ಸದಸ್ಯ:Ashuzz009/ನನ್ನ ಪ್ರಯೋಗಪುಟ
[[
]] ಮಂದಾಕಿನಿ ನದಿಯು ಅಲಕನಂದಾ ನದಿಯ ಒಂದು ಉಪನದಿ. ಹಿಮಾಲಯದ ಕೇದಾರನಾಥದ ಬಳಿಯ ಚಾರಾಬಾರಿ ಹಿಮನದಿಯಿಂದ ಉಗಮಿಸುವ ಮಂದಾಕಿನಿ ನದಿಯು ಕೇದಾರನಾಥ ನಂತರ ಗೌರಿಕುಂಡಗಳ ಬಳಿ ಹರಿಯುತ್ತದೆ. ಸೋನಪ್ರಯಾಗದಲ್ಲಿ ವಾಸುಕಿಗಂಗಾ ನದಿಯು ಮಂದಾಕಿನಿ ನದಿಯನ್ನು ಕೂಡಿಕೊಳ್ಳುತ್ತದೆ. ಮುಂದೆ ಮಂದಾಕಿನಿ ನದಿಯು ರುದ್ರಪ್ರಯಾಗದಲ್ಲಿ ಅಲಕನಂದಾ ನದಿಯನ್ನು ಸೇರುತ್ತದೆ. ಅಗಸ್ತ್ಯಮುನಿ ಮತ್ತು ಉಖಿಮಠಗಳು ಮಂದಾಕಿನಿ ನದಿಯ ತೀರದ ಇತರ ಪ್ರಮುಖ ಸ್ಥಳಗಳು. [೧].[೨]