ನನ್ನ ಜೀವನದ ಪರಿಚಯ

ನನ್ನ ಬಾಲ್ಯ ಮತ್ತು ವಿದ್ಯಾಭ್ಯಾಸಗಳು

ನನ್ನ ಹೆಸರು ಐಶ್ವರ್ಯ.ಎ .ನಾನು ಹುಟ್ಟಿದ್ದು 28 ನವಂಬರ್ 2004 ಬೆಂಗಳೂರು ತಂದೆ ಹೆಸರು ಅಂತೋನಿರಾಜ್, ತಾಯಿ ಹೆಸರು ಮರಿಯಮ್ಮ .ನನ್ನ ತಂಗಿಯ ಹೆಸರು ಅಮೃತ .ನನ್ನ ಅಜ್ಜಿ ಮೇರಿ ಮತ್ತು ತಾತನ ಹೆಸರು ರಾಜು. ಅವಳು ಕೂಡ ಜೂನಿಯರ್ಕಾಲೇಜಿನಲ್ಲಿ ಓದುತ್ತಿದ್ದಾಳೆ. ನಾವು ಹೊಸ ಮಾಡುತ್ತ್ರುವುದು ವಿಶ್ವ ಪ್ರಿಯ ನಗರ ಬೇಗೂರು .ನನ್ನ ಹತ್ತನೇ ತರಗತಿಯನ್ನು ಮುಗಿಸಿದ್ದು ದೀ ಸ್ಲೋನಿ ಸ್ಕೂಲ್ ಶಾಲೆಯಲ್ಲಿ ಓದಿದ್ದು. ನಾನು ನನ್ನ ಪಿಯುಸಿಯನ್ನು ಮುಗಿಸಿದ್ದು ಕ್ರೈಸ್ ಜೂನ್ಯ ಕಾಲೇಜಿನಲ್ಲಿ. ನನ್ನ ತಂದೆಯ ಕೆಲಸ ಟೈಲರಿಂಗ್, ತಾಯಿಯ ಕೆಲಸ ಹೌಸ್ ಕೀಪರ್ ಇನ್ ಕ್ರೈಸ್ ಯೂನಿವರ್ಸಿಟಿ ಕಾಲೇಜ್ .ನಲ್ಲಿ

ನನ್ನ ಹವ್ಯಾಸಗಳು

ನನಗೆ ಚಿತ್ರ ಬಿಡಿಸುವುದು ಮತ್ತು ಕಥೆ ಪುಸ್ತಕಗಳನ್ನು ಓದುವುದು. ಇಷ್ಟ ನನಗೆ ಡಾನ್ಸ್ ಮಾಡುವುದು ತುಂಬಾ ಇಷ್ಟ . ಆಸೆ ನನಗೆ ಕನ್ನಡ ಸಬ್ಜೆಕ್ಟ್ ಹಾಗೂ ಇಂಗ್ಲಿಷ್ ಸಬ್ಜೆಕ್ಟ್ ಅಂದರೆ ಇಷ್ಟ ನನಗೆ ಕಬಡ್ಡಿ ಆಟ ಅಂದರೆ ತುಂಬಾ ಇಷ್ ನನಗೆ ಮೆಹೆಂದಿ ಹಾಕಲು ಕೂಡ ಲು ನನಗೆ ಸ್ನೇಹಿತರು ಮಾಡಿಕೊಳ್ಳ ಲು ತುಂಬಾ ಇಷ್ಟ ನಾನು ನನ್ನ ಸ್ಕೂಲ್ ಲೈಫ್ ಅನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ನಾನು ನನ್ನ ಸ್ಕೂಲ್ ಗೆಳೆಯರು ಮತ್ತು ಟೀಚರ್ಸ್ನ ತುಂಬಾ ಸಹಾಯ ಮಾಡಿದ್ದಾರೆ ನನ್ನ ಓದುವುದರಲ್ಲಿ ನನ್ನ ಕೈಯಲ್ಲಿ ಎಷ್ಟು ಆಗುತ್ತೋ ಅಷ್ಟು ಪ್ರಯತ್ನ ಪಟ್ಟಿ ನಾನು ಚೆನ್ನಾಗಿ ಓದಿ ನನ್ನ ತಂದೆ ತಾಯಿಯನ್ನು ಸಾಕುತ್ತೇನೆ

ನನ್ನ ಸ್ಪೂರ್ತಿ ವ್ಯಕ್ತಿ

ನನಗೆ ಎಪಿಜೆ ಅಬ್ದುಲ್ ಕಲಾಂ ಎಂದರೆ ತುಂಬಾ ಇಷ್ಟ ನನಗೆೆ ನನ್ನ ಜಾನ್ಸಿಸಿ ಅವಳು ಚಿಕ್ಕಕ ವಯಸ್ಸಿನಲ್ಲಿ ತುಂಬಾ ಕಷ್ಟಪಟ್ಟು ಈಗ ಎತರ ಸ್ಥಾನದಲ್ಲಿದ್ದಾಳೆ ನಾನು ಕೂಡ ಅವಳಂತೆ ತರ ಸ್ಥಾನದಲ್ಲಿ ಇರಬೇಕೆಂದುು ಆಸ ನನಗೆ ಇವರಿಬ್ಬರೂ ಸ್ಪೂರ್ತಿ ತುಂಬುತ್ತಾರೆ

ನನಗೆ ತುಂಬಾ ಖುಷಿ ಕೊಟ್ಟ ಸುದ್ದಿಗಳು

ನಾನು ನನ್ನ ಎಸ್ ಎಲ್ ಸಿ ಪರೀಕ್ಷೆಯನ್ನು ಪಾಸ್ ಆಗಿದ್ದು ಅದರಿಂದ ನನ್ನ ತಂದೆ ತಾಯಿ ತುಂಬಾ ಖುಷಿಪಟ್ಟರು

ನನಗೆ ಇಷ್ಟವಾದ ಆಹಾರಗಳು ನನಗೆ ಬಿರಿಯಾನಿ ಮತ್ತು ಪಾನಿಪುರಿ ಅಂದರೆ ತುಂಬಾ ಇಷ್ಟ ಇದು ಭಾರತದಲ್ಲಿಿ ತುಂಬಾ ಇಷ್ಟವಾದ ಆಹಾರಗಳು

ನಮ್ಮ ಅಜ್ಜನ ಊರು ಹಾಸನ್ ನಾನು ವಾಸವಾಗಿದ್ದೆ ಅಲ್ಲಿ ತುಂಬಾ ಚಳಿ ಮಳೆಗಾಲವಿತ್ತು ಅಲ್ಲಿಿ ತುಂಬಾ ಚೆನ್ನಾಗಿರುವ ಜಾಗಗಳು

ಈಗ ನಾನು ಓದುತ್ತಿರುವ ಕ್ರೈಸ್ ಯೂನಿವರ್ಸಿಟಿ ಕಾಲೇಜ್ ತಿಳಿದುಕೊಳ್ಳೋಣ

ನನಗೆ ಈ ಕಾಲೇಜಿನಲ್ಲಿ ತುಂಬಾ ಒಳ್ಳೆಯ ಗೆಳೆಯರು ಸಿಕ್ಕಿದ್ದಾರೆ ಅವರ ಹೆಸರು ರಕ್ಷಿತಾ ,ಸಂಧ್ಯಾ, ಪೂಜಾ ಹಾಗೂ ಇನ್ನು ತುಂಬಾ ಜನ ಈ ಕಾಲೇಜಿನ ವಾತಾವರಣ ತುಂಬಾ ಚೆನ್ನಾಗಿದೆ ಇಲ್ಲಿ ನೋಡಿದರೂ ಹಸಿರು ಮರಗಳು

ನಾನು ಟಿವಿ ನಲ್ಲಿ ನೋಡುವ ಒಂದೆರಡು ಕಾರ್ಯಕ್ರಮಗಳು ಸಿಂಚನ್ ಮತ್ತು ಡೋರೆಮಾನ್ ಇವೆರಡು ಕಾರ್ಯಕ್ರಮಗಳು ನನಗೆ ತುಂಬಾ ಇಷ್ಟ

ಧನ್ಯವಾದಗಳು