ಸಚ್ಚಿದಾನಂದ "ಅಸ್ತಿತ್ವ, ಪ್ರಜ್ಞೆ, ಪರಮಸುಖ" ಬ್ರಹ್ಮನ್‍ನ ವ್ಯಕ್ತಿನಿಷ್ಠ ಅನುಭವದ ಒಂದು ವಿವರಣೆ. ಹಿಂದೂ ತತ್ವಶಾಸ್ತ್ರಅದ್ವೈತ ವೇದಾಂತ ಪರಂಪರೆಯಲ್ಲಿ, ಸಂಪೂರ್ಣವಾಗಿ ಬ್ರಹ್ಮವನ್ನು ಜೀವಿಸುವ (ದಿನದ ೨೪ ಗಂಟೆ) ವ್ಯಕ್ತಿಯನ್ನು ಜೀವನ್ಮುಕ್ತನೆಂದು ಕರೆಯಲಾಗುತ್ತದೆ.