Dr. SKANDA RAGHAVA K
Joined ೨೯ ಜನವರಿ ೨೦೨೨
ನನ್ನ ಹೆಸರು ಡಾ. ಸ್ಕಂದ ರಾಘವ ಕೆ. ಮೂಲತ: ಮಲೆನಾಡಿನ ತೀರ್ಥಹಳ್ಳಿಯವನು. ಶ್ರೀ ಕೆ. ಎಸ್ ಪ್ರಭಾಕರ್ ರಾವ್ ಮತ್ತು ಶ್ರೀಮತಿ ಕೆ. ಆರ್ ಗಾಯತ್ರಿ ದಂಪತಿಗಳ ಜೇಷ್ಠ ಪುತ್ರನಾಗಿದ್ದೇನೆ. ವೃತ್ತಿಯಲ್ಲಿ ಸಂಸ್ಕೃತ ಉಪನ್ಯಾಸಕನಾಗಿ ಕರ್ತವ್ಯವನ್ನು ಶಿವಮೊಗ್ಗ ನಗರದಲ್ಲಿ ನಿರ್ವಹಿಸುತ್ತಿದ್ದೇನೆ.