ಸಂ. ಪ್ಯಾಟ್ರಿಕ್ ಚರ್ಚು, ಸಿದ್ಧಕಟ್ಟೆ
12°59′26.3″N 75°02′59.6″E / 12.990639°N 75.049889°E
ಸಂ. ಪ್ಯಾಟ್ರಿಕ್ ಚರ್ಚು, ಸಿದ್ಧಕಟ್ಟೆ | |
---|---|
12°59′26″N 75°03′00″E / 12.990648°N 75.049896°E | |
Denomination | Roman Catholic (Latin rite) |
History | |
Founded | ೧೯೨೬ |
Administration | |
Archdiocese | ರೋಮನ್ ಕಥೋಲಿಕ ಮಹಾಧರ್ಮಪ್ರಾಂತ್ಯ ಬೆಂಗಳೂರು |
Diocese | ರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರು |
District | ದಕ್ಷಿಣ ಕನ್ನಡ |
Clergy | |
Archbishop | ಅತಿ ವಂ. ಬರ್ನಾಡ್ ಬ್ಲೇಸಿಯಸ್ ಮೊರಾಸ್ |
Bishop(s) | ವಂ. ಅಲೋಷಿಯಸ್ ಪೌಲ್ ಡಿ'ಸೋಜಾ |
Vicar(s) | ವಂ. ಆಂಟನಿ ಲಸ್ರಾದೊ |
ಸಂ. ಪ್ಯಾಟ್ರಿಕ್ ಚರ್ಚು, ಸಿದ್ಧಕಟ್ಟೆ' ಯು ರೋಮನ್ ಕಥೋಲಿಕ ಚರ್ಚ್ ಆಗಿದ್ದು, ಬಂಟ್ವಾಳದ ಸಿದ್ದಕಟ್ಟೆ ಎಂಬಲ್ಲಿದೆ. ಚರ್ಚು ಕಟ್ಟಡವನ್ನು ಚರ್ಚ್ ೧೯೨೬ರಲ್ಲಿ ಸ್ಥಾಪಿಸಲಾಗಿದೆ.[೧] ಈ ಚರ್ಚು ರೋಮನ್ ಕಥೋಲಿಕ ಧರ್ಮಪ್ರಾಂತ್ಯ ಮಂಗಳೂರು ಇದರ ವ್ಯಾಪ್ತಿಗೊಳಪಟ್ಟಿದೆ.
ಇತಿಹಾಸ
ಬದಲಾಯಿಸಿ೧೯೨೬ರಲ್ಲಿ ಈ ಚರ್ಚನ್ನು ಕಟ್ಟಲಾಗಿದೆ.
ಜನಸಂಖ್ಯೆ
ಬದಲಾಯಿಸಿಚರ್ಚು ಸೆಪ್ಟೆಂಬರ್ ೨೦೧೪ರ ಜನಗಣತಿಯ ಪ್ರಕಾರ ೨೮೨ ಕುಟುಂಬಗಳಿಂದ, ಸುಮಾರು ೧೫೦೪ ಸದಸ್ಯರನ್ನು ಹೊಂದಿರುತ್ತದೆ.[೧]
ಆಡಳಿತ
ಬದಲಾಯಿಸಿಚರ್ಚು ಆಡಳಿತವು ಸಿದ್ದಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೀಕ್ಷಣಕ್ಕೆ ಹೆಸರುವಾಸಿಯಾಗಿದೆ. ಚರ್ಚು ಪ್ರಾರಂಭಿಸಿದ ಸಂಸ್ಥೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.[೧]
- ಬಾಲ ಕ್ರಿಸ್ತ ನಿವಾಸ
- ಶಾಂತಿ ರಾಣಿ ಕಾನ್ವೆಂಟ್
- ಸಂ. ಪ್ಯಾಟ್ರಿಕ್ ಹಿರಿಯ ಪ್ರಾಥಮಿಕ ಶಾಲೆ
- ಸಂ. ಪ್ಯಾಟ್ರಿಕ್ ಆಂಗ್ಲ ಮಾಧ್ಯಮ ಶಾಲೆ
ಮುಂದೆ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ೧.೨ "Siddakatte - Diocese of Mangalore". www.dioceseofmangalore.com. Archived from the original on 2015-11-17. Retrieved 2016-01-05.