Gautham1710150
ಹುಟ್ಟು
ಬದಲಾಯಿಸಿನನ್ನ ಹೆಸರು ಗೌತಮ್. ನಾನು ಹುಟ್ಟಿದ್ದು ಬೆಂಗಳೂರಿನಲ್ಲಿ. ನಾನು ವಾಸಿಸುತ್ತಿರುವುದು ಕೋಲಾರದಲ್ಲಿ (ಕೆ.ಜಿ.ಎಫ್).
ಜನನ
ಬದಲಾಯಿಸಿಹುಟ್ಟಿದ ದಿನಾಂಕ ೧೧-೦೪-೧೯೯೯.
ತಂದೆ ತಾಯಿ
ಬದಲಾಯಿಸಿನನ್ನ ತಂದೆಯ ಹೆಸರು ವೆಂಕಟೇಶ್ ಮತ್ತು ತಾಯಿಯ ಹೆಸರು ಮಂಜುಳಾ. ನನಗೆ ಒಂದು ಅಣ್ಣಾ, ಹೆಸರು ಹರೀಶ್..
ವಿದ್ಯಭ್ಯಸ
ಬದಲಾಯಿಸಿನನು ಓದಿದ್ದು ವಾಣಿ ಇಂಗ್ಲಿಷ್ ಶಾಲೆ ಕೆ.ಜಿ.ಎಫ್.ನನಗೆ ನನ್ನ ಬಾಲ್ಯದಿಂದಲ್ಲೊ ನನ್ನ ಸ್ನೇಹಿತ ದರಣಿ. ನಾನು ಶಾಲೆಯಲ್ಲಿ ನಡೆಯುವ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸುತಿದ್ದೆ. ಆದರೆ ನನಗೆ ಕ್ರಿಕೆಟ್ ಮತ್ತು ವಾಲ್ಯೂಬಾಲ್ ಕ್ರೀಡೆಯಲ್ಲಿ ಆಸಕ್ತಿ ಇತ್ತು. ನಾನು ೯ನೇ ತರಗತಿಯಲ್ಲಿ ಓದುತ್ತಿರುವಾಗ ಕ್ರಿಕೆಟಿನ ಜಿಲ್ಲಾ ಮಟ್ಟದವರೆಗು ಬಾಗವಹಿಸಿದೆ. ನಾನು ೧೦ನೇ ತರಗತಿಯಲ್ಲಿ ೭೭% ಅಂಕಗಳನ್ನು ಗಳಿಸಿದೆ. ನನ್ನ ಪಿ.ಯು.ಸಿ ಯನ್ನು ಎಸ್.ಡಿ.ಸಿ ಇಂಡಿಪೆಂಡೆಂಟ್ ಕಾಲೇಜಿ ಬಂಗಾರಪೇಟೆ ಯಲ್ಲಿ ಮುಗಿಸಿದೆ. ಕಾಲೇಜಿನ ಎಲ್ಲಾ ನಾಟಕಗಳಲಿಯೂ ಬಾಗವಹಿಸಿದೆನೆ. ಕಾಲೇಜಿನ ಉಪಾಧ್ಯಕ್ಷನಾಗಿ ಆಯ್ಕೆಯಾಗಿದ್ದೆ. ಪಿ.ಯು.ಸಿ ಯಲ್ಲಿಯೂ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸುತಿದ್ದೆ. ನನ್ನ ಪಿ.ಯು.ಸಿ ಯಲ್ಲಿ ೯೨% ಅಂಕಗಳನ್ನು ಗಳಿಸಿದೆ.
ಕ್ರೈಸ್ಟ್ ಯೂನಿವರ್ಸಿಟಿಯ ಅನುಭವ
ಬದಲಾಯಿಸಿಈಗ ಕ್ರೈಸ್ಟ್ ಯೂನಿವರ್ಸಿಟಿ ಯಲ್ಲಿ ಸೇರಿದೆ. ಇಲ್ಲಿ ನಾನು ಪಿ. ಜಿ ಅಲ್ಲಿ ಇದ್ದೇನೆ. ಉಟ್ಟಕ್ಕೆ ಎಲ್ಲಾ ತೊಂದರೆ ಹಾಗ್ತಿದೆ. ೨ ವಾರಕ್ಕೆ ಒಮ್ಮೆ ನನ್ನ ಮನೆಗೆ ಹೋಗಿ ಬರುತ್ತೆನೆ. ಇಲ್ಲಿ ಸ್ನೇಹಿತರು ಕೊಡ ಅಷ್ಟು ಹೊಂದಿಲ್ಲ. ಸ್ವಲ್ಪ ದಿನಗಳ ನಂತರ ಎಲ್ಲಾ ಮಾತನಾಡಿದರು. ಈಗ ನನಗೂ ಅರಾಮ್ ಹಾಗಿದೆ. ಇಲ್ಲಿ ಸೇರುವುದು ನನ್ನ ಆಸೆಯಾಗಿತು. ನನ್ನ ದೊಡ್ಡ ಕನಸು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವುದು. ಅದಕ್ಕಾಗಿ ಹೆಜ್ಜೆಯನ್ನು ತೊಡಗಿಕೊಂಡ್ಡಿದೇನೆ. ಇಲ್ಲಿ ಮಾಡಿದ ಮೊದಲ ಸಾಧನೆ, ಕ್ರಿಕೆಟಿನಲ್ಲಿ ಬೇರೆ ತಂಡದ ಜೊತೆ ಆಡಿ ನಮ್ಮ ತಂಡ ಗೆದ್ದರಿ. ನಾನು ನನ್ನ ಕನಸುನ್ನು ನೆರವೇರಿಸಿ ನನ್ನ ತಂದೆ ತಾಯಿಯನ್ನು ಕೊನೆಯವರೆಗೆ ಕಾಪಾಡುವುದು.