ಸಂಧಿವಾತ
ಸಂಧಿವಾತವು ಶರೀರದ ಕೀಲುಗಳಿಗೆ ಹಾನಿಯನ್ನು ಒಳಗೊಂಡ ಸ್ಥಿತಿಗಳ ಒಂದು ಗುಂಪು. ೧೦೦ಕ್ಕೂ ಅಧಿಕ ಬಗೆಯ ಸಂಧಿವಾತಗಳಿವೆ. ಅತ್ಯಂತ ಸಾಮಾನ್ಯ ಬಗೆಯಾದ ಅಸ್ಥಿ ಸಂಧಿವಾತವು (ಕ್ಷೀಣಿಸುವ ಕೀಲು ರೋಗ) ಕೀಲಿಗಾಗುವ ಆಘಾತ, ಕೀಲಿನ ಸೋಂಕು, ಅಥವಾ ವಯಸ್ಸಿನ ಪರಿಣಾಮವಾಗಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |