ಸತ್ಯಂ ಶಿವಂ ಸುಂದರಂ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಸತ್ಯಂ ಶಿವಂ ಸುಂದರಂ, ಕೆ.ಎಸ್.ಆರ್.ದಾಸ್ ನಿರ್ದೇಶನ ಮತ್ತು ಜಿ.ಆರ್.ಕೆ.ರಾಜು ನಿರ್ಮಾಪಣ ಮಾಡಿರುವ ೧೯೮೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಚಕ್ರವರ್ತಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್, ವಜ್ರಮುನಿ ಮತ್ತು ರಾಧಿಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಸತ್ಯಂ ಶಿವಂ ಸುಂದರಂ (ಚಲನಚಿತ್ರ)
ಸತ್ಯಂ ಶಿವಂ ಸುಂದರಂ
ನಿರ್ದೇಶನಕೆ.ಎಸ್.ಆರ್.ದಾಸ್
ನಿರ್ಮಾಪಕಜಿ.ಆರ್.ಕೆ.ರಾಜು
ಪಾತ್ರವರ್ಗವಿಷ್ಣುವರ್ಧನ್ (ತ್ರಿಪಾತ್ರದಲ್ಲಿ), ರಾಧಿಕ, ವಜ್ರಮುನಿ, ಸುಧೀರ್
ಸಂಗೀತಚಕ್ರವರ್ತಿ
ಛಾಯಾಗ್ರಹಣವಿ.ಲಕ್ಷ್ಮಣ್
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆವಿಶ್ವಚಿತ್ರ ಪ್ರೊಡಕ್ಷನ್ಸ್

ಪಾತ್ರವರ್ಗ

ಬದಲಾಯಿಸಿ
  • ನಾಯಕ(ರು) = ತ್ರಿಪಾತ್ರದಲ್ಲಿ ವಿಷ್ಣುವರ್ಧನ್
  • ನಾಯಕಿ(ಯರು) = ರಾಧಿಕ
  • ವಜ್ರಮುನಿ
  • ಸುಧೀರ್

ಹಾಡಗಳು

ಬದಲಾಯಿಸಿ


ಕ್ರಮ ಸಂಖ್ಯೆ ಹಾಡು ಗಾಯಕರು
1 ದ್ವೇಶ ಬಂದಾಗ ಎಸ್.ಪಿ.ಬಾಲಸುಬ್ರಹ್ಮಣ್ಯಂ
2 ನನ್ನ ಸಿಂಗಾರಿಯೆ ಎಸ್.ಪಿ.ಬಾಲಸುಬ್ರಹ್ಮಣ್ಯಂ
3 ಎನೆನೋ ಕನಸು ಕಂಡೆ ಕೆ.ಎಸ್.ಚಿತ್ರಾ