ಸದಸ್ಯರ ಚರ್ಚೆಪುಟ:Ashuzz009/ನನ್ನ ಪ್ರಯೋಗಪುಟ

ಚಿತ್ರ:Jane Draycott.jpg

ಜೇನ್ ಡ್ರೇಕಾಟ್ , ಇವರು ಪ್ರಸ್ಸಿದ್ದಿತೆ ಹೊಂದಿರುವ ಬ್ರಿಟಿಷ್ ಕವಿಯಾಗಿದ್ದು, ಹಿರಿಯ ಪ್ರಾಧ್ಯಾಪಕರಾಗಿ ಆಕ್ಸ್ ವಡ್೯ ಯೂನಿವರ್ಸಿಟಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.ಹಾಗೂ ಇವರು ಅದ್ಬುತ್ತ ಬರಹಗಾರರಾಗಿದ್ದು ಇಂಗ್ಲಿಷ್ ಶಿಕ್ಷಣದಲ್ಲಿ ಅತೀ ಹೆಚ್ಚು ಪ್ರಕ್ಯಾತರಾಗಿದ್ದರು. ಡ್ರೇಕಾಟ್ ರವರ ವೃತಿಜೀವನ ಹಾಗೂ ಬಾಲ್ಯದ ದಿನಗಳು ಡ್ರೇಕಾಟ್ 1954 ಲಂಡನ್ ನಲ್ಲಿ ಜನಿಸಿ, ಕಿಂಗ್ಸ್ ಕಾಲೇಜ್ ನಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸ್ಸಿದ್ದರು. ಇವರು ರಚಿಸಿರುವ “ ನೋ ತಿಯೇಟರ್ “ ಎಂಬ ಕೃತಿಗೆ “ ಬೆಸ್ಟ್ ಫಸ್ಟ್ ಕಲೆಕ್ಷನ್ “ ಯೆಂಬ ಪ್ರಶಸ್ತಿಗೆ 1997ರಲ್ಲಿ ಆಯ್ಕೆ ಯಾಗಿತ್ತು.ಇವರ ಇನ್ನೊಂದು ಕೃತಿ “ ಪ್ರಿನ್ಸ್ ರೂಪಡ್ಸ್ ಗೆ 2002 “ರಲ್ಲಿ ಮತ್ತೊಮ್ಮೆ ಅದೇ ಪ್ರಶಸ್ತಿಗೆ ಆಯ್ಕೆ ಯಾಗಿತ್ತು. ಇವರು 2002ರಲ್ಲಿ “ ಕೀಡ್ಸ್ ಶಲ್ಲಿ “ ಪ್ರಶಸ್ತಿ ಪುರಸ್ಕೃತರಾದ್ದರು, 2004ರಲ್ಲಿ “ ಯುವ ಪೀಳಿಗೆಯ ಕವಿ “ ಯೆಂಬ ಬಿರುದನ್ನು ಪೋಯಟ್ರಿ ಬುಕ್ ಸೊಸೈಟಿ ನೀಡಿತ್ತು. ಇವರ “ ಓವರ್ ಕಲೆಕ್ಷನ್ “ ಯೆಂಬ ಕೃತಿ ಟಿ ಎಸ್ ಎಲ್ಲಿಯೋಟ್ ಪ್ರಶಸ್ತಿಗೆ ಆಯ್ಕೆ ಯಾಯಿತ್ತು. ಇವರ ಇನ್ನಿತ್ತರ ಕೃತಿಗಳೆಂದರೆ “ ಕ್ರಿಸ್ಟೀನಾ ದ ಆಸ್ಟೋನಿಷಿಂಗ್ ಮತ್ತು ಟೈಡ್ ವೆ “ ಈ ಎರಡು ಟೂ ರಿವರ್ಸ್ ಪ್ರೆಸ್ ನಿಂದ ಪ್ರಚಾರ ಹೊಂದಿತ್ತು.ಡ್ರೇಕಾಟ್ ರವರು ಕವಿಯಾಗಿ ಮೊದಲು ಹೆನ್ನ್ ಲಿಸ್ಸ್ ರಿವರ್ ಮತ್ತು ರೋವಿಂಗ್ ಮ್ಯೂಸಿಯಂ ಎಂಬ ಸಂಸ್ಥೆ ತಮ್ಮ ಕಾರ್ಯ ಸಲ್ಲಿಸುತ್ತಿದ್ದರು, ಇವರು ತಮ್ಮ ಸೃಜನಾತ್ಮಕ ಬರವಣಿಗೆ ಯಿಂದ ಪ್ರಕ್ಯಾತ್ತಿ ಹೊಂದಿದ್ದು, ಸೃಜನಾತ್ಮಕ ಬರವಣಿಗೆಯನ್ನು ಇತ್ತರ ವಿದ್ಯಾರ್ಥಿಗಳಿಗೆ ಹೇಳಿಕೊಡುವ ಅಧ್ಯಾಪಕಿಯಾಗಿ “ಓಕ್ಸ್ ವಡ್೯ ವಿಶ್ವಾ ವಿದ್ಯಾಲಯ” ಮತ್ತು “ಲಾನ್ ಕಾಸ್ಟರ್ ವಿಶ್ವ ವಿದ್ಯಾಲಯ”ದಲ್ಲಿ ತಮ್ಮ ಕಾರ್ಯ ಸಲ್ಲಿಸುತ್ತಿದ್ದರು. ಇವರು “ಕ್ರಾಸಿಂಗ್ ಬಾರ್ಡರ್” ಎಂಬ ಸಂಸ್ಥೆಗೆ ಮೆಂಟರ್ ಆಗಿದ್ದರು, ಈ ಸಂಸ್ಥೆಯನ್ನು “ಲಾನ್ ಕಾಸ್ಟರ್ ವಿಶ್ವ ವಿದ್ಯಾಲಯ”ವೂ ಸ್ಥಾಪನೆ ಮಾಡಿತ್ತು. 2013ರಲ್ಲಿ ಇವಳು ಆಮ್ ಸ್ಟ್ರೋಡಮ್ ನಲ್ಲಿ ಆಯೋಜಿಸಿದ್ದ “ಢಚ್ಛ್ ಫೌಂಡೇಷನ್ ಫೊರ್ ಲೆಚ್ಛರ್” ನಲ್ಲಿ ಬರಹಗಾರ್ತಿಯಾಗಿದ್ದಳು. ನಿವಾಸವು “ಮಾರ್ಟಸ್ ನಿಜೋಫ್” ಅವರ ಆಧುನಿಕ ನಿರೂಪಣೆ ಅವೆಟರ್ ಅನ್ನು ಸಂಶೋಧನೆ ಮಾಡಿದಳು. ಇವಳು 2014 ರಿಂದ 2016 ರ ವರೆಗೆ ರಾಯಲ್ ಲಿಟರರಿ ಫಂಡ್ ನಾ ರೀಡರ್ ಆಗಿದ್ದಳು.“ದಿ ಪೊಯೆಟ್ರಿ ಆರ್ಕೈವ್” ಗಾಗಿ ಡಾಯೆಕಾಟ್ ಅವರು ಹಲವಾರು ಪದ್ಯಗಳನ್ನು ಧ್ವನಿಮುದ್ರಣ ಮಾಡಿದರು. ಡಯಾಕಾಟ್ ರವರ 2016ರ ಸಂಗ್ರಹವು ಒಂದು ಕವನ ಬುಕ್ ಸೊಸೈಟಿ ಶಿಫಾರಸ್ಸಿನ ಮೂಲಕ “ದಿ ಆಕ್ಯುಪಂಟ್” ಪ್ರಶಸ್ತಿ ರಸ್ಕರಿಸಿತ್ತು.

ಪ್ರಶಸ್ತಿಗಳು

ಬದಲಾಯಿಸಿ

 1997ರಲ್ಲಿ “ಪೋರ್ವಡ್ ಪೋಯಟ್ರಿ ಪ್ರೈಸ್”ಗೆ ಇವರ ನೋ ತಿಯೇಟರ್ ಅತ್ಯುತ್ತಮ್ಮ ಮೊದಲ ಸಂಗ್ರಹ ಕೃತಿ ಆಯ್ಕೆ ಆಗಿತ್ತು.  1998ರಲ್ಲಿ “ಬಿ ಬಿ ಸಿ ರೇಡಿಯೋ 3” ಪ್ರಶಸ್ತಿ ಇವರ ರೇಡಿಯೋ ವಿತ್ತು ಎಲೆಸಬತ್ತು ಜೇಮ್ಸ್ ಎಂಬ ಕೃತಿಗೆ ಲಭಿಸಿತ್ತು.  1999ರಲ್ಲಿ “ಫೋರ್ವಡ್ ಪೋಯಟ್ರಿ ಪ್ರೈಸ್” ಗೆ ಇವರ ಪ್ರಿನ್ಸ್ ರೂಪಡ್ಸ್೯ ಡ್ರೊಪ್ ಆಯ್ಕೆ ಆಗಿತ್ತು.  2002ರಲ್ಲಿ “ಫೊರ್ವಡ್ ಪೋಯಟ್ರಿ ಪ್ರೈಸ್” ಗೆ ಇವರ ಒಂದು ಕವನ (ಯುಸಸ್ ಫೊರ್ ದಿ ತೀಮ್ಸ್) ಎಂಬ ಕವನ ಆಯ್ಕೆ ಯಾಗಿತ್ತು.  2002ರಲ್ಲಿ ಇವರಿಗೆ “ಕೀಟ್ಸ್ ಶಾಲೇ ಪ್ರಶಸ್ತಿ” ಇವರ (ದಿ ನೈಟ್ ಟ್ರಿ ಕೃತಿಗೆ) ಲಭಿಸಿತ್ತು.  2004ರಲ್ಲಿ “ಯುವ ಪೀಳಿಗೆಯ ಕವಿ” ಎಂಬ ಬಿರುದ್ದು ಪೋಯಟ್ರಿ ಬುಕ್ ಸೊಸೈಟಿ ನೀಡಿತ್ತು.  2009ರಲ್ಲಿ “ಟಿ ಎಸ್ ಇಲೈಟ್ ಪ್ರಶಸ್ತಿ” ಗೆ ಇವರ ಓವರ್ ಕೃತಿ ಆಯ್ಕೆ.  2011ರಲ್ಲಿ “ಸ್ಟೀಫೆನ್ ಸ್ಪೆಂಡರ್ ಪ್ರಶಸ್ತಿ” ಕೃತಿ ಪರ್ಲ್.  2012ರಲ್ಲಿ “ನ್ಯಾಷನಲ್ ಪೋಯಟ್ರಿ ಸ್ಪರ್ಧೆ”ಯಲ್ಲಿ ಎರಡನೇ ಪ್ರಶಸ್ತಿ ಕೃತಿ “ಇಟಲ್ಲಿ ಟು ಲೋರ್ಡ್”.  2014ರಲ್ಲಿ “ಇನ್ ಟರ್ ನ್ಯಾಷನಲ್ ಹಿಪೋಕ್ರೇಟ್ ಪ್ರಶಸ್ತಿ” ಕೃತಿ “ದಿ ರಿಟರ್ನ್”.

ಕಾರ್ಯ-ವೃತ್ತಿ

ಬದಲಾಯಿಸಿ

 “ಸ್ಮಿತ್/ಡೋರ್ ಸ್ಟೋಪ್ ಬುಕ್ಸ್” (1997), ನೋ ತಿಯೇಟರ್ ಕೃತಿ ರಚನೆ.  ಜೇನ್ ಡ್ರೈಕಾಟ್ ರವರು 1998ರಲ್ಲಿ, “ಟು ರಿವರ್ ಪ್ರೆಸ್” ನಲ್ಲಿ ತಮ್ಮ ಕಾರ್ಯ ಸಲ್ಲಿದ್ದರು.  ಪ್ರಿನ್ಸ್ ರೂಪಟ್ಸ್ ಡ್ರೋಪ್ ಗಾಗಿ 1999ರಲ್ಲಿ, “ಕಾರ್ ಕನೆಟ್ ಪ್ರೆಸ್” ನಲ್ಲಿ ಕೆಲಸ ಮಾಡಿದ್ದರು.  2002ರಲ್ಲಿ ತಮ್ಮ ಟೈಡ್ ವೇ ಗಾಗಿ “ಟು ರಿವರ್ ಪ್ರೆಸ್” ನಲ್ಲಿ ಕೆಲಸ.  ದಿ ನೈಟ್ ಟ್ರಿ 2004ರಲ್ಲಿ “ಕಾರ್ ಕನೆಟ್ ಪ್ರೆಸ್” ನಲ್ಲಿ.  ತಮ್ಮ ಕೃತಿ ಓವರ್ ಗಾಗಿ “ಕಾರ್ ಕನೆಟ್ ಪ್ರೆಸ್” 2009ರಲ್ಲಿ.  ಪರ್ಲ್ ಗಾಗಿ “ಕಾರ್ ಕನೆಟ್ ಪ್ರೆಸ್” 2011.  ದಿ ಓಕ್ಯುಪಂಟ್ ಗಾಗಿ “ಕಾರ್ ಕನೆಟ್ಬಪ್ರೆಸ್” 2016 ರಲ್ಲಿ ತಮ್ಮ ಕಾರ್ಯ ಸಲ್ಲಿಸಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ
   []
   []
   []
  1. https://en.wikipedia.org/wiki/Jane_Draycott
  2. https://www.poetryarchive.org/poet/jane-draycott
  3. https://www.theguardian.com
Return to the user page of "Ashuzz009/ನನ್ನ ಪ್ರಯೋಗಪುಟ".