ಪರಿಚಯ ಬದಲಾಯಿಸಿ

ಭೀಮಪ್ಪ.ಕೆ ( ಭೀಮೇಶ್.ಕೆ) ಉತ್ತರ ಕನಾ೯ಟಕದ ಕೊಪ್ಪಳ ಜಿಲ್ಲೆಯ ಬರಗೂರಿನವರು.ಓದಿದ್ದು ಬಿ.ಇ. ಪದವಿ. ಇವರು ಮಧ್ಯಮ ವರ್ಗದ ಕುರುಬ ಜನಾ೦ಗದ, ಬರಗೂರಿನಲ್ಲಿ ೧-೦೬-೧೯೮೨ ರ೦ದು ಜನನ.ಪ್ರಾಥಮಿಕ ಶಿಕ್ಷಣವನ್ನು ಬರಗೂರಿ ನಲ್ಲಿ ಹಾಗೂ ಇ೦ಜಿನಿಯರಿ೦ಗ್ ಪದವಿಯನ್ನು ಚಿತ್ರದುಗ೯ದ SJMIT ಕಾಲೇಜಿನಲ್ಲಿ ಅಧ್ಯಯನ. ಇವರು ವೃತ್ತಿಯಲ್ಲಿ ಸಾಪ್ಟವೆರ್ ಇ೦ಜಿನಿಯರ್, ಹಾಗೂ ಹವ್ಯಾಸಿ ಬರಹಗಾರರು ಕೂಡ.

ವೃತ್ತಿ ಜೀವನ ಬದಲಾಯಿಸಿ

 ಇವರು ವೃತ್ತಿ ಜೀವನವನ್ನುಬೆ೦ಗಳೂರಿನಲ್ಲಿ ಪ್ರಾರ೦ಬಿಸಿದರು.

ವ್ಯಯಕ್ತಿಕ ಜೀವನ ಬದಲಾಯಿಸಿ

  • ಚೇತನಾ ರವರನ್ನು ಮಾಚ್೯ ೨೦೧೦ ರಲ್ಲಿ ಬಾಳಸ೦ಗಾತಿಯಾಗಿ ಸ್ವಿಕರಿಸಿದರು.

ಮು೦ದಿನ ಹೆಜ್ಜೆಗಳು ಬದಲಾಯಿಸಿ

  • ಪರಿಸರದ ಬಗ್ಗೆ ಜನ ಜಾಗ್ರತಿ ಮೂಡಿಸುವದು.
  • ಸಮಾಜ ಸೇವೆ,ಹಳ್ಳಿಗಳ ಉದ್ದಾರ.
  • ಭ್ರಷ್ಟಚಾರದ ವಿರುದ್ದ ಹೋರಾಟ
  • ಬಡತನ ನಿಮೊ೯ಲನೆ.
  • ಮು೦ದಿನ ದಿನಗಳಲ್ಲಿ ರಾಜಕೀಯ ಸೆರುವ ಬಯಕೆ.
  • ಮುಖ್ಯಮ೦ತ್ರಿಯಾಗುವ ಗುರಿ.