ನಾಯಕತ್ವ

(ನಾಯಕ ಇಂದ ಪುನರ್ನಿರ್ದೇಶಿತ)
ನಾಯಕ ಜಾತಿ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ.

ಪೀಠಿಕೆಸಂಪಾದಿಸಿ

ಮೇಲ್ವಿಚಾರಕರು ತನ್ನ ಅಧೀನರಿಗೆ ಸರಿಯಾದ ಮತ್ತು ಪರಿಣಾಮಕಾರಿಯಾದ ನಾಯಕತ್ವವನ್ನು ಒದಗಿಸುವುದು ಮಹತ್ವದ ಜವಾಬ್ದಾರಿಯಾಗಿದೆ.ಸಂಸ್ಥೆಯ ಧ್ಯೇಯೋದ್ದೇಶಗಳ ಈಡೇರಿಕೆಗೆ ಪರಿಣಾಮಕಾರಿ ನಾಯಕತ್ವ ಅವಶ್ಯಕವಾಗಿದೆ.

ಅರ್ಥಸಂಪಾದಿಸಿ

ಸೂಕ್ತ ನಿರ್ದೇಶನದಿಂದ ಅಧೀನರ ಆಲೋಚನೆ ಮತ್ತು ಕ್ರಿಯೆಗಳ ಮೇಲೆ ಪ್ರಭಾವ ಬೀರುವ ವ್ಯಕ್ತಿಯ ಸಾಮರ್ಥ್ಯವು ನಾಯಕತ್ವವಾಗಿದೆ.

ವ್ಯಾಖ್ಯೆಸಂಪಾದಿಸಿ

ಕೂಂಟ್ಜ್ ಮತ್ತು ಓ'ಡೊನೆಲ್ರವರ ಪ್ರಕಾರ "ನಾಯಕತ್ವವು ನಿರ್ವಾಹಕ ಸಾಮರ್ಥ್ಯವಾಗಿದ್ದು,ಅಧೀನರು ನಂಬಿಕೆ ಮತ್ತು ಉದ್ಧೇಶಪೂರಕವಾಗಿ ಕೆಲಸವನ್ನು ನಿರ್ವಹಿಸುವಂತೆ ಪ್ರೋತ್ಸಾಹಿಸುವುದಾಗಿದೆ.

ನಾಯಕತ್ವದ ವಿಧಗಳುಸಂಪಾದಿಸಿ

೧. ಸರ್ವಾಧಿಕಾರ/ನಿರಂಕುಶ ನಾಯಕತ್ವ

೨. ಪ್ರಜಾಪ್ರಭುತ್ವವಾದಿ ನಾಯಕತ್ವ/ಭಾಗವಹಿಸುವ ನಾಯಕತ್ವ

೩. ಮುಕ್ತ ಆಡಳಿತ ನಾಯಕತ್ವ

೪. ನೌಕರಶಾಹೀ ನಾಯಕತ್ವ

ಯಶಸ್ವೀ ನಾಯಕನ ಗುಣಗಳುಸಂಪಾದಿಸಿ

೧. ಪ್ರಾಮಾಣಿಕತೆ

೨. ಅಧಿಕಾರ ನೀಡುವ ಸಾಮರ್ಥ್ಯ

೩. ಸಂವಹನ

೪. ದೃಢ ವಿಶ್ವಾಸ/ನಂಬಿಕೆ

೫. ಧೈರ್ಯ

೬. ಔದಾರ್ಯತೆ

೭. ನಿರ್ವಹಣಾ ಕಲೆ

೮. ಸಕಾರಾತ್ಮಕ ಭಾವನೆ

"https://kn.wikipedia.org/w/index.php?title=ನಾಯಕತ್ವ&oldid=756483" ಇಂದ ಪಡೆಯಲ್ಪಟ್ಟಿದೆ