ಸದಸ್ಯ:HPNadig/archive1
ಸಂಪರ್ಕದ ಹೆಸರು== Stubs. ==
ಸ್ವಲ್ಪವೂ Text ಇಲ್ಲದ ತುಂಬಾ stubಗಳಾಗಿಹೋದ್ರೆ ಚೆನ್ನಾಗಿರೋದಿಲ್ಲ. ಸಾಧ್ಯವಾದರೆ ಒಂದೆರಡು ಲೈನ್ ಸೇರಿಸಿ. :)
That would be better. I'll do that. Inviting the community 2 do it too... ;)
ನಾಡಿಗರೆ,
ನಾನು ಶರತ್. ನನಗೆ ಕವಿಗಳ ಹೆಸರು ಮತ್ತು ಅವರ ಬಗ್ಗೆ ಸಾಹಿತಿಗಳ ಪುಟದಲ್ಲಿ ಸೇರಿಸಲು ತಿಳಿಯುತ್ತಿಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ.
ಶರತ್
ಅನುರೋಧ
ಬದಲಾಯಿಸಿDear Hariprashad
I am a new kannada wikipedia member. and given an article in Kannada about Imam Ahmed Raza and had created a category. I am herewith requesting you to please insert a picture of DargahAalaHazrat.jpg to above said article i.e., http://kn.wikipedia.org/wiki/ಇಮಾಮ_ಅಹ್ಮದ_ರಜಾ and you may copy the same image from http://ur.wikipedia.org/wiki/مولانا_احمد_رضاخان
I will be highly obliged for this great work. Thank you. Marazvi. Bijapur. Karnataka
Hello! after a long time
ಬದಲಾಯಿಸಿHi Hari,
finally, I am back in wiki - nice to see that we have crossed 400! I saw the stub for languages that you left in my talk page - will have to start adding content to all of the language pages. How has everything else been?
--ಅಶ್ವತ್ಥ ೦೩:೦೫, ೨ ಜೂನ್ ೨೦೦೫ (UTC)
ಹಾಯ್
ಬದಲಾಯಿಸಿಹಾಯ್ ಹರಿ,
ಹರಿ ವಿಕಿಪೆಡಿಯಾ ಕನ್ನಡಕ್ಕೆ ನನ್ನನ್ನ ಮಾಡರೇಟರ್ ಮಾಡ್ಲಿಕ್ಕೆ ಸಾಧ್ಯಾನಾ?
ರೋಹಿತ್
Category:ಭಾರತದ ಪ್ರಧಾನ ಮಂತ್ರಿಗಳು already exists. Maybe you could rename or move. Basavaraj Talwar.
- yep, I noticed. I'll probably merge both. --ಹರಿ ಪ್ರಸಾದ್ ನಾಡಿಗ್ ೦೬:೫೮, ೩ ಜೂನ್ ೨೦೦೫ (UTC)
hi, see if you can lend a hand creating stubs for these :) --ಹರಿ ಪ್ರಸಾದ್ ನಾಡಿಗ್ ೦೭:೧೫, ೩ ಜೂನ್ ೨೦೦೫ (UTC) ok ... I never knew that list existed.
ಇಲ್ಲ ಹರಿಯವರೆ ನನಗೂ ರೇ ಯವರ ಅಥವಾ ಅಕಿರಾ ಕುರಾಸಾವಾರ ಚಿತ್ರಗಳನ್ನು ನೋಡಲಿಕ್ಕೆ ಸಾಧ್ಯವಾಗಿಲ್ಲ. ಅವಕಾಶ ಸಿಕ್ಕಿಲ್ಲ ಅನ್ನಬಹುದು. ಈಗಷ್ಟೇ ಪ್ರಾರಂಭಿಸುತ್ತಿದ್ದೇನೆ ಈ ನನ್ನ ಹವ್ಯಾಸವನ್ನ. ನಿಮಗೆ ಇಂತಹ ಚಿತ್ರಗಳಲ್ಲಿ ಆಸಕ್ತಿಯಿರುವುದಾದರೆ, ನಾನು ಇತ್ತೀಚೆಗೆ ನೋಡಿದ ಒಂದು ಒಳ್ಳೆ ಚಿತ್ರವನ್ನು ಸೂಚಿಸುತ್ತೇನೆ. 'ಸಂತ ತುಕಾರಾಂ' ಎಂಬ ಮರಾಠಿ ಚಿತ್ರ ಅದು, 1936ರಲ್ಲಿ ನಿರ್ಮಾಣವಾದದ್ದು. ಬಹಳ ಚೆನ್ನಾಗಿದೆ. ನಾನು ಕನ್ನಡಸಾಹಿತ್ಯ ಡಾಟ್ ಕಾಮ್ ನಲ್ಲಿಯೂ ಸಹ ತೊಡಗಿಸಿಕೊಂಡಿರುವುದರಿಂದ ಇವೆರಡರ ನಡುವೆ ನನ್ನ ಸಮಯ ಹಂಚಿಕೆಯಾಗಬೇಕು. ಹಾಗಾಗಿ, ಈ ಮಿತಿಯಲ್ಲೇ ನನ್ನ ಸಹಾಯ ನಾನು ಮಾಡುತ್ತಾ ಹೋಗುತ್ತೇನೆ, ವಿಕಿಪಿಡಿಯಾದಲ್ಲಿ.
ರೋಹಿತ್.
Most wanted pages.
ಬದಲಾಯಿಸಿHow to delete the created ones from the 'ಬೇಕಾಗಿರುವ ಪುಟಗಳು' list? Is the list autogenerated? Is there a template for it???
- It *is* generated, but may or may not be automatic. Wait for a while and it will be updated. Looks like the mediawiki folks update it periodically or have a cache for it thats updated automatically. cheers, --ಹರಿ ಪ್ರಸಾದ್ ನಾಡಿಗ್ ೧೭:೧೯, ೧೮ ಜೂನ್ ೨೦೦೫ (UTC)
Hi, Please take a look at discussion on Talk:Pakistan page. Please contribute your view on the issue of including terrorism related content in the Pak article. The discussion is at the end of page. King1 07:58, 18 Jun 2005 (UTC)
ಶಾಸ್ತ್ರ ಕಣೋ, 'ಶಾಸ್ತ' ಅಲ್ಲ
ಬದಲಾಯಿಸಿಬಸವರಾಜ್, ಅದು ಶಾಸ್ತ್ರ ಕಣೋ, 'ಶಾಸ್ತ' ಅಲ್ಲ! Category ಹೆಸರುಗಳನ್ನ ತಪ್ಪಾಗಿ ಬರೆದ್ರೆ ಆಮೇಲೆ ಬದಲಾಯಿಸೋದು ಕಷ್ಟ. ಈಗಲೇ ಸರಿ ಮಾಡಿಬಿಡು. --ಹರಿ ಪ್ರಸಾದ್ ನಾಡಿಗ್ ೦೯:೩೯, ೧೯ ಜೂನ್ ೨೦೦೫ (UTC)
Terribly Sorry abt that. i'll try not 2 repeat. anyways... you'll alert me again if i do. ;).
Category:ಮುಖ್ಯ ವರ್ಗಗಳು
ಬದಲಾಯಿಸಿDo you mean category tree root(/)? don't you think v should follow English wiki category tree where 'History' is 2 levels below 'Fundamental'(ಮೂಲಭೂತ) which is below the root 'Categories' (ವರ್ಗಗಳು).
--Basavarajtalwar ೧೪:೧೨, ೨೨ ಜೂನ್ ೨೦೦೫ (UTC)
- Well, I too am unsure of it. But, even the en wikipedia way looks a bit ambiguous for me. I thought it would be better if we have some primary set of topics and then others under them. ವರ್ಗಗಳು:ವರ್ಗಗಳು ಅಂತ ಪುಟವೊಂದನ್ನ ಮಾಡಿದ್ರೆ ಸರಿಯಾಗಿರೋದಿಲ್ಲ ಅಲ್ವೇ? --ಹರಿ ಪ್ರಸಾದ್ ನಾಡಿಗ್ ೧೯:೫೬, ೨೨ ಜೂನ್ ೨೦೦೫ (UTC)
Category:ಮುಖ್ಯ ವರ್ಗಗಳು
ಬದಲಾಯಿಸಿYes. Category:ವರ್ಗಗಳು exists. and it has a Category:ಮೂಲಭೂತ like the eng wiki. ಮೂಲಭೂತ should act as root for all categories. in ವರ್ಗಗಳು there is a 'Fundamental' and a sort of 'Table of Contents' category. This would make a good base for all the categories.
I think eng wiki category tree is extremely good. Our wiki will bcm of world standards if we follow it.
--Basavarajtalwar ೦೧:೫೪, ೨೩ ಜೂನ್ ೨೦೦೫ (UTC)
I will emulate the tree as it is as and when required (as i have already been doing). I will try 2 add some explanation wherever i can.
--Basavarajtalwar ೦೫:೦೬, ೨೩ ಜೂನ್ ೨೦೦೫ (UTC)
"ಅಷ್ಠ " ಅಲ್ಲ "ಅಷ್ಟ"
ಬದಲಾಯಿಸಿಹರಿಪ್ರಸಾದರವರೇ,
"ಅಷ್ಠ ಮಠಗಳು" ಲೇಖನದಲ್ಲಿ ಒಂದು ಕಾಗುಣಿತ ತಪ್ಪಾಗಿದೆ. "ಅಷ್ಟ" ಎಂದಾಗಬೇಕು. ದಯಮಾಡಿ ಇದನ್ನು ಸರಿಪಡಿಸುವಿರಾ?
- ಅರುಣ್
- ನೀವೆ ಬದಲಾಯಿಸಿಬಿಡಬಹುದಿತ್ತಲ್ಲವೇ? :) ಇದು ವಿಕಿ. ತಪ್ಪು ಕಂಡಕೂಡಲೆ ಬದಲಾಯಿಸಲು ಹಿಂಜರಿಯದಿರಿ. --ಹರಿ ಪ್ರಸಾದ್ ನಾಡಿಗ್ ೧೬:೧೨, ೨೮ ಜೂನ್ ೨೦೦೫ (UTC)
ನಾಡಿಗರೆ ಕ್ಷಮಿಸಬೇಕು. FAQ ಓದದೆ ಹಾಗೆ ಸುದ್ದಿ ಸೇರಿಸುತ್ತಿದ್ದೆ.
ಧನ್ಯವಾದಗಳು
ಚಂದ್ರಕಾಂತ್
--Ckmajor ೨೧:೪೨, ೧೪ September ೨೦೦೫ (UTC)
ಧನ್ಯವಾದಗಳು
ಬದಲಾಯಿಸಿಧನ್ಯವಾದಗಳು ಹರಿ!
- ಪ್ರಸನ್ನ
Indian Chapter
ಬದಲಾಯಿಸಿHello :-). I have received an email from a Wikipedia enthusiast who talked about creating an Indian chapter. I have taken the liberty of giving him (her) your email for more information. I put you in copy of the mail I sent him. Cheers, notafish }<';> on meta ೧೧:೨೧, ೫ October ೨೦೦೫ (UTC)
- replied on your User page :) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೯:೦೯, ೫ October ೨೦೦೫ (UTC)
ವಿನಂತಿ
ಬದಲಾಯಿಸಿನಾಡಿಗರೆ ದಯವಿಟ್ಟು ಪ್ರಸಿದ್ಧ ಸಂಗೀತಗಾರರು ಟೆಂಪ್ಲೇಟಿನಲ್ಲಿ ಡಿ. ಕೆ. ಪಟ್ಟಮ್ಮಾಲ್ ಹೆಸರನ್ನು ಡಿ. ಕೆ. ಪಟ್ಟಮ್ಮಾಳ್ ಎಂದು ಬದಲಿಸುವಿರಾ?
ಧನ್ಯವಾದಗಳು
- ಚಂದ್ರಕಾಂತ್
--Ckmajor ೧೨:೪೯, ೧೮ October ೨೦೦೫ (UTC)
- ಖಂಡಿತವಾಗಿ. ಯಾವುದೇ ಲೇಖನದಲ್ಲಿರುವ ಟೆಂಪ್ಲೇಟಿಗೆ ತಲುಪಲು ಆಯಾ ಲೇಖನವನ್ನು ಎಡಿಟ್ ಮಾಡುವಾಗ ಕೆಳಗೆ ಸ್ಕ್ರಾಲ್ ಮಾಡಿ ನೋಡಿ. ಲೇಖನದಲ್ಲುಪಯೋಗಿಸಿದ ಟೆಂಪ್ಲೇಟುಗಳಿಗೆ ಲಿಂಕ್ ಇರುತ್ತದೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೨:೫೬, ೧೮ October ೨೦೦೫ (UTC)
ಪ್ರಾಂಸ್ ಲೇಖನ ಅಳಿಸಿ
ಬದಲಾಯಿಸಿನಾಡಿಗರೆ ಪ್ರಾಂಸ್ ಲೇಖನ ಫ್ರಾಂಸ್ ಎಂಬ ಶೀರ್ಷಿಕೆಯಡಿ ಇರಬೆಕಿತ್ತು. ತಪ್ಪನ್ನು ಸರಿಪಡಿಸಿರುವೆ. ಹಳೆಯ ಪ್ರಾಂಸ್ ಲೇಖನವನ್ನು ದಯವಿಟ್ಟು ಅಳಿಸುವಿರ?
- ಚಂದ್ರಕಾಂತ್
--Ckmajor ೧೨:೪೯, ೧೮ October ೨೦೦೫ (UTC)
- done :) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೪:೦೯, ೮ November ೨೦೦೫ (UTC)
ಕೆ ರ್ ನಾರಾಯಣನ್ ಲೇಖನ ಅಳಿಸಿ
ಬದಲಾಯಿಸಿನಾಡಿಗರೆ ಮತ್ತೊಮ್ಮೆ ತೊಂದರೆ ಕೊಡುತ್ತಿರುವೆ, ಕ್ಷಮಿಸಿ. ಕೆ ರ್ ನಾರಾಯಣನ್ ಲೇಖನ ಕೆ ಆರ್ ನಾರಾಯಣನ್ ಎಂಬ ಶೀರ್ಷಿಕೆಯಡಿ ಇರಬೆಕಿತ್ತು. ತಪ್ಪನ್ನು ಸರಿಪಡಿಸಿರುವೆ. ಹಳೆಯ ಕೆ ರ್ ನಾರಾಯಣನ್ ಲೇಖನವನ್ನು ದಯವಿಟ್ಟು ಅಳಿಸುವಿರ?
ಧನ್ಯವಾದಗಳು
- ಚಂದ್ರಕಾಂತ್
--Ckmajor ೧೨:೪೯, ೧೮ October ೨೦೦೫ (UTC)
ಮತ್ತಷ್ಟು ಲೇಖನಗಳನ್ನು ಅಳಿಸಿ
ಬದಲಾಯಿಸಿನಮಸ್ಕಾರ ನಾಡಿಗರೆ
ಸ್ಥಳಾಂತರ ಯಾನೆ redirect ಮಾಡುವುದರಿಂದ ತಪ್ಪು ಶೀರ್ಷಿಕೆಯ ಲೇಖನ ಹಾಗೆ ಅನಾವಶ್ಯಕವಾಗಿ ಉಳಿದುಕೊಳ್ಳುವುದರಿಂದ ಲೇಖನವನ್ನು ಅಳಿಸಲು ಮನವಿ ಮಾಡಿದೆ. ಭಾರತದ ರಾಷ್ಟ್ರಪತಿಗಳ ವಿವರ ಸ್ವಲ್ಪ ಮಟ್ಟಿಗೆ ಚೊಕ್ಕ ಮಾಡಿರುವೆ. ಇದರ ಪರಿಣಾಮವಾಗಿ ಕೆಳಗಿನ ಕೆಲವು ತಪ್ಪು ಶೀರ್ಷಿಕೆಯ ಲೇಖನಗಳನ್ನು ಆಳಿಸಬೇಕೆಂದು ಮತ್ತೊಮ್ಮೆ ವಿನಂತಿಸುವೆ.
ಧನ್ಯವಾದಗಳು
ಚಂದ್ರಕಾಂತ್
--Ckmajor ೧೩:೪೯, ೧೦ November ೨೦೦೫ (UTC)
ವಿಶೇಷ ಲೇಖನದ ಬದಲಾವಣೆ
ಬದಲಾಯಿಸಿನಮಸ್ಕಾರ ನಾಡಿಗರೆ.
ಬಹಳ ದಿನದಿಂದ ಗಾಂಧಿ ತಾತ ವಿಶೇಷ ಲೇಖನದ ಅಂಕಣ ಆಕ್ರಮಿಸಿಕೊಂಡಿದ್ದಾರೆ. ನವೆಂಬರ್ ತಿಂಗಳು, ರಾಜ್ಯೋತ್ಸವದ ತಿಂಗಳು ಯವುದಾದರು ಸಮಂಜಸವಾದ ಲೇಖನ ಅಲ್ಲಿ ಅಂಟಿಸಿದರೆ ಹೇಗಿರುತ್ತೆ?
ಧನ್ಯವಾದಗಳು
ಚಂದ್ರಕಾಂತ್
- ಖಂಡಿತವಾಗಿ ಬದಲಾಯಿಸಬಹುದು. ಸೂಕ್ತ ಲೇಖನವನ್ನು ಹುಡುಕಿ ಸಾಧ್ಯವಾದಲ್ಲಿ ಬದಲಾಯಿಸುವುದು. ಬದಲಾಯಿಸುವುದು ಹೇಗೆ ಎಂಬುದು ನಿಮಗೆ ತಿಳಿದಿದೆಯಲ್ಲವೇ? -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 20:26, ೧೭ November ೨೦೦೫ (UTC)
Cricket svg
ಬದಲಾಯಿಸಿIf you're using inkscape select Text>unflow and your text will be visible in wikipedia after upload. -- Nichalp
Cricket svg
ಬದಲಾಯಿಸಿIf you're using inkscape select Text>unflow and your text will be visible in wikipedia after upload. -- Nichalp
misc
ಬದಲಾಯಿಸಿ(I've re-posted some talk messages here that were wrongly put at the top of this page)
ನಾಡಿಗರೆ,
ಎಲ್ಲಾ ಮಧ್ಯಕ್ಕೆ ಅಲೈನ್ ಅಗಿದೆಯಲ್ಲ! ಎಡಕ್ಕಿದ್ದಿದ್ದೇ ಚೆನ್ನಾಗಿತ್ತು ಎನ್ನಿಸುತ್ತದೆ ಎನಂತೀರಾ? "ಜೀವನ"ಕ್ಕೆ ಇನ್ನೂ ಲೇಖನಗಳನ್ನು ಸೇರಿಸುತ್ತೇನೆ.
ನಮಸ್ಕಾರಗಳು, ಪ್ರಸನ್ನ
ನಾಡಿಗರೆ,
ಮಾಸ್ತಿಯವರ ಬಗ್ಗೆ ಇರುವ ಲೇಖನ ಕೆಲವು ವಿವರಗಳ ಪುನರಾವರ್ತನೆಯಿಂದ ಕೊಂಚ ಗೊಂದಲಮಯವಾಗಿದೆಯಲ್ಲ? ನೀವು ಕೊನೆಯ ಬಾರಿ ಈ ಲೇಖನವನ್ನು ಸಂಪಾದಿಸಿದಿರೆಂದು ಗೊತ್ತಾಯಿತು ಹಾಗಾಗಿ ಈ ವಿಷಯವನ್ನು ತಮ್ಮ ಗಮನಕ್ಕೆ ತಂದಿರುವೆ. ಧನ್ಯವಾದಗಳು.
ಚಂದ್ರಕಾಂತ್
Hi Hariprasad,
Today I posted couple of articles on Indian Scientists. I wanted to add it to science (vijnaana) category but while doing I noticed a spelling mistake. It should've been ವಿಜ್ಞಾನ and not ವಿಜ್ನಾನ. Can you kindly do something about it. Thanks in advance.
Regards Chandrakanth
- hi, I've set it right. looks like this went unnoticed for a long time. ;) Feel free to correct spelling mistakes if you come across any. The category bar is in the Template which is accessible here. --hpnadig ೧೫:೨೬, ೮ ನವೆಂಬರ್ ೨೦೦೪ (UTC)
Hi Hariprasad.
I read your note User_talk:192.223.226.5. I am sorry I forgot to login yesterday while making changes. I always write under name ckmajor. Anyways thanks for the information. If you remember I had mailed you few weeks back.
Friend,
I am currently working on Tamil Wikipedia, but I am not an Indian. I am a Sri Lankan Tamil. However I like to join the India Chapter of the Wikipedia as it is beneficial to the development of Tamil Wikipedia. I hope the relevant rules do not prohibit it. I wanted to go through the discussion that took place in the first meeting, but the link #in.wikimedia, as given in the "Summary of IRC discussion on India chapter: 1st meeting" page, is not working. Could someone please let me know the correct location of this discussion? Mayooranathan 12:29, 14 Nov 2004 (UTC)
replied to your comment on ta. Cheers, --hpnadig ೧೬:೩೨, ೧೪ ನವೆಂಬರ್ ೨೦೦೪ (UTC)
ಅಳಿಸಬೇಕಾದ ಪುಟಗಳು
ಬದಲಾಯಿಸಿಯಾವುದಾದರೂ ಪುಟವನ್ನು ಅಳಿಸುವಿಕೆಗೆ ಹಾಕಬೇಕಾದಲ್ಲಿ, {{ಅಳಿಸುವಿಕೆ}} ಟೆಂಪ್ಲೇಟ್ ಉಪಯೋಗಿಸಿ. ಈ ಟೆಂಪ್ಲೇಟಿನ ಬಗ್ಗೆ ಉಳಿದವರಿಗೂ ತಿಳಿಸಿ. ಧನ್ಯವಾದಗಳು - ಹೆಚ್ ಪಿ -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 11:45, ೩೦ November ೨೦೦೫ (UTC)
- ಟೆಂಪ್ಲೇಟ್‌ಗಾಗಿ ಧನ್ಯವಾದಗಳು ನಾಡಿಗರೆ. ಹಲವಾರು ತಪ್ಪು ಶೀರ್ಷಿಕೆಗಳಿರುವ ಪುಟಗಳಿವೆ. ಸಮಯಾವಕಾಶವಿದ್ದಾಗ ತಿದ್ದುಪಡಿಗಳನ್ನು ಮಾಡಬೇಕೆಂದಿರುವೆ. ಕೆಲವೆಡೆ ಲೇಖನ ತಪ್ಪು ಶೀರ್ಷಿಕೆ ಅಡಿ ಇದ್ದರೂ ಹಲವರ ಪ್ರಯತ್ನದಿಂದ ರೂಪುಗೊಂಡಿರುತ್ತದೆ. ಉದಾ. ಕರ್ಣಾಾಟಕ. ಇಂತಹ ಸಂಧರ್ಭದಲ್ಲಿ ಸ್ಥಳಾಂತರ(redirect) ಮಾಡಿದರೆ ಅನಾವಶ್ಯಕವಾಗಿ ತಪ್ಪು ಶೀರ್ಷಿಕೆಯ ಲೇಖನ ಉಳಿದುಕೊಳ್ಳುತ್ತದೆ. ಅಳಿಸಿದರೆ ಲೇಖನ ರಚಿಸಲು ಶ್ರಮಿಸಿದವರ ಹೆಸರು ಹೋಗುತ್ತದೆ. ಸ್ವಲ್ಪ ಗೊಂದಲಮಯವಾಗಿದೆ ವಿಷಯ. ನನ್ನ ಆಭಿಪ್ರಾಯದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ತಪ್ಪು ಶೀರ್ಷಿಕೆಯ ಲೇಖನಗಳನ್ನು ಅಳಿಸಬೇಕು. ಲೇಖಕರ ಹೆಸರೂ ಉಳಿಸಿ ಶೀರ್ಷಿಕೆಯನ್ನೂ ಬದಲಿಸುವ (rename ಮಾಡುವ) ಸೌಕರ್ಯ ವಿಕಿಪೀಡಿಯದಲ್ಲಿ ಇದ್ದಂತಿಲ್ಲ. ಈ ಬಗ್ಗೆ ತಮಗೇನಾದರು ಗೊತ್ತಾ?
- ಮತ್ತೊಮ್ಮೆ ಧನ್ಯವಾದಗಳು
- --ಚಂದ್ರಕಾಂತ್ 17:01, ೩೦ November ೨೦೦೫ (UTC)
- ತಪ್ಪಿದ್ದಲ್ಲಿ ಕ್ಷಮಿಸಬೇಕು. ನನಗೆ ಕರ್ಣಾಟಕ ಹೆಸರಿನ ಮಹತ್ವ ತಿಳಿದಿದೆ. ನನ್ನ ಇಂಟರ್ನೆಟ್ ಎಕ್ಸ್ಪ್ಲೋರರ್ ನಲ್ಲಿ (Internet Explorer/Win XP) ಕರ್ಣಾಾಟಕ ಬೇರೆ ತರಹ ಮತ್ತು ಕರ್ಣಾಟಕ ಬೇರೆ ತರಹ ಕಾಣುತ್ತದೆ ಬೇಕಿದ್ದಲ್ಲಿ ಚಿತ್ರ ಕಳುಹಿಸುವೆ.(ನಾನೆ ಕೆಲ ದಿನಗಳ ಹಿಂದೆ ಕರ್ಣಾಟಕ ಲೇಖನ ಶುರುಮಾಡಿ ಕರ್ನಾಟಕ ಲೇಖನಕ್ಕೆ ಸಂಪರ್ಕ ಕೊಟ್ಟಿರುವೆ).
- ಧನ್ಯವಾದಗಳು
- --Ckmajor 15:31, ೧ December ೨೦೦೫ (UTC)
- ಹೌದ್ರಿ! ಏನೋ ಪ್ರಾಬ್ಲಮ್ಮಿರ್ಬೇಕು... ಈಗ ಸರಿ ಮಾಡಿದ್ದೇನೆ. ಒಮ್ಮೆ ನೋಡಿ ಹೇಳಿ -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 16:05, ೧ December ೨೦೦೫ (UTC)
ದಿನಪತ್ರಿಕೆಗಳು - Category:ದಿನಪತ್ರಿಕೆಗಳು
ಬದಲಾಯಿಸಿನಮಸ್ಕಾರ ನಾಡಿಗರೇ,
Category:ದಿನಪತ್ರಿಕೆಗಳು - ಈ ವಿಭಾಗಗಳಲ್ಲಿ ಏನೂ ತೋರಿಸುವಿದಿಲ್ಲ, ಆದರೆ ನಾನು ಬರೆದಿರುವ ಕೆಲವು ಚುಟುಕು ಲೇಖನಗಳು Category:ಕನ್ನಡ ದಿನಪತ್ರಿಕೆಗಳು - ಈ ವಿಭಾಗದಲ್ಲಿ ತೋರಿಸುತ್ತವೆ.
ಇದನ್ನು ಸರಿಪಡಿಸಲು ಸಾಧ್ಯವೇ? ಸಾಧ್ಯವಾದರೆ ತಿಳಿಸಿ!
ನಿಮ್ಮವ,
ಪ್ರಸನ್ನ
ತಡೆ ಹಿಡಿಯಿರಿ
ಬದಲಾಯಿಸಿನಮಸ್ಕಾರ
72.49.52.246 ಐ ಪಿ ವಿಳಾಸ ಬಳಸುವ ಅನಾಮಧೇಯ ಬಳಕೆದಾರ Template:ಮುಖ್ಯ ಪುಟದ ಪರಿವಿಡಿ ಪುಟವನ್ನು ಪ್ರತಿದಿನ (ರಾತ್ರಿ) ಭಗ್ನಗೊಳಿಸುತ್ತಿರುವರು. ಈಗಾಗಲೆ ಎರಡು ಬಾರಿ ಆ ಪುಟವನ್ನು ಸರಿಪಡಿಸಿರುವೆ. ದಯವಿಟ್ಟು ಅವರನ್ನು ತಡೆಹಿಡಿಯುವಿರಾ?
ಧನ್ಯವಾದಗಳು
ಚಂದ್ರಕಾಂತ್
--Ckmajor 05:11, ೧೪ December ೨೦೦೫ (UTC)
ನಮಸ್ಕಾರ
ತಡೆ ಹಿಡಿಯಿರಿ
ಬದಲಾಯಿಸಿನಮಸ್ಕಾರ ನಾಡಿಗರೆ,
66.225.214.2 ಐ ಪಿ ವಿಳಾಸ ಬಳಸುವ ಅನಾಮಧೇಯ ಬಳಕೆದಾರ ವಿಯೋಲ ಪುಟವನ್ನು ಭಗ್ನಗೊಳಿಸುತ್ತಿರುವರು. ದಯವಿಟ್ಟು ಅವರನ್ನು ತಡೆಹಿಡಿಯುವಿರಾ? ಹಾಗೆಯೆ 61.246.200.5 ಶುರುಮಾಡಿದ ಗೋಕಾಕ್ ಕರದಂಟು ಎಂಬ ಲೇಖನ ಉಳಿಸಕೊಳ್ಳಬೇಕೆ ಎಂದು ನೋಡಿ.
ಧನ್ಯವಾದಗಳು
ಚಂದ್ರಕಾಂತ್
ಧನ್ಯವಾದಗಳು
ಬದಲಾಯಿಸಿಸಹಾಯ ಪುಟಗಳನ್ನು ಬರೆಯುತ್ತ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಬಹಳಷ್ಟು ಜನರಿಗೆ ವಿಕಿಪೀಡಿಯ ಎಡಿಟ್ ಮಾಡಲು ಬರೋದಿಲ್ಲ. ಮೊದಲಿಗೆ ಯೂನಿಕೋಡ್ ಬರುತ್ತಿಲ್ಲವೆಂದು ಸ್ವಲ್ಪ ದಿನಗಳು ಮುಂದೆ ದಬ್ಬುತ್ತಾರೆ. ಆಮೇಲೆ ವಿಕಿ ಬಳಸೋದು ಗೊತ್ತಿಲ್ಲ ಅಂತ ಇನ್ನಷ್ಟು ದಿನ ಮುಂದೆ ದಬ್ತಾರೆ. ಇವೆರಡು ಮುಂದೂಡಿಕೆಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕಾಗಿದೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 20:29, ೨೬ December ೨೦೦೫ (UTC)
- ಸಹಾಯ ಪುಟಗಳಲ್ಲಿ ಈಗಾಗಲೇ ಇರುವ ಕೆಲವು ಸಹಾಯ ಪುಟಗಳಲ್ಲಿರುವ ಮಾಹಿತಿಯನ್ನು ಸಾಧ್ಯವಾದಲ್ಲಿ ಉಪಯೋಗಿಸಿ (ನಿಮ್ಮ ಕೆಲಸ ಸ್ವಲ್ಪ ಸುಲಭವಾಗಬಹುದು). ಮತ್ತು, {{ಸುಸ್ವಾಗತ}} ಹಾಗೂ {{Anonymous_user}} ಟೆಂಪ್ಲೇಟುಗಳ ಬಗ್ಗೆ ಸೂಕ್ತ ಜಾಗದಲ್ಲಿ ಸಾಧ್ಯವಾದಲ್ಲಿ ವಿವರಿಸಿ. ಧನ್ಯವಾದಗಳು -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 20:37, ೨೬ December ೨೦೦೫ (UTC)
- ಖಂಡಿತ. ಪ್ರೋತ್ಸಾಹಕ್ಕಾಗಿ ಧನ್ಯವಾದಗಳು
- ಚಂದ್ರಕಾಂತ್
- --Ckmajor 12:10, ೨೭ December ೨೦೦೫ (UTC)
ಪುಟ ಅಳಿಸಿ
ಬದಲಾಯಿಸಿನಾಡಿಗರೆ ದಯವಿಟ್ಟು 131.181.251.66 ಶುರುಮಾಡಿದ Kannada ಎಂಬ ಲೇಖನ ಅಳಿಸಿ.
ಧನ್ಯವಾದಗಳು
--Ckmajor 15:14, ೨೯ December ೨೦೦೫ (UTC)
ಸಂಪದ
ಬದಲಾಯಿಸಿಚಂದ್ರಕಾಂತ್, ನಿಮ್ಮ ಬ್ಲಾಗಿನಲ್ಲಿ ಸಂಪದಕ್ಕೂ ಒಂದು ಲಿಂಕ್ ಹಾಕಲು ಸಾಧ್ಯವೆ? :)
ಹಾಗೆಯೇ ಪ್ಲಾನೆಟ್ ಕನ್ನಡದಲ್ಲಿ ನಿಮ್ಮ ಬ್ಲಾಗನ್ನು ಸೇರಿಸಲು ಅನುಮತಿ ಉಂಟೆ, ತಿಳಿಸಬೇಕು. ಧನ್ಯವಾದಗಳು -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 08:47, ೨ January ೨೦೦೬ (UTC)
ಮತ್ತೊಂದು ವಿಷಯ... ನಿಮ್ಮ ಸದಸ್ಯ ಪುಟದಲ್ಲಿರುವ ನಿಮ್ಮ ಬ್ಲಾಗಿನ ಲಿಂಕು ಕೆಲಸ ಮಾಡುತ್ತಿಲ್ಲ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 10:25, ೨ January ೨೦೦೬ (UTC)
- ನಮಸ್ಕಾರ
- ನನ್ನ ಅಂಕಣ ಓದಿದಕ್ಕೆ ಧನ್ಯವಾದಗಳು. ನನ್ನ ಅಂಕಣದಲ್ಲಿ ಸಂಪದಕ್ಕೆ ಸಂಪರ್ಕ ಕಲ್ಪಿಸಿರುವೆ. ನನ್ನ ಅಂಕಣವನ್ನು ಪ್ಲಾನೆಟ್ ಕನ್ನಡದಲ್ಲಿ ಧಾರಾಳವಾಗಿ ಸೇರಿಸಬಹುದು.
- ಧನ್ಯವಾದಗಳು
- --Ckmajor 14:50, ೨ January ೨೦೦೬ (UTC)
--
ಭಾಷೆಗಳ ಪುಟದ Titleಗಳು
ಬದಲಾಯಿಸಿಹರಿ ಪ್ರಸಾದರೆ,
೧. "ವರ್ಗ:ಎಷಿಯನ್ ಭಾಷೆಗಳು" ಎಂದು ಬರೆದಿದ್ದೀರಿ. ಇದನ್ನು ಆಂಗ್ಲದಲ್ಲಿ "ಏಷಿಯನ್" (ಏ ದೀರ್ಘ) ಎಂತಲೂ, ಕನ್ನಡದಲ್ಲಿ "ಏಷಿಯಾದ ಭಾಷೆಗಳು" ಎಂದು ಹೇಳುವುದನ್ನು ಕೇಳಿದ್ದೇನೆ. ಯಾವುದನ್ನು ಉಪಯೋಗಿಸೋಣ? ಈ ವಿಷಯ ಎತ್ತಿದ್ದು ಇರುವುದನ್ನು ಬದಲಾಯಿಸಲು ಮುಖವಾಗಿಯಲ್ಲ, ಆದರೆ ಯಾವ approach ಅನ್ನು ಮುಂದಕ್ಕೆ ಅಳವಡಿಸಿಕೊಳ್ಳ ಬೇಕು ಅಂತ.
- hmm... ನಾನು ಬರೆದದ್ದಲ್ಲ. ಆ ಪುಟದ history ನೋಡಿ. ಕಾಮೆಂಟ್ ಹಾಕುವ ಮುನ್ನ ಒಮ್ಮೆ ಇತಿಹಾಸ ನೋಡಿ ನನ್ನ ತಲೆಯ ಮೇಲೆ ಹಾಕಿದರೆ ಒಳ್ಳೆಯದು. :) ಯಾರಾದರೂ ಬರೆದಿರಲಿ, mostly ಸ್ಪೆಲ್ಲಿಂಗ್ ತಪ್ಪಾಗಿದೆ.
೨. "ಮಲ್ಯಾಳಮ್" ಎಂದಿದೆ. ಅದನ್ನು ಕನ್ನಡದಲ್ಲಿ "ಮಲೆಯಾಳಮ್" ಅಂದು ಕರೆಯುವುದು ವಾಡಿಕೆಯಲ್ಲವೆ ? -- Sudarshanhs 08:08, ೫ January ೨೦೦೬ (UTC)
- ಎರಡೂ ರೂಪದಲ್ಲಿ ಬಳಕೆಯಾಗುತ್ತದಾದ್ದರಿಂದ ಯಾವುದಾದರೂ ಒಂದನ್ನು ಹಾಗೇ ಬಿಟ್ಟು. ಇನ್ನೊಂದು ಹೆಸರಿಗೆ redirection ಹಾಕಿದರಾಯಿತು :) ನಿಮ್ಮ ಅಭಿಪ್ರಾಯ ತಿಳಿಸಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 19:51, ೫ January ೨೦೦೬ (UTC)
- ಓಹ್, ಕ್ಷಮಿಸಿ ಸಾರ್. ತಪ್ಪಾಗಿ ತಾವು ಬರೆದಿದ್ದು ಅಂತ ಬರೆದು ಬಿಟ್ಟೆ. ಈಗಲೇ REDIRECT ಹಾಕ್ತೀನಿ. ಅದಿರಲಿ, ನನಗೆ "ಅಸ್ಸಮೀಸ್" ಅಂಬೋ ಪುಟದ ಹೆಸರ ಬಗ್ಗೆ ಸಹ ಪ್ರಷ್ಣೆ ಇದೆ. ಅದನ್ನ ಮೆಯ್ಲಿಂಗ್ ಲಿಸ್ಟ್ ಗೆ ಬರೀತಿನಿ. -- Sudarshanhs 02:24, ೬ January ೨೦೦೬ (UTC)
ಹೊಂದಾಣಿಕೆ ಸಮಸ್ಯೆ
ಬದಲಾಯಿಸಿನಾಡಿಗರೆ
ಕನ್ನಡ ವಿಕಿಪೀಡಿಯದ ಎಲ್ಲಾ ಸಾಲುಗಳು IEಯಲ್ಲಿ ಮಾತ್ರ ಮಧ್ಯಕ್ಕೆ ಹೊಂದಿದೆ. ಆದರೆ ಆಪೆರಾ ಜಾಲದರ್ಶಕದಲ್ಲಿ (ಬ್ರೌಸರ್) ಸರಿಯಾಗಿ ಕಾಣಿಸುತ್ತಿದೆ. ಬೇರೆ ಕನ್ನಡ ಯುನಿಕೋಡ್ ತಾಣಗಳು(ಸಂಪದ, ವಿಶ್ವ ಕನ್ನಡ ಇತ್ಯಾದಿ) IEಯಲ್ಲಿ ಸರಿಯಾಗಿ ಕಾಣುತ್ತಿದೆ. ನಿಮಿಗೇನಾದರು ಇದರ ಬಗ್ಗೆ ಗೊತ್ತೆ?
--ಚಂದ್ರಕಾಂತ್ 10:13, ೨೪ January ೨೦೦೬ (UTC)
- ಸರಿಪಡಿಸಲಾಗಿದೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 13:41, ೨೭ January ೨೦೦೬ (UTC)
Thanks, Hari
ಬದಲಾಯಿಸಿಧನ್ಯವಾದಗಳು, ಹರೀ, for welcome message. I am an Admin at ತೆಲುಗು ವಿಕಿಪೀಡಿಯಾ. Being a Telugu guy, I can read ಕನ್ನಡ text, though I understand very little. I am here basaically to give tewiki links. Also to look for good things which we can replicate at Tewiki. __Chaduvari 17:45, ೨೪ January ೨೦೦೬ (UTC)
http://en.wikipedia.org/wiki/Kur%C3%B3w . Thx for accept;). 13:11, ೨೫ January ೨೦೦೬ (UTC)
ಭಾರತದ ಆರ್ಥಿಕ ವ್ಯವಸ್ಥೆ - I have completed translation. Only a few English phrases and words are remaining. ( I could not think of Kannada equivalents immediately). Members are welcome to do it.
What next for translation? Why not put some other article on the main page for translation in place of ಭಾರತದ ಆರ್ಥಿಕ ವ್ಯವಸ್ಥೆ now --Narayana 07:46, ೩೧ January ೨೦೦೬ (UTC)
- You can change the template for collaboration here. I leave it to you choose the next article for translation or collaboration. Go right ahead and change it! :) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 17:48, ೩ February ೨೦೦೬ (UTC)
Hey Namaskara. I have been editing english wikipedia.. but for kannada.. I am facing issues with the editor... what the text editor i am supposed to use and what are the system requirements.. can you guide me to the help page.. I am seaching this on the web.. but everything has been futile... bye - matte sigona...
--Aravind 16:53, ೩ February ೨೦೦೬ (UTC)
- replied to you on your wiki user talk page, cheers. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 17:43, ೩ February ೨೦೦೬ (UTC)
Saw your remarks for these two IPs 61.17.165.146 210.211.128.218
Both were mine. Forgot to log in !!
--Narayana 07:34, ೭ February ೨೦೦೬ (UTC)
- he he. No issues. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 13:29, ೭ February ೨೦೦೬ (UTC)
Mailing list
ಬದಲಾಯಿಸಿHi! Do you know about the mailing list of Indian wikipedians? Please reply at en:User:Deeptrivia. Thanks! 64.178.98.75 14:34, ೫ March ೨೦೦೬ (UTC)
Hello
ಬದಲಾಯಿಸಿI am User:Bhadani of English wikipedia. I am interested to listen more about the meeting of wikipedians in India. Thanks. Bhadani 6th March 2006
ಬದಲಿಸಿ
ಬದಲಾಯಿಸಿದಯವಿಟ್ಟು MediaWiki talk:Sitenotice ನೋಡಿ --ಚಂದ್ರಕಾಂತ್ 16:20, ೭ March ೨೦೦೬ (UTC)
Star for you
ಬದಲಾಯಿಸಿHave gr8 pleasure in presenting you this star for your untiring efforts. --Basavarajtalwar 04:30, ೯ March ೨೦೦೬ (UTC)
Can you help with a bit of fact-checking?
ಬದಲಾಯಿಸಿCan you have look at and add context or confirm what it says? Thanks! --Perfecto
WiktionaryZ
ಬದಲಾಯಿಸಿ- Halló HPNadig! Can you please give us a hand at WiktionaryZ and correct the Kannada templates. They should be like English templates. Please do the same with Kannada categories they should be like English categories. Thanks in advance for all your help. Best regards Gangleri | T | m: Th | T 02:29, ೧೪ March ೨೦೦೬ (UTC)
Image copyright problem with Image:Kuvempu.jpg
ಬದಲಾಯಿಸಿ- HPN, you have tagged a wrong template to the image as you uploaded the image after 19 May, 2005. Please add an appropriate tag else i am afraid that it will be deleted without further warning. Please add which kind of permission you have got from the author/site owner, means, means under which license, like GFDL, PD, CC and fair use, image should be considered so that an appropriate tag can be added. Thank you.
Anonymous user's problem
ಬದಲಾಯಿಸಿHP Nadig: Please open the page and allow the original text - OR I am going to complain to the authorities with charges of:
- Vandalism and censorship
- Disturbing democratic setup and acting as an autocrat
- Using deliberately non-neutral text in place of authoritative text
I am dead serious here.
I am also going to message Mana and others. You don't *OWN* Wikipedia, it's a community effort. If you ignore this and act on egoistic terms, you will have to face the consequences.
-Deepak
- Hello Anonymous user, few things:
- You've vandalised my comments on the Talk page of Wikipedia support more than once even after repetitive warnings.
- Please restrain from making personal remarks like the ones you've made above - I quote: acting as an autocrat. I hold all the rights to take action against you based on this ill behaviour.
- I don't think any of your other remarks even deserve an audience. Please keep your personal vents out of Wikipedia. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 13:12, ೬ April ೨೦೦೬ (UTC)
- When a neutral, official text is replaced with non-neutral text that is incomplete, who is vandalising? What reasons do you have to delete my text that points to the official version? Can you please expound your allegations of "vandalising"?
- Also note that I have opened up another discussion, and if you block me, I cannot participate in that as well.
- You have forgotten to add one more point that I had added. Please do so.
- -Deepak
- Hello Anonymous user,
- You've vandalised my comments on the Talk page of Wikipedia support more than once even after repetitive warnings.
- ಹೇಳಿದ್ದನ್ನೇ ಮತ್ತೆ ಹೇಳುವ ಅಭ್ಯಾಸ ನನಗಿಲ್ಲ. ಅನಾಮಿಕ ಬಳಕೆದಾರರು ತಿಳಿದು ನಡೆಯಬೇಕು. ಸರಿಯಾಗಿ ತಿಳಿಯದೇ ಮತ್ತೆ ಮತ್ತೆ ಹೌಹಾರಿದರೆ ಕ್ರಮ ಕೈಗೊಳ್ಳಬೇಕಾಗಿಬರಬಹುದು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 14:59, ೬ April ೨೦೦೬ (UTC)
- Hello Anonymous user,
- Funny, I can say the same too: when I replaced non-NPOV text with NPOV text, you have vandalised it repeatedly.
- Heliddhanne helalla andhamele matthe matthe yaake adhanne helthidheeya, even in the beginning of that page? ;-)
- -Deepak
- One of my points is still missing. Please add it. Note that you are hampering Wikipedia's community discussions through abuse of power. Your claims of "vandalisation" apply to you, not me, because you are replacing NPOV text with biased ones.
- -Deepak
en:Mediation Cabal
ಬದಲಾಯಿಸಿI wanted to alert you to the existence of case brought up in the English wikipedia. I don't know any Kannada unfortunately, but I can help with any English delegations :]. If you're open to mediation, I can try to find a third party who does know Kannada to help with the issue. Thanks for your time! -- () 03:09, ೭ April ೨೦೦೬ (UTC)
- Hi Keitei, if you observe, its just an issue where an Anonymous user has disrupted my comments on the talk page that had just some links to the Policy pages. So, I'm not entertaining any mediation or discussion of any sorts on this one. Cheers, -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 07:10, ೭ April ೨೦೦೬ (UTC)
- Keitei, the anonymous user was me, it was my mistake having not used my handle yet. But let us keep it apart: the issue is not whether it is an anonymous user or not, the issue is wrt neutrality of content. Clearly, HP Nadig's "guidelines" are (1) incomplete, (2) repetitious, (3) highly biased. They should go, irrespective of whether my substitute comes in or not..
- If this mediation fails, I will be forced to go to the next step: Wikipedia Arbitration Committee.
- Deepak 09:16, ೭ April ೨೦೦೬ (UTC)
- Hi Keitei, the text that is under dispute is in English, the substitute text is also in English. Therefore, although the Wikipedia is Kannada, an exception can be made. I request you to mediate this through somebody from English Wikipedia, in case nobody comes forward from Kannada Wikipedia.
- Regards, Deepak 04:53, ೭ April ೨೦೦೬ (UTC)
ವಿನಂತಿ
ಬದಲಾಯಿಸಿನಮಸ್ಕಾರ ನಾಡಿಗರೆ,
ನಿಮ್ಮ ವಿಷಯದಲ್ಲಿ ಮೂಗು ತೂರಿಸುತ್ತಿರುವೆ ದಯವಿಟ್ಟು ಕ್ಷಮಿಸಿ. ಸ್ವಯಂಪ್ರೇರಣೆಯಿಂದ ವಿಕಿಪೀಡಿಯದ ಅನೇಕ ಜವಾಬ್ದಾರಿಗಳನ್ನು ಹೊತ್ತು ಎಲ್ಲರನ್ನು ಸೇರಿಸಿಕೊಂಡು ಈವರೆಗೆ ಸಮರ್ಥವಾಗಿ ಕಾರ್ಯ ನಿರ್ವಹಿಸಿರುವಿರಿ. ವಿಕಿಪೀಡಿಯ ಈ ಮಟ್ಟಿಗೆ ಬೆಳೆಯಲು ಅಪಾರ ಶ್ರಮಪಟ್ಟಿರುವಿರಿ. ತಮಗೂ ಮತ್ತು ದೀಪಕ್ ನಡುವೆ ಯಾವುದೊ ಸಣ್ಣ ವಿಷಯದಲ್ಲಿ ಮನಸ್ತಾಪವುಂಟಾಗಿದೆ ಇದರಿಂದ ಅನಾವಶ್ಯಕವಾಗಿ ತಮ್ಮ ಹಾಗು ದೀಪಕ್‌ರ ಸಮಯ ಮತ್ತು ಶಕ್ತಿ ವಿಕಿಪೀಡಿಯದ ಬೆಳವಣಿಗೆಯಿಂದ ಸರಿದು ನಕಾರಾತ್ಮಕ ಕೆಲಸಗಳೆಡೆ ತಿರುಗುತ್ತಿದೆ. ಇಬ್ಬರು ಕುಳಿತು ಮಾತನಾಡಿ ಏಕೆ ಈ ಸಮಸ್ಯೆ ಬಗೆಹರಿಸಿಕೊಳ್ಳುಬಾರದು? ಮಾತುಕತೆಯಿಂದ ಎಲ್ಲ ಸಮಸ್ಯೆ ಬಗೆಹರಿಸಬಹು ಅಂತರೆ ಜನ. ಈ ನಿಟ್ಟಿನಲ್ಲಿ ಸಹಕರಿಸಲು ನಾನು ಸಿದ್ದ. ನಾವೆಲ್ಲರು ಒಂದೆ ಸಮುದಾಯಕ್ಕೆ ಸೇರಿದವರು. ನಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಬದಿಗೊತ್ತಿ ಮುಖ್ಯ ಧ್ಯೇಯದಡೆ ಗಮನ ಹರಿಸುವುದು ಸೂಕ್ತವಲ್ಲವೆ? ಉದಾರ ಮನದಿಂದ ನನ್ನ ಸಲಹೆ ಪರಿಗಣಿಸಿ ಈ ವಿವಾದಕ್ಕೆ ಇತಿಶ್ರೀ ಹೇಳಿಸುವಿರಾ? ನನ್ನ ಮಾತು ತಮಗೆ ಬೇಸರ ತಂದಿದ್ದರೆ ದಯವಿಟ್ಟು ಕ್ಷಮಿಸಿ.
ವಂದನೆಗಳು
--ಚಂದ್ರಕಾಂತ್ 08:36, ೭ April ೨೦೦೬ (UTC)
- HP Nadig, it is in the best interest of the community and Wikipedia that we achieve consensus at this level, without further escalation. Please think and arrive at a decision, also consider the compromise offer I have made.
- Deepak 11:02, ೭ April ೨೦೦೬ (UTC)