ಗ್ಲೆಮಿನ್ ಜಾಯ್
Glemin
Born
ಗ್ಲೆಮಿನ್

೧೪-೦೯-೧೯೯೯
ಬ್ಯಾಂಗಲೋರ್,ಇಂಡಿಯಾ .


ಪರಿಚಯ: ಬದಲಾಯಿಸಿ

ನನ ಹೆಸರು ಗ್ಲೇಮಿನ್ ಜಾಯ್. ನಾನು ಸಾವಿರದಒಂಬೈನೂರ ತೊಂಬತೊಂಬತ ರಂದು ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಜನಿಸಿದೆ. ಸಾವಿರದಒಂಬೈನೂರ ತೊಂಬತೊಂಬತರಲ್ಲಿ ನಾನು ಗಣೀಷ ಹಬ್ಬದ ದಿನದಂದು ಜನಿಸಿದೆ.

ವಿದ್ಯಾಬ್ಯಾಸ: ಬದಲಾಯಿಸಿ

ನಾನು ಒಂದರಿಂದ ಹತ್ತನೇ ತರಗತಿಯ ವರೆಗೆ ಕ್ರೈಸ್ಟ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದೆ. ನಾನು ಬಾಲ್ಯದಿಂದಲೂ ನಮ್ಮ ಶಾಲೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆಯುತ್ತಿದೆ. ನಮ ಶಾಲೆಯಲ್ಲಿ ನಡೆಯುವ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ತುಂಬಾ ಉತ್ಸಾಹದಿಂದ ಭಾಗವಹಿಸುತ್ತಿದೆ. ನಾನು ಒಳ್ಳೆಯ ಅಂಗಳನ್ನು ಪಡೆದು ಶಾಲೆಯಿಂದ ಕಾಲೇಜಿಗೆ ಬಂದೆ. ನಾನು ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದೇನೆ. ನಾನು ಉತ್ತಮ ವಿದ್ಯಾರ್ಥಿಯಾಗಿದ್ದೇನೆ ಮತ್ತು ನಾನು ಅಧ್ಯಯನ ಮಾಡಲು ಇಷ್ಟಪಡುತ್ತೇನೆ ಎಂದು ಪ್ರತಿಯೊಬ್ಬರೂ ಒಪ್ಪಿಕೊಳ್ಳಬಹುದು. ನನ್ನ ನೆಚ್ಚಿನ ವಿಷಯಗಳು ಗಣಿತ ಮತ್ತು ನಿರ್ವಹಣೆ. ಭವಿಷ್ಯದಲ್ಲಿ ಈ ವಿಷಯಗಳನ್ನು ಅಧ್ಯಯನ ಮಾಡುವುದು ಮತ್ತು ಕ್ಷೇತ್ರಗಳಲ್ಲಿ ಒಂದು ಗೌರವಾನ್ವಿತ ವೃತ್ತಿಪರರಾಗಲು ನನ್ನ ಗುರಿ ಏಕೆಂದರೆ ನಾನು ವಿಶ್ವವಿದ್ಯಾನಿಲಯಕ್ಕೆ ಹೋಗುತ್ತೇನೆ. ನಾನು ಜವಾಬ್ದಾರಿ ಮತ್ತು ಕಷ್ಟಪಟ್ಟು ದುಡಿಯುವ ವಿದ್ಯಾರ್ಥಿ ಎಂದು ಹೇಳಬಹುದು. ಇದಲ್ಲದೆ, ಒಂದು ಬೆರೆಯುವ ವ್ಯಕ್ತಿಯೆಂದರೆ, ನಾನು ಜನರೊಂದಿಗೆ ಸಂವಹನ ಮಾಡಲು ಮತ್ತು ಹೊಸ ಆಸಕ್ತಿದಾಯಕ ವ್ಯಕ್ತಿಗಳನ್ನು ತಿಳಿದುಕೊಳ್ಳಲು ಇಷ್ಟಪಡುತ್ತೇನೆ ಏಕೆಂದರೆ ನಾನು ಅನೇಕ ಸ್ನೇಹಿತರನ್ನು ಹೊಂದಿದ್ದೇನೆ. ನನ್ನ ಸ್ನೇಹಿತರು ನಾನು ತಮಾಷೆ ಮತ್ತು ಆಸಕ್ತಿದಾಯಕ ಹುಡುಗನಾಗಿದ್ದು ಹಾಸ್ಯದ ಉತ್ತಮ ಅರ್ಥವನ್ನು ಹೊಂದಿದ್ದೇನೆ ಎಂದು ಹೇಳುತ್ತಾರೆ. ನನ್ನನ್ನು ಭೇಟಿ ಮಾಡಲು ಸಂತೋಷವಾಗಿರುವ ಹೊಸ ಜನರನ್ನು ನಾನು ಭೇಟಿ ಮಾಡಿದ ತಕ್ಷಣ, ಅವರೊಂದಿಗೆ ನಾನು ತುಂಬಾ ಆರಾಮದಾಯಕನಾಗಿದ್ದೇನೆ. ಸ್ನೇಹವು ಮಾನವ ಜೀವನದ ಪ್ರಮುಖ ಮೌಲ್ಯಗಳಲ್ಲಿ ಒಂದಾಗಿದೆ ಎಂದು ನಾನು ನಂಬುತ್ತೇನೆ. ನಾನು ಹೊಸ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತೇನೆ, ಪರಸ್ಪರರ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹುಡುಕಲು ಮತ್ತು ಹೊಸ ವಿಷಯಗಳನ್ನು ಅನುಭವಿಸುತ್ತೇನೆ. ಸ್ನೇಹ ಮತ್ತು ನನ್ನನ್ನು ಸುತ್ತುವರೆದಿರುವ ಜನರನ್ನು ನಾನು ಪ್ರಶಂಸಿಸುತ್ತೇನೆ. ಪಿ.ಯೂ.ಸಿ ಯನ್ನು ಕೋರಮಂಗಲದ ಬಳಿ ಇರುವ ಸಂತ ಫ್ರಾನ್ಸಿಸ್ ಕಾಲೇಜಿನಲ್ಲಿ ಮುಗಿಸಿದೆ. ನಾನು ಮೊದಲು ಪಿ.ಯೂ.ಸಿ ಯಲ್ಲಿ PCME ತೆಗೆದುಕೊಂಡಿದೆ. ನಂತರ ಅನಾರೋಗ್ಯದ ಕಾರಣದಿಂದ ಅದನು ಮುಗಿಸಲಾಗದೆ ನಂತರ ಮುಂದಿನ ವರ್ಷ ದಂದು ವಾಣಿಜ್ಯ ಶಾಸ್ತ್ರ ತೆಗೆದುಕೊಂಡು ಮುಂದುವರೆಸಿದೆ. ನಾನು ಹತ್ತನೇ ತರಗತಿಯಲ್ಲಿ ಫಸ್ಟ್ ಕ್ಲಾಸ್ ಮತ್ತು ಅನೆರಡನೆಯ ತರಗತಿಯಲ್ಲಿ ಡಿಸ್ಟಿಂಕ್ಷನ್ ಗಳಿಸಿದೆ.

ತಂದೆ ತಾಯಿ: ಬದಲಾಯಿಸಿ

ನನ ತಂದೆ ತಾಯಿಯ ಹೆಸರು ಪ್ರಕಾಶ್ ಮತ್ತು ರೀಟ. ನನಗೆ ಒಬ್ಬ ತಂಗಿಯು ಸಹ ಇದಾಳೆ ಅವಳ ಹೆಸರು ನವ್ಯ. ಅವಳು ಸಹ ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದಾಳೆ. ನನ ತಂದೆ ಪೋಲೀಸ್ ಇಲಾಖೆಯಲ್ಲಿ ಹೆಡ್ ಕಾನ್ಸ್ಟೇಬಲ್ ಹಾಗಿ ಕರ್ಯ ನಿರ್ವಹಿಸುತ್ತಿದ್ದಾರೆ ಮತ್ತು ತಾಯಿಯು ಸಂತ ಫ್ರಾನ್ಸಿಸ್ ಪ್ರಾವಿಡೆಂಸಿ ಶಾಲೆಯಲ್ಲಿ ಸಮಾಜ ಹಾಗೂ ಕನ್ನಡ ಬಾಷೆ ಕಲಿಸುವ ಶಿಕ್ಷಕರಾಗಿದ್ದಾರೆ.

ಹವ್ಯಾಸಗಳು: ಬದಲಾಯಿಸಿ

ನನಗೆ ಬಾಲ್ಯದಿಂದಲೂ ಕ್ರೀಡೆಯಲ್ಲಿ ತುಂಬಾ ಆಸಕ್ತಿ. ಕ್ರಿಕೆಟ್ ಮತ್ತು ಕಬಡಿ ಆಟಗಳೆಂದರೆ ತುಂಬಾನೆ ಇಷ್ಟ. ನನಗಿರುವ ಹವ್ಯಾಸಗಳೇನೆಂದರೆ ಚಲನ ಚಿತ್ರಗಳನ್ನು ನೋಡುವುದು, ಗೆಳೆಯರೋಂದಿಗಿ ಹೊರಗೆ ತಿರುಗಾಡುವುದು ಮತ್ತು ರಜಾ ದಿನಗಳಲ್ಲಿ ಗೆಳೆಯರ ಜೊತೆ ಮೈದಾನದಲ್ಲಿ ಹೋಗಿ ಕ್ರಿಕೆಟ್ ಆಟವಾಡುವುದು. 

ಗುರಿ ಬದಲಾಯಿಸಿ

ನಾನು ಭವಿಷ್ಯದಲ್ಲಿ ಒಂದು ಒಳ್ಳೆಯ ಕೆಲಸಕ್ಕೆ ಹೋಗುತ ನನ ತಂದೆ ತಾಯಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕೆಂಬುದೇ ನನ ಗುರಿ.



ನಾನು ಇಲ್ಲಿಯವರೆಗೆ ಹೋಗಿರುವ ಸ್ಥಳಗಳೆಂದರೆ ನಾನು ಚಿಕ್ಕವಯಸ್ಸಿನಲ್ಲಿ ಕೇರಳ ಮತ್ತು ಬೆಳೆದ ನಂತರ ಸುಮಾರು ಐದ ಬಾರಿ ತಮಿಳುನಾಡಿನ ಪ್ರಸಿದ್ಧವಾದ ದೇವಸ್ಥಾನ ಮತ್ತು ಗೋವಾ ಮತ್ತು ಕರ್ನಾಟಕದಲ್ಲಿ ಪ್ರಸಿದ್ಧವಾದ ಮೈಸೂರು, ಮಂಗಳೂರು ಮುಂತಾದ ಸ್ಧಳ ಗಳಿಗೆ ಹೋಗಿದ್ದೇನೆ.