ಸದಸ್ಯ:Geetha A J/ನನ್ನ ಪ್ರಯೋಗಪುಟ

ಉಜಿರೆ
ಉಜ್ರೆ
ಪಟ್ಟಣ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆದಕ್ಷಿಣ ಕನ್ನಡ
Population
 • Total೧೩,೪೨೯
ಭಾಷೆಗಳು
 • ಅಧಿಕೃತಕನ್ನಡ, ತುಳು
Time zoneUTC+5:30 (IST)
ಪಿನ್ ಕೋಡ್
574 240
Telephone code08256
Vehicle registrationKA-21

ಉಜಿರೆ ದಕ್ಷಿಣ ಕನ್ನಡ ಜಿಲ್ಲೆಯ , ಬೆಳ್ತಂಗಡಿ ತಾಲೂಕಿನ ಒಂದು ಚಿಕ್ಕ ಪಟ್ಟಣ. ಇದು ಬೆಳ್ತಂಗಡಿಯಿಂದ ಚಾರ್ಮಾಡಿ ಅಥವಾ ಧರ್ಮಸ್ಥಳಕ್ಕೆ ಹೋಗುವ ದಾರಿಯಲ್ಲಿ ೬ ಕಿ.ಮೀ. ದೂರದಲ್ಲಿದೆ. ಇಲ್ಲಿಂದ ಧರ್ಮಸ್ಥಳ ಕ್ಷೇತ್ರವು ೯ ಕಿ.ಮೀ. ದೂರ ಇದೆ.


ಜನಸಂಖ್ಯೆ

ಬದಲಾಯಿಸಿ

೨೦೧೧ ರ ಭಾರತದ ಜನಗಣತಿಯ ಪ್ರಕಾರ ಉಜಿರೆಯು 13429 ಜನಸಂಖ್ಯೆಯನ್ನು ಹೊಂದಿದ್ದು, 6628 ಪುರುಷರು ಮತ್ತು 6801 ಮಹಿಳೆಯರು ಇದ್ದಾರೆ.[]

ಶಿಕ್ಷಣ ಸಂಸ್ಥೆಗಳು

ಬದಲಾಯಿಸಿ
  • ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು,
  • ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕಾಲೇಜು,
  • ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜು,
  • ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಮತ್ತು ಯೋಗ ಚಿಕಿತ್ಸೆಯ ಕಾಲೇಜು,
  • ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು ಇತ್ಯಾದಿ ಶಿಕ್ಷಣ ಸಂಸ್ಥೆಗಳಿವೆ
 
SDM College Ujire

ಧಾರ್ಮಿಕ ಕ್ಷೇತ್ರಗಳು

ಬದಲಾಯಿಸಿ
  1. ಶ್ರೀ ಜನಾರ್ಧನಸ್ವಾಮಿ ದೇವಸ್ಥಾನ
  2. ಸೂರ್ಯ ಸದಾಶಿವರುದ್ರ ದೇವಾಲಯ,
  3. ಸೇಂಟ್. ಆಂಟನಿ ಚರ್ಚ್, ಉಜಿರೆ
  4. ಮೊಹಿದ್ದೀನ್ ಜುಮಾ ಮಸೀದಿ.
  5. ತಂಗಾಯಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ

ಉಲ್ಲೇಖಗಳು

ಬದಲಾಯಿಸಿ
  1. https://censusindia.gov.in/census_and_you/age_structure_and_marital_status.aspx