H350
Joined ೨೩ ನವೆಂಬರ್ ೨೦೧೭
ನಮಸ್ಕಾರ,
೧೪ನೇ ಜುಲೈ, ೧೯೯೯ ಬೆಳಗ್ಗೆ ೯ ಗಂಟೆಯಲ್ಲಿ ನನಗೆ ಈ ಪ್ರಪಂಚ ಪರಿಚಯವಾಯಿತು. ಅಳ್ಳುತ್ತಾ ನಾ ಪ್ರಪಂಚದಲ್ಲಿ ಬಂದಿರುವ ಖುಷಿಯ ಸಂಗತಿ ನನ್ನ ತಂದೆ-ತಾಯಿ, ಒಂದೇ ಬಂಧು-ಬಳಗ, . ಆ ದಿನ ಮನೆಯಲ್ಲಿ ಖುಷಿ, ಸಡಗರಯಳರಲ್ಲಿ ಕಾಡುತಿತ್ತು. ನನ್ನ ಅಳುವ ಶಬ್ದ, ನಾನು ಆ ಕುಟುಂಬದಲ್ಲಿ ಬಂದಿರುವ ಸುದ್ದಿ ಮನೆ ತುಂಬ ಖುಷಿ ಕೊಟ್ಟಿತ್ತು.
ಕುಟುಂಬ
ಬದಲಾಯಿಸಿನನ್ನ ಹೆಸರು ಹರ್ಷ ನಾನು ಹುಟ್ಟಿದ್ದು ರಾಯಚೂರು ಜಿಲ್ಲೆಯಲ್ಲಿ, ನನ್ನ ತಂದೆ ಮತ್ತು ತಾಯಿಯ ಹೆಸರು ಬಂದು ಪ್ರಹಲಾದ ಮತ್ತು ಉಮಾ. ನಾನು ೩ ವರ್ಷದಲ್ಲೆ ಬೆಂಗಳೂರುಗೆ ಕರೆತಂದು ನನ್ನನ್ನು ಶಾಲೆಗೆ ಓದಿಸಲು ಕಳುಸಿದರು. ನನ್ನ ೧೨ನೇ ತರಗತಿಯನ್ನು ನನ್ನ ಮಾವನ ಮನೆಯಲ್ಲಿದ್ದು ಪೂರ್ತಿಗೊಳಿಸಿದೆ, ಆ ನಂತರ ನನ್ನ ಒಡಹುಟ್ಟಿದ ಅಕ್ಕನೊಂದಿಗೆ ಬಂದು ಸೇರಿದೆ. ನನಗೆ ಒಬ್ಬ ತಮ್ಮನೂ ಇದ್ದಾನೆ. ನನ್ನ ಮುಂದಿನ ವಿದ್ಯಾಬ್ಯಾಸ ಕ್ರೈಸ್ಟ್ ಯುನಿವರ್ಸಿಟಿ ಏಂಬ ಕಾಲೇಜಿಗೆ ಸೇರಿಸಿದೆ. ನನ್ನಪ್ಪ ಪೋಲಿಸ್ ಅಫಿಸರ್ ಆದ ಅವರಿಗೆ ಟ್ರಾಸ್ವರ್ ಮದ್ಯಪ್ರದೇಶಿಗೆ ಆಗಲಾಗಿತ್ತು, ನನ್ನ ತಾಯಿ ತಮ್ಮನವರನ್ನು ಮದ್ಯಪ್ರದೇಶಿಗೆ ಕರೆದೊದರು. ನನ್ನ ತಮ್ಮನ ಶಿಕ್ಷಣವನ್ನು ಅಲ್ಲೆಯೆ ಮುಂದುವೊರೆಸಲು ನಿರ್ದಾರಿಸಿದರು. ಆದರೆ ನಾನು ಮತ್ತು ನನ್ನಕ್ಕ ಇಲ್ಲೆ ಬೆಂಗಳೂರಲ್ಲೆ ಉಲಿದೆವು. ಇದು ನನ್ನ ಕುಟುಂಬದ ಸಂಗತಿಗಳು.
ರಜಾದಿನಗಳು
ಬದಲಾಯಿಸಿಜಾದಿನ ಎಂದರೆ ವಾಡಿಕೆ ಅಥವಾ ಕಾನೂನಿನಿಂದ ಮೀಸಲಿಡಲಾದ ದಿನ. ಆ ದಿನದಂದು ಮಾಮೂಲಿನ ಚಟುವಟಿಕೆಗಳನ್ನು, ವಿಶೇಷವಾಗಿ ಶಾಲೆ ಸೇರಿದಂತೆ ವ್ಯಾಪಾರ ಅಥವಾ ಕೆಲಸವನ್ನು, ನಿಲ್ಲಿಸಲಾಗುತ್ತದೆ ಅಥವಾ ಕಡಿಮೆಮಾಡಲಾಗುತ್ತದೆ. ವ್ಯಕ್ತಿಗಳಿಗೆ ಸಾಂಸ್ಕೃತಿಕ ಅಥವಾ ಧಾರ್ಮಿಕ ಮಹತ್ವದ ಒಂದು ಘಟನೆ ಅಥವಾ ಸಂಪ್ರದಾಯವನ್ನು ಆಚರಿಸಲು ಅಥವಾ ಸ್ಮರಿಸಲು ಅವಕಾಶ ನೀಡುವುದು ಸಾಮಾನ್ಯವಾಗಿ ರಜಾದಿನಗಳ ಉದ್ದೇಶವಾಗಿರುತ್ತದೆ. ಸರ್ಕಾರಗಳು, ಧಾರ್ಮಿಕ ಸಂಸ್ಥೆಗಳು, ಅಥವಾ ಇತರ ಗುಂಪುಗಳು ಅಥವಾ ಸಂಸ್ಥೆಗಳು ರಜಾದಿನಗಳನ್ನು ಗೊತ್ತುಮಾಡಬಹುದು. ಒಂದು ರಜಾದಿನದಂದು ಮಾಮೂಲಿನ ಚಟುವಟಿಕೆಗಳು ಕಡಿಮೆಯಾಗುವ ಪ್ರಮಾಣ ಸ್ಥಳೀಯ ಕಾನೂನುಗಳು, ವಾಡಿಕೆಗಳು, ನಿರ್ವಹಿಸಲಾಗುತ್ತಿರುವ ವೃತ್ತಿಯ ಪ್ರಕಾರ ಅಥವಾ ವೈಯಕ್ತಿಕ ಆಯ್ಕೆಗಳನ್ನೂ ಅವಲಂಬಿಸಿರಬಹುದು. ನಾನು ಕೆಲವೊಂಮ್ಮೆ ನನ್ನ ತಂದೆ ತಯಿಯಬೆಲಿ ರಜಿದಲ್ಲಿ ಹೊಗಿಮಾತನಡಿಸಿ ಬರುವನು. ಮೊನ್ನೆ ನನ್ನ ೧ ನೇಯ ಸೆಮಿಸ್ಟರ್ ಮುಗಿದನಂತರ ಹೊಗಿಬಂದೆ. ತಾಯಿ, ತಮ್ಮ, ತಂದೆ ಅವರನ್ನು ನೊಡಿ ಬಹಳ ಸಂತೊಷವಾಯಿತ್ತು. ಬಟ್ಟೇ ಪುಸ್ತಕ ಮುಂತಾದ ಸಮಗ್ರಿಗಳ್ಳನ್ನು ನನಗೆ ಕೊಡಿಸಿದರು. ತಮ್ಮ ತಂದೆಯವರೊಂದಿಗೆ ಹೊರಗೆ ಹೊಗಿ ನನ್ನ ರಜೆಗಳನ್ನು ಮುಗಿಸಿದೆನು.
ಗುರಿ
ಬದಲಾಯಿಸಿನನ್ನ ಬಗ್ಗೆ ಹೆಳುವುದಾದರೆ ನಾನು ಲಕ್ ಅನ್ನು ನಂಬದೆ ಕಷ್ಟದ ಕೆಲಸವನ್ನು ನಂಬಿ ನನ್ನ ಜೀವನದ ಗುರಿಯನ್ನು ತಲುಪಬೇಕೆಂಬ ಆಸೆ. ನನ್ನ ಆಸೆ ಮತ್ತು ಗುರಿ ಏಂದರೆ ಐ.ಪಿ.ಎಸ್ ಆಗ ಬೇಕಂಬುದು. ನನ್ನ ಈ ಗುರಿ ತಲುಪಳು ದಿನೆದಿನೆ ಕಷ್ಟ ಪಡುತೆನೆ ಹಾಗು ಪ್ರತಿನಿತ್ಯ ನನ್ನ ಗುರಿಯನ್ನು ನೆನಪಿಸಿಕೊಂಡೆ ನಾನು ನನ್ನ ದಿನವನ್ನು ಪೊತ್ರಿಗೊಳಿಸುತ್ತೆನೆ. ಹಾಗು ನಾನು ನನ್ನ ಅಪ್ಪನಂತೆ ಪೋಲಿಸ್ ಅಗಿ ಅವರಂತೆ ನಿಯತ್ತಾಗಿ ಕೆಲಸಮಾಡಿ ನನ್ನ ತಂದೆ ತಾಯಿಯ ಹೆಸರು ಗೌರವಿಸುವಂತ್ತೆ ಮಾಡಬೇಕೆಂಬ ಆಸೆ. ತನ್ನ ಶತ್ರುಗಳ ಮೇಲೆ ಒಬ್ಬೊಬ್ಬರಾಗಿ ಸೇಡು ತೀರಿಸಿಕೊಳ್ಳುತ್ತಾನೆ. ಅದೇ ವೇಳೆ, ಅನಾಥ ಯುವತಿಗೆ ಅರ್ಚನ ಆಸರೆಯಾಗುತ್ತಾನೆ. ಕಡೆಯದಾಗಿ, ರುದ್ರಯ್ಯನನ್ನು ಜಾನ್ ವೇಯ್ನ್ ನ ಚಿತ್ರ ಪ್ರದರ್ಶಿಸುವ ಚಿತ್ರಮಂದಿರದಲ್ಲಿ ಕೊಲ್ಲಲು ಯೋಜನೆ ಹೂಡುತ್ತಾನೆ. ನಾಯಕ ಪರದೆಯಲ್ಲಿ ಗುಂಡು ಹಾರಿಸುವ ದೃಶ್ಯದಲ್ಲಿ , ಕಾಳಿಪ್ರಸಾದ್ ರುದ್ರಯ್ಯನ ಮೇಲೆ ಗುಂಡು ಹಾರಿಸಿ, ತಾನೂ ಪೋಲೀಸರ ಗುಂಡಿಗೆ ಬಲಿಯಾಗುತ್ತಾನೆ. ತನ್ನ ಗುರಿ ತೀರಿಸಿಕೊಂಡು, ಕೊನೆ ಉಸಿರು ಎಳೆಯುತ್ತಾನೆ.
ಇಷ್ಟವಾದ ಊಟ
ಬದಲಾಯಿಸಿನನಗೆ ಇಷ್ಟವಾದ ಊಟ ಏಂದರೆ ಎಲ್ಲಾ ಸಿಹಿ ತಿಂಡಿಗಲು, ಸಿಹಿ ಊಟ ಎಂದರೆ ನನಗೆ ಪಂಚಪ್ರಾಣ. ನನ್ನ ಮನೆಯಲ್ಲಿ ನನಗೆಂದು ಹಚ್ಚಾಗಿ ಸಿಹಿ ತಿಂಡಿಗಲು ಮಾಡುವವರು. ನನ್ನ ತಾಯಿ ಪ್ರತಿ ಹಬ್ಬದಲ್ಲಿ ನನಗೆ ಹೆಚ್ಚಾಗಿ ಸಿಹಿ ಊಟ ಕೊಡುವವರು. ಛಪಾತಿ, ದೋಸೆ, ಪೂರಿ, ಇತ್ಯಾದಿ ಊಟಗಳೆಂದರೆ ಬಹಳ ಇಷ್ಟ. ನನಗೆ ಯಾವಾಗಲು ಎನಾದರು ಒಂದು ತಿನ್ನುವುದಕ್ಕೆ ಇರಬೇಕು. ನನಗೆ ಅಡಿಗೆಯು ಮಾಡುವುದಕ್ಕೆ ಬರುತದ್ದೆ. ಊಟದ ಶಿಷ್ಟಾಚಾರಗಳು ತಿನ್ನುವ ಸಮಯದಲ್ಲಿ ಅನುಸರಿಸುವಂತಹ ಸಭ್ಯಾಚಾರದ ನಿಯಮಗಳು, ಇವುಗಳಲ್ಲಿ ಪಾತ್ರೆಗಳನ್ನು ಉಪಯೋಗಿಸುವ ಕ್ರಮವೂ ಒಳ ಗೊಂಡಿರಬಹುದು. ವಿವಿಧ ಸಂಸ್ಕೃತಿಗಳು ವಿವಿಧ ರೀತಿಯ ಊಟದ ಶಿಷ್ಟಾಚಾರ ನಿಯಮಗಳನ್ನು ಹೊಂದಿರುತ್ತವೆ. ಹಲವು ಊಟದ ಶಿಷ್ಟಾಚಾರಗಳು ಅಭ್ಯಾಸಗಳಿಂದ ಕೂಡಿ ರುತ್ತವೆ. ಉದಾಹರಣೆಗೆ, ಸಾಮಾನ್ಯವಾಗಿ ಮೇಜಿನ ಮೇಲೆ ಮೊಣಕೈಗಳನ್ನು ಊರಿ ಊಟಮಾಡುವುದು ಅಸಭ್ಯವೆನಿಸುತ್ತದೆ.[೧] ಪ್ರತಿಯೊಂದು ಕುಟುಂಬ ಅಥವಾ ಪಂಗಡಗಳು ತಮ್ಮದೇ ಆದ ರೀತಿ-ರಿವಾಜು, ಸಂಸ್ಕಾರ-ಸಂಸ್ಕೃತಿ, ನೀತಿ-ನಿಯಮಗಳನ್ನು ಅನುಸರಿಸುತ್ತವೆ.
ಇಷ್ಟವಾದ ಕ್ರಿಡಾ
ಬದಲಾಯಿಸಿಕ್ರಿಕೆಟ್ ಎಂಬುದು ದಾಂಡು ಮತ್ತು ಚೆಂಡುಗಳ ಆಟ ಬ್ಯಾಟ್ ಮತ್ತು ಚೆಂಡುಗಳಿಗೆ ಸಂಬಂಧಪಟ್ಟ ಪಂಗಡದ ಆಟವೆಂದೂ ಹಾಗೂ ೧೬ನೇ ಶತಮಾನದಲ್ಲಿ ದಕ್ಷಿಣ ಇಂಗ್ಲೆಂಡಿನಲ್ಲಿ ಆಡಲ್ಪಟ್ಟಿದ್ದು ಎಂಬ ಬಗ್ಗೆ ಆಧಾರವಿದೆ.೧೮ನೇಯ ಶತಮಾನದ ಅಂತ್ಯದ ಸಮಯದಲ್ಲಿ ಕ್ರಿಕೆಟ್ ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯಾಗಿ ಅಭಿವೃದ್ಧಿ ಹೊಂದಿತ್ತು. ಬ್ರಿಟೀಷ್ ಸಾಮ್ರಾಜ್ಯದ ವಿಸ್ತರಣೆಯು ಸಮುದ್ರದಾಚೆಗಿನ ದೇಶಗಳೊಡನೆ ಕ್ರಿಕೆಟ್ ಅಡಲು ಅನುವು ಮಾಡಿಕೊಟ್ಟಿತು ಮತ್ತು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ನಡೆಸಲಾಗಿತ್ತು.ಇಂದು ಆಟಗಳ ಆಡಳಿತಾತ್ಮಕ ಅಂಗವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ೧೦೪ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ನನಗೆ ಕ್ರಿಕೆಟ್ ಆಟ್ದಲ್ಲಿ ಬಹಳ ಆಸ್ಕ್ತಿಯುಂಟ್ಟು. ದನ್ಯವಾದಗಲು..