ಈ ಚಲನಚಿತ್ರದಲ್ಲಿ ಮಂಗಳಾರತಿ, ಶ್ರೀನಾಥ್, ದಿನೇಶ್, ರಾಜಾನಂದ, ಸೀತಾರಾಮ್ ಬ್ರಹ್ಮಾವರ, ರತ್ನಾಕರ್, ಟೊಮೆಟೊ ಸೊಮು, ಅಪ್ಪು, ತೆಜೊಬವ ಶಾಸ್ತ್ರೀ, ಪ್ರಕಾಶ್, ಭರತ್ ಕುಮಾರ್, ನಾರಾಯಣ್, ಉಮಾ ಶಿವಕುಮಾರ್ ಶಶಿಕಲಾ, ಜಾನಕಿ, ಬಿಎಲ್ ಶಾಂತಮ್ಮ, ಮಾಲತಿ, ಶಾಂತಮ್ಮ, ರಾಮಕೃಷ್ಣ (ಎ‍ಎನ್) ದೀಪಾ (ಎಎನ್ ), ಸುಂದರ್ ಕೃಷ್ಣ ಅರಸ್ (ಎ‍ಎನ್), ಕುಣಿಗಲ್ ನಾಗಭೂಷಣ್ (ಎ‍ಎನ್), ಬೇಬಿ ರಶ್ಮಿ, ಬೇಬಿ ರೇಖಾ, ಬೇಬಿ ಇಂದಿರಾರವರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸತಿ ಸಕ್ಕೂಬಾಯಿ
ಸತಿ ಸಕ್ಕೂಭಾಯಿ
ನಿರ್ದೇಶನಎನ್.ಎಸ್.ಧನಂಜಯ
ನಿರ್ಮಾಪಕಎ.ಆರ್.ರಾಜು
ಪಾತ್ರವರ್ಗಶ್ರೀನಾಥ್ ಆರತಿ ಶಶಿಕಲಾ, ಉಮಾ ಶಿವಕುಮಾರ್, ದಿನೇಶ್
ಸಂಗೀತಸತ್ಯಂ
ಛಾಯಾಗ್ರಹಣಆರ್.ಮಧುಸೂದನ್
ಬಿಡುಗಡೆಯಾಗಿದ್ದು೧೯೮೫
ಚಿತ್ರ ನಿರ್ಮಾಣ ಸಂಸ್ಥೆಅಜಂತಾ ಕಂಬೈನ್ಸ್