ಸದಸ್ಯ:Anukirthana1910159/ನನ್ನ ಪ್ರಯೋಗಪುಟ

ಹಸ್ಕೂರು ಜಾತ್ರೆರೆ

ಬದಲಾಯಿಸಿ

ಪ್ರಾಚೀನ ದೇವಸ್ತಾನ

ಬದಲಾಯಿಸಿ

ಶ್ರೀ ಮದ್ದೂರಮ್ಮ ದೇವಸ್ಥಾನ ಬೆಂಗಳೂರಿನ ಹುಸ್ಕೂರ್ ಗ್ರಾಮದಲ್ಲಿದೆ. ಈ ದೇವಾಲಯವನ್ನು ಚೋಳ ರಾಜರು ನಿರ್ಮಿಸಿದ್ದಾರೆ. ಈ ಪ್ರದೇಶದಲ್ಲಿ ಈ ಸಣ್ಣ ದೇವಾಲಯ ಬಹಳ ಪ್ರಸಿದ್ಧವಾಗಿದೆ. ಮಧುರಮ್ಮ ದೇವಿಯು ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಪೂಜಿಸಲ್ಪಡುವ ತಾಯಿ ದೇವತೆಯ ಅಭಿವ್ಯಕ್ತಿಯಾಗಿದೆ. ಅವಳು ಜನರನ್ನು ಎಲ್ಲಾ ರೀತಿಯ ಅಪಾಯಗಳಿಂದ ರಕ್ಷಿಸುತ್ತಾಳೆ ಮತ್ತು ಶಾಂತಿ ಮತ್ತು ಸಮೃದ್ಧಿಗೆ ಕಾರಣವಾಗುತ್ತಾಳೆ. ಅವಳು ಕರ್ನಾಟಕದ ಅನೇಕ ಕುಟುಂಬಗಳ ಗ್ರಾಮ ದೇವತೆ ಮತ್ತು ವೈಯಕ್ತಿಕ ದೇವರು.

ಗ್ರಾಮಸ್ಥರಿಂದ ಈ ಬೃಹತ್ ರಥಗಳನ್ನು ನಿರ್ಮಿಸಲು ಒಂದು ತಿಂಗಳ ತಯಾರಿ, ಪ್ರತಿ ಹಳ್ಳಿಯಿಂದ ಒಬ್ಬರು ಮತ್ತು ಒಟ್ಟು 12, 25-30 ಅಡಿ ಎತ್ತರ ಹುಸ್ಕುರ್ ಜಾತ್ರೆಯೂ ಮದ್ದುರಮ್ಮ ದೇವಸ್ತಾನ ದಲ್ಲಿ ನಡೆಯುತ್ತದೆ.ಈ ಜಾತ್ರೆ ಯನ್ನು ನಡೆಸಲು ಬೇರೆ ಬೇರೆ ಊರಿನಿಂದ ತೇರನ್ನು ತಯಾರಿಸಿ ಕರೆ ತರುತ್ತಾರೆ .ಇಲ್ಲಿನ ಜನ ಒಂದು ಮೂಡ ನಂಬಿಕೆ ಯನ್ನ ಪಾಲಿಸುತ್ತಾರೆ,ಏನೆಂದರೆ ದೇವರ ಎರಡು ಕಡೆ ಹೂಗಳನ್ನು ಇಡುತ್ತಾರೆ,ಬಲಗಡೆ ಹೂ ಬಿದ್ದರೆ ಮಾತ್ರ ಜಾತ್ರೆಯನ್ನು ಮಾಡುತ್ತಾರೆ. ಈ ಜಾತ್ರೆಯಲ್ಲಿ ದೇವಿ ಮದ್ದೂರಮ್ಮ ತಾಯಿಗೆ ಮಾಂಸದ ಆಹಾರವನ್ನು ಮಾಡುತ್ತಾರೆ.

ವಿಭಿನ್ನ ರೀತಿಯ ದೀಪ

ಬದಲಾಯಿಸಿ

ಹುಸ್ಕೂರು ಜಾತ್ರೆ ಮುಖ್ಯ ಮೂರು ದಿನಗಳಲ್ಲಿ ನಡೆಯುತ್ತದೆ, ಮೊದಲನೇ ದಿನದಲ್ಲಿ ಹೆಂಗಸರೆಲ್ಲಾ ದೀಪಗಳನ್ನು ಅವರ ಕಯ್ಯರೆ ಮಾಡಿ ಎಲ್ಲೆ ದೇವಸ್ತಾನಕ್ಕೆ ಹೋಗಿ ಕೊನೆಯದಾಗಿ ಮದ್ದುರಮ್ಮಾ ದೇವಸ್ತಾನಕ್ಕೆ ಹೋಗುತ್ತಾರೆ.ಈ ದೀಪಗಳಲ್ಲಿ ವಿಶೇಷ ಏನೆಂದರೆ,ಎಲ್ಲ ದೀಪಗಳು ಅಕ್ಕಿಹಿಟ್ಟು ಮತ್ತು ಮೈದವನ್ನು ಬಳಸಿ ಮಾಡುತ್ತಾರೆ.ಎರಡನೇ ದಿನದಲ್ಲಿ ಎಲ್ಲ ಊರಿಂದ ತೇರುಗಳು ಬರುತ್ತವೆ,ಮದ್ದುರಾಮ್ಮ ದೇವಸ್ತಾನದ ಸನಿಪ ತೇರುಗಳು ನಿಲ್ಲಿಸುತ್ತಾರೆ ಮುಖ್ಯವಾಗಿ ಅವ್ಲ್ಹಲ್ಲಿ, ರಯಸನ್ಧ್ರ,ಇಲೆಲಿಗೆ,ಗೂಲಿಮನ್ಗಲ,ನರಯನಗಟ್ಟ,ಕೊಳ್ತುರು,ಸಿಂಗೆನಾಗ್ರಾರ,ದೊಡ್ನಮಂಗ್ಲ್,ಕೊಡ್ತಿ,ಸುಳುಕುಂಟೆ,ಮುಂತಾದ ಅನೇಕ ತೇರುಗಳು ಬರುತ್ತದೆ....ಈ ತೆರುಗಳನ್ನು ಸುಮಾರು 20ಇಂದ 25ದರ ಅಂಕನಗಳಲಿಂದ ಕಟ್ಟಿರುತಾರೆ,ಇದಕ್ಕೆ ಹೊಸಬಟ್ಟೆ ಆಕೀ ಶೃಂಗಾರ ಮಾಡಿಕೊಂಡು ದೇವಿಯ ಪ್ರತಿಮೆಗಳನ್ನು ಇಟ್ಟುಕೊಂಡು ಬರುತ್ತಾರೆ ತರನ್ನು ಕರೆ ತರಲು ಅಲವ್ವಾರು ಜೊತೆ ಯತ್ತುಗಳನ್ನು ತೆರಿಗೆ ಕಟ್ಟಿಕೊಂಡು ಮಾದ್ದುರಮ್ಮ ದೇವಿ ದೇವಸ್ತಾನದ ಸಮೀಪ ತೇರನ್ನು ನಿಲ್ಲಿಸುತ್ತಾರೆ. ನಿಲ್ಲಿಸಿದ ನಂತರ ಅವರ ಊರಿಗೆ ಯಾತ್ತುಗಳನ್ನು ಕರೆದುಕೊಂಡು ಹೋಗುತ್ತಾರೆ.ಯಾವ ಊರಿನ ತ್ತೇರು ಬಹಳ್ಳ ಯೆತ್ತರವಾಗಿದಿಯೊ ಆ ಊರಿನ ತೀರಿಗೆ ದುಡ್ಡಿನ ಬಹುಮಾನವನ್ನು ದೆವಲಯದ ಕಡೆಯಿಂದ ನೀಡಲಾಗುತ್ತದೆ.

ಪಲ್ಲಕ್ಕಿಗಳು

ಬದಲಾಯಿಸಿ

ಈ ದಿನದ ಸಂಜೆ ಯೆಲ್ಲ ದೆವ್ಸ್ಥನಗಲಿನ್ದ ಪಲ್ಲಕಿಗಲು ಬರುವುದು ಈ ದ್ರುಶ್ಯವು ನೊದಲು ಬಹು ಚಂಧವಾಗಿರುತುತ್ತದೆ.ಮೂರನೆಯ ದಿನದಲ್ಲಿ ಎಲ್ಲರೂ ಅವರ ಮನೆಗಳಲ್ಲಿ ಬಾಡ್ ಊಟವನ್ನು ಮಾಡುತ್ತಾರ.ಬೆಳಗ್ಗೆ ಬೆಂಕಿಯ ಕೆಂಡ ವನ್ನು ದೇವಸ್ತಾನದ ಮುಂದೆ ಸಾಕುತ್ತಾರೆ ಯಾರು ಅರಕೆ ಒತ್ತಿದಾರೋ ಅವರು ಅದನ್ನು ತುಳ್ಳಿದು ದೀಪವನ್ನು ದೇವಸ್ತಾನಕ್ಕೆ ತೆಗೆದು ಕೊಂಡು ಹೋಗುತ್ತಾರೆ.ಈ ದಿನದಲ್ಲಿ ಸಿಡಿ ಆಡ್ಸುತ್ತರೆ.ಈ ದಿನದನಂತರ ಬೆಳಿಗ್ಗೆ 2ಗಂಟೆಗೆ ಕರ್ಗ ಇರುತ್ತದೆ.ಇದನ್ನು ಕೊಡಲು ಜನರು ಕಾತರದಿಂದ ಇರುತ್ತಾರೆ,ಕರ್ಗ ಎಲ್ಲರ ಮನೆಯ ಮುಂದೆ ಹೋಗಿ ಆಡಿ ಕುಣ್ಣಿದು ಬರುತ್ತದೆ.ಈ ಕಾರ್ಗ ಮಲ್ಲಿಗೆ ಮೋಗ್ಗುಗಳಿಂದ ಅಲಾಂಕೃತ ವಾಗಿರುತ್ತದೆ ಇದು ಎಲ್ಲಮ್ಮ ದೇವಿಯ ಕರ್ಗಾ ಎಂದು ನಡೆಸುತ್ತಾರೆ.ಈ ಎಲ್ಲ ವಿವಿದತ್ತೆ ಈ ಜಾತ್ರೆ ಯಲ್ಲಿ ಕಾಣುತ್ತದೆ.

ಉಲ್ಲೇಖಗಳು

್ ಜಾತ್ರೆ

ವಿಭಿನ್ನ ತೇರು