Geetha A J
Joined ೪ ಡಿಸೆಂಬರ್ ೨೦೨೧
ನನ್ನ ಹೆಸರು ಗೀತಾ ಏ.ಜೆ. ನಾನು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಬೋಧನಾ ವೃತ್ತಿಯಲ್ಲಿ ಇರುವ ನಾನು ಗೀತಾ ಬಿಳಿನೆಲೆ ಅಥವಾ ಗೀತಾ ವಸಂತ್ ಇಜಿಮಾನ್ ಎಂಬ ಹೆಸರಿನಲ್ಲಿ ಪತ್ರಿಕೆಗಳಿಗೆ ಹಾಗೂ ನಿಯತಕಾಲಿಗಳಿಗೆ ಲೇಖನಗಳನ್ನು ಬರೆಯುತ್ತಾ ಇದ್ದೇನೆ.ಕನ್ನಡ ವಿಕಿಪೀಡಿಯಾ ಬಳಗಕ್ಕೆ ನಾನು ಈ ಮೂಲಕ ಸೇರುತ್ತಿದ್ದೇನೆ.