನ್. ನಾನು ಜನಿಸಿದು ಬೆಂಗಳೂರಿನಲ್ಲಿ ಒಂದನೆಯ ಎಪ್ರೆಲ್ ಸಾವಿರದ ಒಂಬೈನೊರ ತೊಂಭತೊಂತರಂದು. ನನ್ನ ತಂದೆ ತಾಯಿಯ ಹೆಸರು ಡಾನಿಯಲ್ ಜಾರಜೆ ಮತ್ತು ಸುಮಿತ್ರ. ನನ್ನ ತಂದೆ ಮಾರತಳಿಯಲ್ಲಿ ಕೆಲಸ ಮಾಡುತ್ತಾರೆ. ನನಗೆ ಒಂದು ತಮ್ಮ , ಅವನ ಹೆಸರು ಮೆಲ್ವಿನ್ ಡಾನಿಯಲ್ . ಅವನು ಹತ್ತನೆ ತರಗತಿಯಲಿ ಓದುತ್ತಿದನೆ. ನಮ್ಮ ಮನೆಯಲ್ಲಿ ಒಂದು ನಾಯಿಯನು ಸಾಕುತ್ತೆವ.ಆದರ ಹೆಸರು ಬ್ರಾಂಕೋ . ಅದಕೆ ಎಂಟು ವರ್ಷವಗಿದೆ. ನನ್ನದು ಒಂದು ಚಿಕ್ಕಕುಟ್ಟುಬ್ಬ. ನಾನು ನನ್ನ ಕುಟುಂಬದ್ದಲಿರುವರನ್ನು ಪ್ರೀತಿಸುತ್ತೇನೆ.

ಬದಲಾಯಿಸಿ

ಶಿಕ್ಷಣ

ಬದಲಾಯಿಸಿ

ನನ್ನ ಪ್ರಾಥಮಿಕ ಶಿಕ್ಷೆಣವನು ಫ಼ುಸ್ಕ್ಸ್ ಶಾಲೆ ಮತ್ತು ಪ್ರೌಢಶಾಲೆಹೋಲಿ ಸ್ಪಿರಿಟ್ ನಲ್ಲಿ ಮಾಡಿದೆ. ಪು ಕಾಲೇಜು ಸೆನ್.ಫ್ರಾನ್ಸಿಸ್ ನಲ್ಲಿ ಹೆಬಾ ಮಾಡಿದೆ. ನಾನು ಚೆನ್ನಾಗಿ ಅಧ್ಯಯನ ಮಾಡುತ್ತೇನೆ. ನಾನು ಪರೀಕ್ಷೆಗಲ್ಲಿ ಉತ್ತಮ ಅಂಕಗಳನು ಗಳಿಸುತ್ತೇನೆ .ನಾನು ನನ್ನ ಪದವಿಪೂರ್ಣ ಶಿಕ್ಷಣವನ್ನು ಕ್ರಿಸ್ಟಿ ಕಾಲೇಜಿನಲ್ಲಿ ಮುಂದುವರಿಸುತ್ತಿದೆನೆ.ನನ್ನ ಪ್ರಕಾರ ಈ ಕಾಲೇಜಿನಿಂದ ಅನೇಕ ವಿಷಯವನ್ನು ತಿಳಿದುಕೊಂಡೆ.ನನ್ನಗೆ ಓದುದರ ವಿಷಯದಲ್ಲಿ ರಧ ಕ್ರಿಶ್ ನನ್ನು ಮಾರ್ಗದರ್ಶನವಾಗಿ ಇಟ್ಟುಕೊಂಡು ಅವರಂತೆ ಜೀವನದಲ್ಲಿ ಓಳ್ಳೇಯ ವ್ಯಕ್ತಿ ಆಗ ಬೇಕು.

ಬದಲಾಯಿಸಿ

ನನ್ನ ಮನಸ್ಸಿಗೆ ಮನೊರಂಜನೆ ನೀಡುವ ವಿಷಯ

ಬದಲಾಯಿಸಿ

ನನಗೆ ಸಾಕಷ್ಟು ಸ್ನೇಹಿತರಿದ್ದಾರೆ. ನಾನು ಅವರೋಂದಿಗೆ ಸಮಯ ಕಳೆಯಲು ಇಷ್ಟಪಡುತ್ತೇನೆ. ನನಗೆ ಪ್ರಯಾಣಿಸಳು ತುಂಬ ಇಷ್ಟ. ನಾನು ಕೇರಳ , ಮಂಗಳೂರು , ತಮಿಳುನಾಡು, ಮುಂತಾದ ಸ್ಥಳಗಳಿಗೆ ಹೋಗಿದೆನೆ.ನನಗೆ ಉತ್ತಮ ಅನುಭವಹಗಳಿವೆ. ನನಗೆ ಅಡುವುದು ಇಷ್ಟ. ನಾನು ಬ್ಯಾಸ್ಕಟ್ ಬಾಲ್ ಮತ್ತು ತ್ರೊಬಾಲ್ ಅಡುವುದು . ನನ್ನ ನೆಚ್ಚಿನ ಅಟಗಾರ ಮೈಕಲ್ ಜೋಡ್ರಾನ್.

ಬದಲಾಯಿಸಿ

ಹವ್ಯಾಸಗಳು

ಬದಲಾಯಿಸಿ

ನನ್ನ ಹವ್ಯಾಸಗಳು ಪುಸ್ತಕಗಳು ಓದುವುದು, ಸಂಗಿತ ಕೆಳುವುದು ,ನೈತ್ಯ ಮತ್ತು ಹೊಸ ವಿಷಯನಗಳನು ಕಲಿಯುವುದು.ನನ್ನಗೆ ಪುಸ್ತಕ ಓದುವುದರ ಮೂಲಕ ಅದರಲ್ಲಿಯೂ ಬೇರೆಯವರ ಪ್ರಸಿದ ವ್ಯಕ್ತಿಗಳ ಆತ್ಮಚರಿತ್ರೆ ಓದುವುದು ಬಹಳ ಇಷ್ಟ.ನನ್ನ ನೆಚ್ಚಿನ ಬಣ್ಣವು ನೀಲಿ ಬಣ್ಣದ್ದಾಗಿದೆ. ನನ್ನ ನೆಚ್ಚಿನ ವ್ಯಕ್ತಿ ಸರ್ ಎಮ್. ವಿಶ್ವೆಶ್ವರಯ್ಯ , ಅವರು ಸೀಮಿತ ಸಮಯದಲ್ಲಿ ಹಲವು ಸಾಧನೆಗಳನು ಮಾಡಿದಾರೆ. ಅವರಿಂದ ನಮ್ಮ ಬೆಂಗಳೂರಿಗು ರೈಲು ಮುಂತಾದ ಸೌಲಭ್ಯಗಳನು ನಿಡಿದರು.ನನ್ನ ನೆಚ್ಚಿನ ನುಡಿ " ನಿಮ್ಮ ನೆರೆಹೊರೆಯವರನ್ನು ನೀವು ಪ್ರೀತಿಸುವಂತೆ ಪ್ರೀತಿಸಿ". ನನ್ನ ಮಹಾತ್ವಾಕಾಂಕ್ಷೆಯು ಶಿಕ್ಷಕಿಯಗುವುದು. ನನ್ನು ಒಬ್ಬ ದೇಶ ಪ್ರೇಮಿ.

ಬದಲಾಯಿಸಿ

ನನ್ನ ಸಾಧನೆಗಳು

ಬದಲಾಯಿಸಿ

ನಾನ್ನು ನನ್ನ ಕಾಲೇಜಿನಲ್ಲಿ ಇರುವಾಗ ಅನೇಕ ಸಾಧನೆಗಳನ್ನು ಹೊಂದಿದೇನೇ.ಅದರಲ್ಲಿ ಮುಖ್ಯವಾಗಿ ನಾನು ಗಾಯಕಿ ಆಗಬೇಕೇಂಬ ಆಸೆ ಆ ಕಾರಣಕ್ಕೆ ಕಾಲೇಜಿನಲ್ಲಿ ನಡೆಯುವ ಎಲ್ಲಾ ಹಾಡುಗಾರಿಕೆ ಸ್ಪರ್ಧೆಯಲ್ಲಿ ಭಾವಯಿಸಿ ಹಲವಾರು ಪ್ರಸ್ತಿಗಳನ್ನು ಪಡೆದುಕೊಂಡೆ.ಅನಂತರ ಕ್ರೀಡ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಬಹುಮಾನವನ್ನು ಪಡೆದುಕೊಂಡೆ.

ಬದಲಾಯಿಸಿ