ಮನ ಅವರೆ, ಈ ತಾಂತ್ರಿಕ ಲೇಖನದ ತಲೆಬುಡ ಅರ್ಥವಾಗಲಿಲ್ಲ? ಇದು ಯಾವುದರ ಬಗ್ಗೆ ಇದೆ? ಸ್ವಲ್ಪ ಸರಲತಮ ಶಬ್ದಗಳಲ್ಲಿ ವಿವರಿಸುವಿರಾ,ಪ್ಲೀಜ್?--Sunaath ೧೭:೨೪, ೧೬ September ೨೦೦೬ (UTC)ಸುನಾಥ

"monobook.js" ಅನ್ನುವುದು ಒಂದು ಸ್ಕಿನ್ (skin). ಪ್ರತಿ ಸದಸ್ಯರಿಗೂ ಇರುವ ಒಂದು ಪುಟ. ಉದಾಹರಣೆಗೆ ನಿಮ್ಮ monobook.js ಇದು: User:Sunaath/monobook.js
ವಿಕಿಪೀಡಿಯ ನಿಮಗೆ ಹೇಗೆ ಕಾಣಿಸಬೇಕು ಎಂಬುದು ಇದು ನಿರ್ಧರಿಸುತ್ತದೆ. ಹೇಗೆ = ಯಾವ ಸ್ಟೈಲ್ ಎಂದರ್ಥ.
ಒಂದೊಂದು ಸ್ಟೈಲ್ ಗೂ, ಒಂದೊಂದು ಸ್ಕಿನ್ ಇದೆ. ಕನ್ನಡದಲ್ಲಿ ಇದನ್ನು ಹೊದಿಕೆ ಎಂದು ಅರ್ಥೈಸಬಹುದು. monobook ಅನ್ನುವುದು ಒಂದು ಹೊದಿಕೆ ಆದರೆ, ಇದೇ ರೀತಿ ಮತ್ತಷ್ಟು ಹೊದಿಕೆಗಳನ್ನು ನಿಮ್ಮ preferences ಪುಟದಲ್ಲಿನ Skins tabನಲ್ಲಿ ನೋಡಬಹುದು. ಇಲ್ಲಿ ನೋಡಿ: Special:Preferences
ಈಗ, ನನ್ನ monobook.js ನಲ್ಲಿ ಇರುವ ಕೋಡ್ ಕಡೆ ಬರೋಣ. ಆಂಗ್ಲ ವಿಕಿಪೀಡಿಯದಲ್ಲಿ popups ಎಂಬ ಒಂದು ಉಪಯುಕ್ತ ಸಾಧನವಿದೆ. ಅದನ್ನು ಅಳವಡಿಸಿಕೊಂಡರೆ, ಲೇಖನಗಳ ಅವತರಿಣಿಕೆಗಳ ವ್ಯತ್ಯಾಸ ಕಂಡು ಹಿಡಿಯುವುದು, ಲೇಖನಗಳ ಇತಿಹಾಸ ನೋಡುವುದು, revert ಮಾಡುವುದು ಇತ್ಯಾದಿ ಕೆಲಸಗಳು ಸುಲಭವಾಗುತ್ತದೆ. ಇದರೆ ಬಗ್ಗೆ ಸಂಪೂರ್ಣ ಮಾಹಿತಿಗೆ ಇಲ್ಲಿ ನೋಡಿ: en:Wikipedia:Popups
ಈ ಸಾಧನದ ಎಲ್ಲಾ ಉಪಯೋಗಗಳನ್ನು ಅದೇ ಪುಟದಲ್ಲಿನ ಈ ಭಾಗದಲ್ಲಿ ನೋಡಬಹುದು: en:Wikipedia:Popups#Features
ಇದನ್ನು ಹೇಗೆ ನಮ್ಮ ಹೊದಿಕೆಗೆ ಅಳವಡಿಸಿಕೊಳ್ಳುವುದು ಎಂಬುದನ್ನು ಅಲ್ಲೇ ಕೊಟ್ಟಿದ್ದಾರೆ: en:Wikipedia:Popups#Installation
ಅಲ್ಲಿ ಕೊಟ್ಟಿರುವ ಕೋಡ್ ಅನ್ನು ನನ್ನ monobook.js ಗೆ ಹಾಕಿಕೊಂಡಿದ್ದೇನೆ ಅಷ್ಟೆ. - ಮನ|Mana Talk - Contribs ೦೦:೩೧, ೧೭ September ೨೦೦೬ (UTC)


ಮನ ಅವರೆ, ನನ್ನ User ಪುಟಕ್ಕೂ ಇದನ್ನು ಅಳವಡಿಸಲು ಪ್ರಯತ್ನಿಸಿದೆ. ನಿಮ್ಮ ಪುಟದಲ್ಲಿರುವ ಕೋಡನ್ನು ನನ್ನ monobook.js ಗೆ paste ಮಾಡಿದೆ. ಆದರೆ ನನ್ನ ಪುಟದಲ್ಲಿ ಇದು ಸರಿಯಾಗಿ Paste ಆಗುತಿಲ್ಲ User:Naveenbm/monobook.js. ಈದು ಕೆಲಸ ಮಾಡಲು ಇನ್ನೇನಾದರು ಮಾಡಬೇಕ? ದಯವಿಟ್ಟು ತಿಳಿಸಿ. ಧನ್ಯವಾದಗಳು, Naveenbm ೦೫:೧೪, ೧೭ September ೨೦೦೬ (UTC)
Browserಅನ್ನು Restart ಮಾಡಿದ ನಂತರ ಸರಿಯಾಗಿ ಕೆಲಸ ಮಾಡುತ್ತಿದೆ. ಅದ್ಭುತವಾದ ಹಾಗು Useful Tool. ಇದರ ಬಗ್ಗೆ ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು. Naveenbm ೦೬:೪೨, ೧೭ September ೨೦೦೬ (UTC)
Thanks Mana! I hadn't realized that popups would work even here. ಶುಶ್ರುತ \ಮಾತು \ಕತೆ ೦೭:೨೯, ೧೭ September ೨೦೦೬ (UTC)
ಧನ್ಯವಾದಗಳು,ಮನ! ಇದನ್ನು ನಾನೂ ಪ್ರಯತ್ನಿಸಿ ನೋಡುವೆ.Sunaath ೧೧:೪೭, ೧೭ September ೨೦೦೬ (UTC)sunaath
ಹೆಜ್ಜೆ ಹೆಜ್ಜೆಗೂ ಸಲಹೆ ಕೊಟ್ಟಿರಿ, ಮನ, ಧನ್ಯವಾದಗಳು ! ಈ ಹೊದಿಕೆ ಬಹಳ ಚೆನ್ನಾಗಿದೆ!

Sunaath ೧೪:೫೨, ೧೭ September ೨೦೦೬ (UTC)ಸುನಾಥ

Return to the user page of "ಮನ/monobook.js".