Hampesh K S
Joined ೨೪ ಮಾರ್ಚ್ ೨೦೧೪
ನಾನು ಹಂಪೇಶ್ ಕೆ ಎಸ್, ಸಹಾಯಕ ಪ್ರಾಧ್ಯಾಪಕರು, ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮ ವಿಭಾಗ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರ, ಉಜಿರೆ, ಬೆಳ್ತಂಗಡಿ, ಡಕ್ಷಿಣ ಕನ್ನಡ ಜಿಲ್ಲೆ. ನಾನು ಮೂಲತಃ ಶಿವಮೊಗ್ಗ ಜೆಲ್ಲೆಯ ಭದ್ರಾವತಿ ತಾಲೂಕಿನ ಕಲ್ಲಹಳ್ಳಿಯವನು. ನನ್ನ ಹವ್ಯಾಸ ಕನ್ನಡ ಮತ್ತು ಆಂಗ್ಲ ಕಾದಂಬರಿಗಳನ್ನು ಓದುತ್ತೇನೆ.