Appanna P P
ಜೀವನ
ಬದಲಾಯಿಸಿನನ್ನ ಹೆಸರು ಅಪ್ಪಣ್ಣ. ನಾನು ಭಾರತಿಯನು.ನಾನು ಹುಟ್ಟಿದು ೨೨ ಫೆಬ್ರುವರಿ ೧೯೯೯ರಲ್ಲಿ ಕೊಡಗು ಜಿಲ್ಲೆ,ಕರ್ನಾಟಕ ರಾಜ್ಯ.ಕೊಡಗು ಕರ್ನಾಟಕ, ಭಾರತದಲ್ಲಿ ಆಡಳಿತಾತ್ಮಕ ಜಿಲ್ಲೆಯಾಗಿದೆ. ೧೯೫೬ ಕ್ಕಿಂತ ಮೊದಲು ಅದು ಆಡಳಿತಾತ್ಮಕವಾಗಿ ಕೊಡಗು ರಾಜ್ಯವಾಗಿತ್ತು, ಆ ಸಮಯದಲ್ಲಿ ಇದನ್ನು ವಿಸ್ತರಿಸಿದ ಮೈಸೂರು ರಾಜ್ಯಕ್ಕೆ ವಿಲೀನಗೊಳಿಸಲಾಯಿತು.ನನ್ನ ಮಾತೃ ಭಾಷೆ ಕೊಡವ ಭಾಷೆ.ನಾನು ಹುಟ್ಟಿದು ಬೆಳೆದಿದ್ದು ಎಲ್ಲ ಕೊಡಗಿನಲ್ಲೆ.ಕೊಡಗು ಅದರ ಕಾಫಿ ಮತ್ತು ಅದರ ಜನರಿಗೆ ಹೆಸರುವಾಸಿಯಾಗಿದೆ.ನ್ನಾನು ಓದಿದೆಲ್ಲ ಕೊಡಗಿನಲ್ಲೆ.ನನ್ನ ಕುಟುಂಬದಲ್ಲಿ ನಾಲ್ಕು ಜನರು.ನನ್ನ ತಂದೆಯ ಹೆಸರು ಪೆಮ್ಮಯ್ಯ.ಅವರು ಕೃಷಿಕ ತಾಯಿ ದೆಚ್ಚಮ್ಮ.ಅವರು ಗೃಹಿಣಿ.ನನಗೆ ಒಬ್ಬ ಅಣ್ಣ ಇದಾನೆ ಅವನ ಹೆಸರು ತಮ್ಮಯ್ಯ.ಅವನು ಬೆಂಗಳುರಿನಲ್ಲಿ ಎಮ್.ಬಿ.ಎ. ಓದುತಿದ್ದಾನೆ.
ಶಿಕ್ಷಣ
ಬದಲಾಯಿಸಿನನ್ನ ಪ್ರಾಥಮಿಕ ಹಾಗು ಪ್ರೌಢಶಾಲ ಶಿಕ್ಷಣ ಮುಗಿಸಿದ್ದು ಲಯನ್ಸ್ ಶಾಲೆಯಲ್ಲಿ.ವಿದ್ಯಾನಿಕೆತನ ಕಾಲೇಜಿನಲ್ಲಿ ನನ್ನ ಕಾಲೇಜು ಮುಗಿಸಿದೆ. ಪ್ರಸ್ತುತ ಬೆಂಗಳುರಿನಲ್ಲಿ ಬಿಎಸ್.ಸಿ ಓದುತಿದ್ದಿನಿ.
ಹವ್ಯಾಸ
ಬದಲಾಯಿಸಿನನ್ನ ಹವ್ಯಾಸಗಳು ದೂರದರ್ಶನ ನೋಡುತ್ತೇನೆ,ಪುಸ್ತಕ ಓದುವುದು,ಹಾಡು ಕೆಳುವುದು,ಆಟ ಆಡುವುದು.ನನ್ನಗೆ ಫುಟ್ಬಾಲ್ ಅಂದ್ರೆ ತುಂಬನೆ ಇಷ್ಟ.ಮನೆ ಕೆಲಸದಲ್ಲಿ ಸಹಯ ಮಾಡುತ್ತೇನೆ. ಚಲನಚಿತ್ರಗಳು ನೋಡುತ್ತೇನೆ. ಜೀವನದಲ್ಲಿ ನನ್ನ ಗುರಿ ವಿಜ್ಞಾನಿ ಆಗುವುದು. ನನಗೆ ಭೌತಶಾಸ್ತ್ರ ತುಂಬನೆ ಇಷ್ಟ.ನನ್ನ ಎಮ್ಎಸ್.ಸಿ ಭೌತಶಾಸ್ತ್ರದಲ್ಲಿ ಮುಗಿಸಿ ಅದು ಆದಮೇಲೆ ಪಿ.ಎಚ್.ಡಿ ಮುಗಿಸಿ ಒಬ್ಬ ವಿಜ್ಞಾನಿ ಆಗಿ ನನ್ನ ದೇಶಕ್ಕಾಗಿ ಏನನ್ನಾದರೂ ಮಾಡೊದು.ನಾನು ವಿಜ್ಞಾನದ ಭಾರತೀಯ ಸಂಸ್ಥೆಅಲ್ಲಿ ನನ್ನ ಶಿಕ್ಷಣ ಮುಂದುವರಿಸಬೇಕು ಎಂಬ ಆಸೆ ಎದೆ.
ಸಾಧನೆಗಳು
ಬದಲಾಯಿಸಿನಾನು ಕೆಲವು ಸಾಧನೆ ಮಾಡಿದೇನೆ.ನಾನು ಫುಟ್ಬಾಲ್ ನಲ್ಲಿ ನನ್ನ ಜಿಲ್ಲೆಯನ್ನು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದೇನೆ.ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಹಲವು ಬಾರಿ ಪ್ರಶಸ್ತಿ ಬಂದಿದೆ. ಎರಡು ಭಾರಿ ಭಾಷಣದಲ್ಲಿ ಪ್ರಶಸ್ತಿ ದೊರಕಿದೆ.ಸಾಧನ ಸುಧಾರಣೆ,ಬ್ಯಾಸ್ಕೆಟ್ಬಾಲ್,ಅಥ್ಲೆಟಿಕ್ಸ್ ಮುಂತದ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದಿದ್ದೇನೆ.ಇನ್ನೂ ಸಾಧಿಸಲು ಬಯಸುತ್ತೆನೆ.