ಸದಸ್ಯ:Dhanalakshmi .K. T/Workshop
ಮಂಗಳೂರಿನ ಸಂತ ಆಗ್ನೇಸ್ ಕಾಲೇಜ್ ನಲ್ಲಿ ಸಂಪಾದನೋತ್ಸವ ನಡೆಯಲಿದೆ. ಈ ಕಾರ್ಯಗಾರವು ಎರಡು ದಿನಗಳದ್ದಾಗಿದೆ.
ಉದ್ದೇಶ
ಬದಲಾಯಿಸಿವಿಕಿಪೀಡಿಯದಲ್ಲಿ ಹೆಚ್ಚು ಮಹಿಳೆಯರು ಪಾಲ್ಗೊಳ್ಳುವಂತೆ ಮಾಡುವುದು.
ವಿಜ್ಞಾನಕ್ಕೆ ಸಂಬಂಧ ಪಟ್ಟ ವಿಷಯಗಳ ಪುಟಗಳನ್ನು ಸೃಸ್ಟಿಸುವುದು.
ಸಮಯ
ಬದಲಾಯಿಸಿದಿನಾಂಕ ೨೩ ಜುಲೈ ೨೦೧೬ ಬೆಳಗ್ಗೆ ೧೦ ರಿಂದ ೪ ಗಂಟೆವರೆಗೆ.
ದಿನಾಂಕ ೨೪ ಜುಲೈ ೨೦೧೬ ಬೆಳಗ್ಗೆ ೧೦ ರಿಂದ ೪ ಗಂಟೆವರೆಗೆ.
ಸಂಪನ್ಮೂಲ ವ್ಯಕ್ತಿಗಳು
ಬದಲಾಯಿಸಿಭಾಗವಹಿಸುವವರ ವಿವರ
ಬದಲಾಯಿಸಿಒಟ್ಟು ಭಾಗವಹಿಸುವವರ ಸಂಖ್ಯೆ ೫೦
ಸಕ್ರಿಯ ಸಂಪಾದಕರು ೨೦
ಒಟ್ಟು ಪುಟಗಳ ಸಂಖ್ಯೆ ೬೦
ಒಟ್ಟು ಸೇರಿಸಬೇಕಾದ ಚಿತ್ರಗಳು ೨೦
ಒಟ್ಟು ಬೈಟ್ ಗಳು ೬೦೦೦೦
ಹೊಸ ಸಂಪಾದಕರ ಸಂಖ್ಯೆ ೩೦