Anila annie 22

Joined ೧೭ ನವೆಂಬರ್ ೨೦೧೫
ಅನಿಲಾ
ಜನನ
ಅನಿಲಾ

ಬೆಂಗಳೂರು
ರಾಷ್ಟ್ರೀಯತೆಭಾರತಿಯ
ವಿದ್ಯಾರ್ಹತೆಬಿ.ಕಾಂ
ಉದ್ಯೋಗವಿದ್ಯಾರ್ಧಿ

ಪರಿಚಯ: ಬದಲಾಯಿಸಿ

    ನನ್ನ ಹೆಸರು ಅನಿಲಾ.ಡಿ.ಎಸ್.ನಾನು ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ೨ ನೇ ಬಿ.ಕಾಮ್ ವಿದ್ಯಾಭ್ಯಾಸವನ್ನು  ಮಾಡುತ್ತಿದ್ದೇನೆ.ನಾನು ಹುಟ್ಟಿದು ಕೇರಳದಲ್ಲಿ ಬೆಳೆದ್ದದ್ದು ಬೆಂಗಳೂರಿನಲ್ಲಿ.ಬೆಂಗಳೂರಿನಲ್ಲಿ ನಾವು ವಿವಿಧ ರೀತಿಯ ಜನಾಂಗವನ್ನು ಕಾಣಬಹುದು.ಆದರೆ ಈಗ ಬೆಂಗಳೂರಿನ ಪರಿಸ್ಧಿತಿ ಸ್ವಲ್ಪ ಹದಗೆಟ್ಟಿದೆ,ಪರಿಸರ ಮಾಲಿನ್ಯಕ್ಕೆ ಒಳಗಾಗಿದೆ.ಆದ್ದರಿಂದ ಬೆಂಗಳೂರನ್ನು ಶುದ್ಧಗೋಲಿಸುವುದು ಹಾಗೆ ಸ್ವಚ್ಛವಾಗಿ ಮಾಡವುದು ನಮ್ಮೇಲ್ಲರ ಕರ್ತವ್ಯವಾಗಿದೆ.

ನನ್ನ ಬಾಲ್ಯ: ಬದಲಾಯಿಸಿ

    ಎಲ್ಲರಿಗೂ ಗೊತ್ತಿರುವ ಹಾಗೆ ಬಾಲ್ಯ ಜೀವನವು ಎಲ್ಲರ ಅಚ್ಚುಮೆಚ್ಚಿನ ಜೀವನವಾಗಿರುತ್ತದೆ.ಬಾಲ್ಯವನ್ನು ಇಷ್ಟಪಡದೇ ಇರುವವರೂ ಯಾರು ಇಲ್ಲ.ಅದೇ ರೀತಿ ನನ್ನ ಬಾಲ್ಯವು ಸಹ ಅಷ್ಟೇ ಅದ್ಭುತವಾಗಿತ್ತು.ಆ ದಿನಗಳಲ್ಲಿ ನನ್ನ ಜೊತೆ ಆಟ ಆಡುತ್ತಿರುವ ಸ್ನೇಹಿತರನ್ನು ನೆನ್ನಪಿಸುತ್ತೇನೆ.ಅವರು ಈಗ ನನ್ನ ಜೋತೆ ಇದರೆ ಸಂತೋಷವಾಗುತ್ತದೆ.ನಾನು ಶಾಲೆಯಲ್ಲಿ ಓದ್ದುತ್ತಿರುವಾಗ ನನ್ನ ಇಬ್ಬರು ಗೆಳತಿಯರು ಸ್ವಾತಿ ಮತ್ತು ಮೇಘ,ನಾವು ಮೂರು ಜನ ತುಂಬ ಒಳ್ಳೆಯ ಸ್ನೇಹಿತರಗಿದಾರು ಒಂದನೆ ತರಗತಿಯಿಂದ ಹತ್ತನೇ ತರಗತಿಯವರೆಗು ಒಂದೇ ಬ್ಯೇಚಿನಲ್ಲಿ ಕುಳಿತುಕೊಳ್ಳುತ್ತಿದೆವು, ಹತ್ತನೆ ತರಗತಿಯನಂತರ ನಾವು ಮೂರು ಜನರಿಗೆ ಬೇರೆ ಕಾಲೇಜಿನಲ್ಲಿ ಸಿಟ್ ಸಿಕ್ಕಿದಾಗ  ತುಂಬಾ ಕಷ್ಟ ಅಗಿತ್ತು ಆದರೆ ಆವೇಲ ಮರೆತ್ತು ಸಂತೋಷದಿಂದ ಇದೇನೆ.

ವಿಧ್ಯಭ್ಯಾಸ: ಬದಲಾಯಿಸಿ

    ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಎಲ್ಲದಕ್ಕಿಂತ ಮುಖ್ಯವಾದದ್ದು ವಿಧ್ಯಾಭ್ಯಾಸ.ಒಂದನೆ ತರಗತಿಯಿಂದ ಹತ್ತನೇ ತರಗತಿ ತನಕ ಸೆಂಟ್.ಜೋಸಫ್ ಸ್ಕೂಲ್ ನಲ್ಲಿ ಓದ್ದಿದ್ದೇನೆ ಹತ್ತನೇ ತರಗತಿಯಲ್ಲಿ ೭೩% ಲಭಿಸಿತ್ತು ಪಿ.ಯು.ಸಿ ಯಲ್ಲಿ ೮೪% ಲಭಿಸಿತ್ತು ಕ್ರೈಸ್ಟ್ ಜೂನಿಯರ್ ಕಾಲೇಜ್ ನಲ್ಲಿ ಓದ್ದಿದ್ದೇನೆ.ಈಗ ಕಷ್ಟದ ಫಲವಾಗಿ ನನಗೆ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಕಾಮ್ ಗೆ ಸೀಟ್ ಲಭಿಸಿತು.ಇಲ್ಲಿ ಓದುವ ವಿಧ್ಯಾರ್ಥಿಗಳಿಗೆ ಒಳ್ಳೆಯ ಜೀವನವನ್ನು ಸಾಗಿಸಲು ಸುಲಭವಾಗುತ್ತದೆ.

ನನ್ನ ಹವ್ಯಾಸಗಳು: ಬದಲಾಯಿಸಿ

  ನನ್ನಗೆ ನೃತ್ಯದಲ್ಲಿ ಬಹಳ ಆಸಕ್ತಿ ಇದೆ ಹಾಗು ಪುಸ್ತಕವನ್ನು ಓದುವ ಅಭ್ಯಾಸ ಇದೆ ಮತ್ತೆ ಸ್ನೇಹಿತ್ತರ ಜೊತೆ ಬಂಧುಮಿತ್ರರ ಜೊತೆ ಹೊರಗೆ ಹೋಗಲು ತುಂಬ ಇಷ.ನಾನು ಏನ್ನೇ ಕರ್ಯವನ್ನು ಮಾಡಿದ್ದರು ಸಂತೋಷದಿಂದ ಮಾಡುತ್ತೇನೆ.

ಆಸಕ್ತಿ: ಬದಲಾಯಿಸಿ

    ನನ್ನಗೆ ಬೇರೆ ಅವರ ಮೇಲೆ ಅವಲಂಭನೆ ಆಗುವುದು ಇಷ್ಟ ಇಲ್ಲ ನನ್ನ ಸ್ವಂತ ಕಾಲಿನ ಮೇಲೆ ನಿಲ್ಲಬೇಕು. ನಾವು ಬೇರೆಯವರ ಮೇಲೆ ಅವಲಂಭನೆ ಮಾಡಿದ್ದರೆ ಮುಂದೆ ನಮ್ಮ ಜೀವನದಲ್ಲಿ ಕಷ್ಟವಾಗುತ್ತದೆ ನಾನು ಆದನ್ನು ಅನುಭವಿಸಿದೇನೆ ಹೇಗೆದ್ದರೆ ನನ್ನ ಅಣ್ಣನಿಗೆ ಅನ್ಯದೇಶದಲ್ಲಿ ಕೆಲಸ ಸಿಕ್ಕಿ ಹೋಗಿದಾಗ ನನಗೆ ಯಾವುದೆ ಕರ್ಯವನ್ನು ಸ್ವಂತವಾಗಿ ಮಾಡುವುದ್ದಕೆ ಅಗಲ್ಲಿಲ ಅವಾಗ ನನಗೆ ತಿಳಿಯಿತ್ತು ಇಷ್ಟು ದಿವಾಸ ನಾನು ಅಣ್ಣನ ಮೇಲೆ ಅವಲಂಭನೆ ಮಾಡುತ್ತಿದೆ ಆನಂತರ ಇವಾಗ ಎಲ್ಲ ಕರ್ಯವನ್ನು ನನ್ನ ಸ್ವಂತದಲ್ಲೆ ಮಾಡುತ್ತೇನೆ.ನಮ್ಮೆಲ್ಲರ ಜೀವನದಲ್ಲಿ ಆನೇಕ ರೀತಿಯ ಕಷ್ಟಗಳು ಉಂಟಗುತ್ತದ್ದೆ ಅವೇಲ ಎದ್ದುರಿಸಿ ಮುಂದ್ದಕೆ ಬರಬೇಕು ನಾವು ಇವಾಗ ಕಷ್ಟಪಟ್ಟಿ ಓದ್ದಿದರೆ ಮುಂದೆ ನಮ್ಮ ಜೀವನ ಸುಖಮಯವಾಗಿ ಇರುತ್ತದ್ದೆ.ಬಿ.ಕಾಮ್ ಮುಗಿದ ನಂತರ ಮತ್ತೆ ಓದಬೇಕು ಎಂಬುದು ಆಸೆ.ನನ್ನ ವಿದ್ಯಾಭ್ಯಸ ಮುಗಿದ ನಂತರ ಬ್ಯಾಂಕಿನಲ್ಲಿ ಕೆಲಸ ಮಾಡಿ  ನನ್ನ ತಂದೆ ತಾಯಿಯನ್ನು ಒಳೆಯ ರೀತಿಯಲ್ಲಿ ನೋಡಿಕೊಳ್ಳಬೇಕು.

ಜೀವನದ ಸಾಧನೆಗೆ ದಾರಿ ಮಾಡಿಕೊಳ್ಳಬೇಕು ಯಶಸ್ಸನ್ನು ಪಡೆಯಬೇಕು.ಜೀವನದ ಗುರಿ ತಲುಪಲು ಸತತ ಪರಿಶ್ರಮ ಪಡಬೇಕು.ವಿದ್ಯಾವಂತಿಯಾಗಿ ನನ್ನ ಜೀವನದ ಗುರಿ ತಲುಪಿ,ಪರಿಪೂರ್ಣವ್ಯಕ್ತಿಯಾಗಿ ಎನ್ನುವ ಹಾರೈಕೆ ನನ್ನದು.

 This user is a member of WikiProject Education in India



ಉಪಪುಟಗಳು ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Anila annie 22