ಸದಸ್ಯ:JOPHI JOSEPH,1510558,Jophi Joseph

ನನ್ನ ಹೆಸರು ಜೋಫಿ ಜೋಸೆಫ್, (ಅಕ್ಟೋಬರ್ ೨೧, ೧೯೯೬)ರಂದು ಜನಿಸಿದೆ.

ಜೋಫಿ ಜೋಸೆಫ್
Jophi Joseph
Born೨೧-೧೦-೧೯೯೬
ಕರ್ನಾಟಕ ರಾಜ್ಯದ ಬೆಂಗಳೂರು ಜಿಲ್ಲೆ
Nationalityಭಾರತೀಯ
Occupationವಿದ್ಯಾರ್ಥಿ

ಕರ್ನಾಟಕ ರಾಜ್ಯದ ಬೆಂಗಳೂರು ಎಂಬ ಜಿಲ್ಲೆಯಲ್ಲಿ ಅಕ್ಟೋಬರ್ ೨೧, ೧೯೯೬ರಂದು ಇಂದಿರಾನಗರದ ಅಮರ್ಜ್ಯೋತಿ ಆಸ್ಪತ್ರೆಯಲ್ಲಿ ಜನಿಸಿದೆ. ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಎ.ಡಿ.ಜೋಸೆಫ್ ಹಾಗು ಫಿಲೋಮಿನ ಜೋಸೆಫ್ ಎಂಬ ದಂಪತಿಗಳ ಮಗಳಾಗಿ ಜನಿಸಿದೆ. ಈಗ ಬೆಂಗಳೂರಿನ ಏಸ್. ಜೀ ಪಾಳ್ಯದಲ್ಲಿ ವಾಸಿಸುತಿದ್ದೇನೆ.

ವಿದ್ಯಾಭ್ಯಾಸ

ಬದಲಾಯಿಸಿ
  • ಶಾಲೆ ಶಿಕ್ಷಣವನ್ನು ಕ್ರೈಸ್ಟ್ ಸ್ಕೂಲ್ ನಲ್ಲಿ ಎಲ್.ಕೆ.ಜಿಯಿಂದ ೧೦ನೇ ತರಗತಿಯವರೆಗು ಮಾಡಿದೆ.
  • ಪಿ.ಯು.ಸಿಯನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮಾಡಿ ಮುಗಿಸಿದೆ.
  • ಈಗ ಕ್ರೈಸ್ಟ್ ಯೂನಿವರ್ಸಿಟಿನಲ್ಲಿ ಮೊದಲನೆ ವರ್ಷದ ಬಿ.ಕಾ‍ಮಂ (೨ನೇ ಶಿಕ್ಷಣಾವಧಿ) ವ್ಯಾಸಂಗ ಮಾಡುತ್ತಿದ್ದೇನೆ.

ನಾನು ಕಳೆದ ೧೪ ವರ್ಷಗಳಿಂದ ಕ್ರೈಸ್ಟ್ ನಲ್ಲಿ ಓದಿದ್ದೇನೆ. ಈ ವರ್ಷಗಳಲ್ಲಿ ಅನೇಕ ವಿಷಯಗಳ ಬಗ್ಗೆ ಓದಿದ್ದೇನೆ. ನಾನು ಭವಿಷ್ಯದಲ್ಲಿ ಇವುಗಳನ್ನು ಬಳಸಬಹುದು ಎಂದು ಭಾವಿಸುತ್ತೇನೆ.

ಆಸಕ್ತಿ

ಬದಲಾಯಿಸಿ

ಚಿತ್ರಾರವರ ಹಾಡು ಕೇಳುವುದು, ಪುಸ್ತಕಗಳನ್ನು ಓದುವುದು, ದೂರರ್ದಶನ ನೋಡುವುದು, ಥ್ರೊ ಬಾಲ್ ಆಡುವುದು ಇವುಗಳಲ್ಲಿ ಆಸಕ್ತಿ ಇದೆ.ಇವುಗಳ ಜೊತೆಗೆ ನಾನು ಕೇರಳಕ್ಕೆ ಹೋಗಿದರೆ ಕಥಕ್ಕಳಿಯನ್ನು ನೋಡಲು ಹೋಗುತ್ತೇನೆ. ನನ್ನ ಬಳಿ ಸಹಾಯ ಕೇಳಿ ಬರುವವರಿಗೆ ನನ್ನ ಕೈಯಿಂದ ಹಾಗುವ ಸಹಾಯವನ್ನು ಮಾಡುತ್ತೇನೆ. ಹಾಡುವುದು, ನರ್ತಿಸುವುದು, ನಟಿಸುವುದು ನನ್ನ ಪ್ರತಿಭೆ. ನನ್ನ ಬಿಡುವಿನ ಸಮಯವನ್ನು ದೇವರ ಪ್ರಾರ್ಥನೆಯಲ್ಲಿ ಕಳೆಯುತ್ತೇನೆ. ನನ್ನ ದೇವಾಲಯದ ವೃದ್ಧಶ್ರಮದಲ್ಲಿ ಮಕ್ಕಳಿಂದ ನೋಡಲಾಗದೆ ಬಿಟ್ಟಿರುವ ಪೋಷಕರನ್ನು ನಾನು ನನ್ನ ಸ್ನೇಹಿತರ ಒಟ್ಟಿಗೆ ಇಲ್ಲಿ ಹೋಗಿ ಅವರಿಗೆ ಬೇಕಾದ ಸೇವೆಯನ್ನು ಮಾಡಿ ನನ್ನ ಬಿಡುವಿನ ಸಮಯವನ್ನು ಕಳೆಯುತ್ತೇನೆ.

ವಿಕಿಪೀಡಿಯ ಬಗ್ಗೆ ಅನುಭವ

ಬದಲಾಯಿಸಿ

ವಿಕಿಪೀಡಿಯ ನನಗೆ ಯಾವ ರೀತಿಯಲ್ಲಿ ಉಪಯೋಗವಾಗಿದೆ ಎಂದು ಕೇಳಿದರೆ, ನನಗೆ ಇದರ ಬಗ್ಗೆ ತಿಳಿದಿದು ಬಿ.ಕಾಮಂ ಸೇರಿದ ನಂತರ. ಮೊದಲಿಗೆ ವಿಕಿಪೀಡಿಯ ಬಗ್ಗೆ ಹೇಳಬೇಕಾದರೆ ವಿಕಿಪೀಡಿಯ ನನ್ನ ಕಲಿಕೆಗೆ ಒಳ್ಳೆಯ ವೇದಿಕೆಯಾಗಿದೆ. ನಮ್ಮಲಿರುವ ಆಸ್ತಕಿಗಳನ್ನು ಬೆಳಕಿಗೆ ತರಲು ಇದು ಒಂದು ಸಹಾಯವಾಗಿದೆ. ವಿಕಿಪೀಡಿಯನಿಂದ ನನಗೆ ಆನೇಕ ಕವಿಗಳ ಲೇಖಕಕೃತಿಗಳು ಕವನ ಸಂಕಲನಗಳು ಪ್ರಬಂಧ ರಚನೆ ಮುಂತಾದ ಮಾಹಿತಿ ಸಂಗ್ರಹಕ್ಕೆ ಇದು ಕಲ್ಪವೃಕ್ಷವಾಗಿವೆ. ಲಿಪ್ಯಂತರಣದ ಮೂಲಕ ಕನ್ನಡ ಪದಗಳನ್ನು ಟೈಪ್ ಮಾಡಲು ಕಲಿತಿದ್ದೇನೆ. ಇದರಿಂದಾಗಿ ನನ್ನ ಅಂಕಗಳಿಕೆಯಲ್ಲೂ ಸಹಾಯಕಾರಿಯಾಗಿದೆ. ನಾನು ಯಾವ ರೀತಿ ಕೊಡುಗೆಯನ್ನು ವಿಕಿಪೀಡಿಯಾಗೆ ನೀಡುತ್ತೀರಿ ಎಂದು ಕೇಳಿದರೆ, ನಾನಾ ರೀತಿಯ ವಿಷಯಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿ, ವಿಕಿಪೀಡಿಯಾದಲ್ಲಿ ಇಲ್ಲದಿರುವ ವಿಷಯಗಳನ್ನು ನಾನು ಹಾಕುತ್ತೇನೆ. ಹೆಚ್ಚು, ಹೆಚ್ಚು ಲೇಖನಗಳನ್ನು ವಿಕಿಪೀಡಿಯಾಗೆ ನೀಡುತ್ತೇನೆ.