ಬಾಲ್ಯ ಬದಲಾಯಿಸಿ

ತಂದೆ ಚಿಕ್ಕರಂಗಯ್ಯ ಮತ್ತು ತಾಯಿ ಮಂಗಳಮ್ಮ ಅವರಿಗೆ ೧೯೯೬ ಅಗಸ್ಟ್ ೧೨ ರಂದು ತುಮಕೂರು ಜಿಲ್ಲೆಯ ಕೊತ್ತಿಹಳ್ಳಿ ಎಂಬ ಸಣ್ಣ ಗ್ರಾಮದಲ್ಲಿ ಜನನ


ಜನನ ೧೯೯೬ ಅಗಸ್ಟ್ ೧೨

ತುಮಕೂರು ಜಿಲ್ಲೆ, ಕೊತ್ತಿಹಳ್ಳಿ  


ವಿದ್ಯಾಭ್ಯಾಸ ಬದಲಾಯಿಸಿ

ಹತ್ತನೇ ತರಗತಿ ತೇರ್ಗಡೆ ಆದ ನಂತರ ಕಾಲೇಜಿನ ಗೀಳು, ಗ್ರಾಮದ ಪಕ್ಕದಲ್ಲೇ ಇದ್ದ ಮಲ್ಲಸಂದ್ರ ದಲ್ಲಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ. ಬಿ.ಎಸ್ ಸಿ ಪದವಿಯನ್ನು ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜ್,ಸರಸ್ವತಿ ಪುರಂ ನಲ್ಲಿ ಅಭ್ಯಾಸ.

ವೃತ್ತಿ ಜೀವನ ಬದಲಾಯಿಸಿ

ಪದವಿಯಾದ ನಂತರ ಕೆಲಸದ ಹುಡುಕಾಟ , ಇವರು ಮೊದಲು ವಿವೋ ಕಂಪನಿಯಲ್ಲಿ ಸೇವೆ.ನಂತರ ಲಾವಾ ಅನಂತರ ಒಪ್ಪೋ . ಹೀಗೆ ಹಲವು ಕಡೆ ಕೆಲಸ ಮಾಡಿದ ಇವರಿಗೆ ಕಂಡಿದ್ದು ರಂಗಭೂಮಿ , ಕಾಲೇಜುಗಳಲ್ಲಿ ಸಣ್ಣ ಪುಟ್ಟ ನಾಟಕ ಮಾಡಿಕೊಂಡು ಬಂದರು.ಇವರ ಮೊದಲ ನಾಟಕ ''ಮೊಘಲ್ ದಾರಾಶಿಕೋ'' ನಂತರ ''ರತ್ನ ಮಾಂಗಲ್ಯ'' ಇದಾದ ನಂತರ ''ಇನ್ನೊಂದು ಸಭಾಪರ್ವ'' ಹೀಗೆ ಹಲವು ಹಲವು ನಾಟಕಗಳಲ್ಲಿ ಬಾಗಿ. ಮತ್ತು ಕಿರುಚಿತ್ರಗಳಲ್ಲೂ ಕೂಡ ಪಾತ್ರ ಹಂಚಿದ್ದಾರೆ .ಹಾಗೂ ನೃತ್ಯದಲ್ಲೂ ಆಸಕ್ತಿ ಇದ್ದ ಇವರು ಮೈಸೂರು ರಾಜ್ಯ ಮಟ್ಟದ ನೃತ್ಯ ಸ್ಪರ್ದೆಯಲ್ಲಿ ದ್ವಿತೀಯ ಸ್ಥಾನ ಪಡೆದರು.

ನಾಟಕಗಳು ಬದಲಾಯಿಸಿ

೧. ಮೊಘಲ್ ದಾರಾಶಿಕೋ

೨. ರತ್ನ ಮಾಂಗಲ್ಯ

೩. ಇನ್ನೊಂದು ಸಭಾಪರ್ವ

೪. ಬೋಳೆ ಶಂಕರ (ಕಿರುಚಿತ್ರ)

೫. ಕೃಷ್ಣೆ ಗೌಡರ ಆನೆ (ಕಿರುಚಿತ್ರ)