ಸದಸ್ಯ:Dr. SKANDA RAGHAVA K/ನನ್ನ ಪ್ರಯೋಗಪುಟ

ಅಂತರಜಾಲದಲ್ಲಿ ಕನ್ನಡ ವಿಕಿಪೀಡಿಯ ಬರೆವಣಿಗೆಯಲ್ಲಿ ತರಬೇತಿ 

ಇಂದು ಶಿವಮೊಗ್ಗ ನಗರದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವತಿಯಿಂದ ಅಂತರಜಾಲದಲ್ಲಿ ಕನ್ನಡ-ತರಬೇತಿಯನ್ನು ಜೆ.ಎನ್.ಎನ್.ಸಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಗಣಕಯಂತ್ರದ ಉಪಯೋಗ ತಿಳಿದಿದ್ದರೂ ಸಹ ಕೌಶಲ್ಯಭರಿತ ಲೇಖನದ ಅಭ್ಯಾಸದ ತರಗತಿಯಲ್ಲಿ ಪಾಲ್ಗೊಳ್ಳಲಾಯಿತು. ಶಿವಮೊಗ್ಗ ನಗರದಲ್ಲಿ ನೆಡೆಯುತ್ತಿರುವ ರೈಲ್ವೆಮೇಲುಸೇತುವೆಯ ಕಾಮಗಾರಿಯ ಕಾರಣ ತರಬೇತಿಗೆ ಹಾಜರಾಗಲು ತಡವಾಯಿತು. ಈ ತರಬೇತಿಯಿಂದ ಅನೇಕ ವಿಚಾರಗಳು ತಿಳಿಯಲ್ಪಟ್ಟಿತ್ತು. ಇಂತಹ ಅನೇಕ ತರಬೇತಿ ಶಿಬಿರಗಳಿಂದಾಗಿ ಕನ್ನಡದ ಉಳಿವು ಹಾಗೂ ಅದರ ಸಂವರ್ಧನೆಗೆ ಅಂತರಜಾಲದ ಮೂಲಕ ಕನ್ನಡಿಗರೆಲ್ಲರು ಪಾಲ್ಗೊಳ್ಳಬಹುದೆಂಬ ಸಂದೇಶವನ್ನು ವಿಶ್ವಕ್ಕೆ ತಿಳಿಸಬಹುದು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರವತಿಯಿಂದ ಕರ್ನಾಟಕ ರಾಜ್ಯದಾದ್ಯಂತ ಅಂತರಜಾಲದ ಬರವಣಿಗೆಯಲ್ಲಿ ಹಾಗೂ ಅನುವಾದ ತರಬೇತಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಉದ್ದೇಶ

ಬದಲಾಯಿಸಿ

ಕನ್ನಡಿಗರಲ್ಲಿ ಕನ್ನಡ ಭಾಷಾ ಪ್ರಯೋಗದಿಂದಾಗಿ ವಿಕಿಪೀಡಿಯಾದಲ್ಲಿ ಭಾಷಾ ಪ್ರಯೋಗವನ್ನು ಉತ್ತಮಗೊಳಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ಭಾಷಾ ಪ್ರಾಧಿಕಾರವತಿಯಿಂದ ಅಯೋಜಿಸಲಾಗಿದೆ.

ಲೇಖನದ ಕ್ರಮ

ಬದಲಾಯಿಸಿ

ವಿಶೇಷ ಪದಗಳಿಗೆ ಅವಕಾಶವಿಲ್ಲದೆ ನೇರವಾಗಿ ವಿಷಯದ ಬಗ್ಗೆ ಉಲ್ಲೇಖಿಸುವ ಕ್ರಮವನ್ನು ತಿಳಿಸುತ್ತದೆ.

ಉಪಯೋಗಗಳು

ಬದಲಾಯಿಸಿ