ಜೀವನ್ಮುಕ್ತ
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಹಿಂದೂ ಧರ್ಮದ ಅದ್ವೈತ ತತ್ವದಲ್ಲಿ, ಜೀವನ್ಮುಕ್ತ (ಜೀವನ್ಮುಕ್ತಿ ಶಬ್ದದಿಂದ, ಸಂಸ್ಕೃತ ಶಬ್ದಗಳಾದ ಜೀವ ಮತ್ತು ಮುಕ್ತಿಯ ಸಂಯೋಗದಿಂದ, ಜನ್ಯವಾಗಿದೆ) ಆತ್ಮದ ದೃಢವಾಗಿ ಮೈಗೂಡಿಕೊಂಡ ಜ್ಞಾನ, ದೃಢನಿಷ್ಠವನ್ನು ಪಡೆದ, ಮತ್ತು ಮಾನವ ಶರೀರದಲ್ಲಿ ಇದ್ದುಕೊಂಡು, ಪುನರ್ಜನ್ಮದಿಂದ ಸ್ವತಂತ್ರವಾದ, ವಿಮೋಚನೆ ಹೊಂದಿದ ಯಾವುದೇ ವ್ಯಕ್ತಿ. ಈ ವಿಮೋಚನೆಯನ್ನು ತಾಂತ್ರಿಕವಾಗಿ ಮೋಕ್ಷವೆಂದು ಕರೆಯಲಾಗುತ್ತದೆ. ಅದ್ವೈತದ ಹೊರತು ಹಿಂದೂ ಸಿದ್ಧಾಂತದ ಎಲ್ಲ ಪರಂಪರೆಗಳಲ್ಲಿ, ವಿಮೋಚನೆಯು ಅಗತ್ಯವಾಗಿ ಮನುಷ್ಯರ ಅನುಭವಕ್ಕೆ ಮೀರಿದ ಘಟನೆ.