ಚಿರಂಜೀವಿ ಪಿ ಸಿ

ಪರಿವಿಡಿ ಬದಲಾಯಿಸಿ

ಬಾಲ್ಯ[ಬದಲಾಯಿಸಿ] ಬದಲಾಯಿಸಿ

ತಂದೆ ಚಂದ್ರಪ್ಪ ಮತ್ತು ತಾಯಿ ಸಿದ್ದಗಂಗಮ್ಮ ಅವರಿಗೆ ೧೯೯೮ ಸೆಪ್ಟಂಬರ್ ೦೯ ರಂದು ತುಮಕೂರು ಜಿಲ್ಲೆಯ ಪೆರಮನಹಳ್ಳಿ ಎಂಬ ಸಣ್ಣ ಗ್ರಾಮದಲ್ಲಿ ಜನನ.

ವಿದ್ಯಾಭ್ಯಾಸ[ಬದಲಾಯಿಸಿ] ಬದಲಾಯಿಸಿ

ಹತ್ತನೇ ತರಗತಿ ತೇರ್ಗಡೆ ಆದ ನಂತರ , ಕಾಲೇಜಿನ ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜ್,ಸರಸ್ವತಿ ಪುರಂ ನಲ್ಲಿ ಅಭ್ಯಾಸ.

ವೃತ್ತಿ ಜೀವನ[ಬದಲಾಯಿಸಿ] ಬದಲಾಯಿಸಿ

ಇವರು ಮೊದಲು ಕಾಲೇಜುಗಳಲ್ಲಿ ಸಣ್ಣ ಪುಟ್ಟ ನಾಟಕ ಮಾಡಿಕೊಂಡು ಬಂದರು .ಇವರ ಮೊದಲ ನಾಟಕ ''ಕೃಷ್ಣಲೀಲೆ ಎಂಬ ಪೌರಾಣಿಕ ನಾಟಕದಲ್ಲಿ'' ಕಂಸನ ಪಾತ್ರ

ನಂತರ ''ಮೊಘಲ್ ದಾರಾಶಿಕೋ'' ಇದಾದ ನಂತರ ''ಇನ್ನೊಂದು ಸಭಾಪರ್ವ'' ಹೀಗೆ ಹಲವು ನಾಟಕಗಳಲ್ಲಿ ಬಾಗಿ.ಇದಾದ ಬಳಿಕ ಇವರ ಬಳಿ  ಬಂದ  ಒಂದು ಸುವರ್ಣಾವಕಾಶ ಎಂದರೆ ''ಕುರುಕ್ಷೇತ್ರ ನಾಟಕದಲ್ಲಿ ದುರ್ಯೋದನನ ಪಾತ್ರ'' ಇವರನ್ನು ರಂಗಭೂಮಿಯಲ್ಲಿ ಒಂದು ಮಟ್ಟಕ್ಕೆ ಕರೆದೊಯ್ಯುತ್ತದೆ

೧ . ಕೃಷ್ಣಲೀಲೆ

೨ .ಮೊಘಲ್ ದಾರಾಶಿಕೋ

೩ .ಇನ್ನೊಂದು ಸಭಾಪರ್ವ

೪ .ಕುರುಕ್ಷೇತ್ರ

ವರ್ಗ:

  • ನಕ್ಷೆಗಳಿರುವ ಪುಟಗಳು