ಸಂಗಾರೆಡ್ಡಿ ಜಿಲ್ಲೆ
ಸಂಗಾರೆಡ್ಡಿ ಜಿಲ್ಲೆ ಭಾರತದ ತೆಲಂಗಾಣ ರಾಜ್ಯದ ಒಂದು ಜಿಲ್ಲೆಯಾಗಿದೆ .[೧]
ಸಂಗಾರೆಡ್ಡಿ district | |
---|---|
ದೇಶ | ಭಾರತ |
ರಾಜ್ಯ | ತೆಲಂಗಾಣ |
ಮುಖ್ಯ ಕೇಂದ್ರ | Sangareddi |
Tehsils | 20 |
Area | |
• Total | ೪,೪೬೪.೮೭ km೨ (೧,೭೨೩.೯೦ sq mi) |
Population (2011) | |
• Total | ೧೫,೨೭,೬೨೮ |
• Density | ೩೪೦/km೨ (೮೯೦/sq mi) |
Major highways | NH65 and SH161 |
Website | Official website |
ಭೂಗೋಳ
ಬದಲಾಯಿಸಿಜಿಲ್ಲೆಯು 4,464.87 ಚದರ ಕಿಲೋಮೀಟರ್ (1,723.90 ಚದರ ಮೈಲಿ) ಪ್ರದೇಶದಲ್ಲಿ ಹರಡಿದೆ.
ಜನಸಂಖ್ಯಾಶಾಸ್ತ್ರ
ಬದಲಾಯಿಸಿ2011 ರ ಜನಗಣತಿಯ ಪ್ರಕಾರ, ಜಿಲ್ಲೆಯ 1,527,628 ಜನಸಂಖ್ಯೆಯನ್ನು ಹೊಂದಿದೆ.
ಆಡಳಿತ ವಿಭಾಗಗಳು
ಬದಲಾಯಿಸಿಜಿಲ್ಲೆಯ ನಾರಾಯಣಖೇಡ್ , ಸಂಗಾರೆಡ್ಡಿ ಮತ್ತು ಜಹೀರಾಬಾದ್ ಆದಾಯ ವಿಭಾಗಳಾಗಿ ಮತ್ತು 20 ಮಂಡಲ್ ಗಳಾಗಿ ವಿಂಗಡಿಸಲಾಗಿದೆ.[೨]
ಆದಾಯ ವಿಭಾಗಗಳು
ಬದಲಾಯಿಸಿನಾರಾಯಣಖೆಡ್
ಬದಲಾಯಿಸಿ- ಕಲ್ಹರ್
- ಕಾಂಗ್ಟಿ
- ಮನೋರ್
- ನಜಿಲ್ ಗಿಡ್ಡ
- ನಾರಾಯಣ್ ಖೇಡ್
- ಸಿರ್ಗಾಪುರ್
ಸಂಗಾರೆಡ್ಡಿ
ಬದಲಾಯಿಸಿ- ಅಮೀನ್ಪುರ್
- ಅಂಡೋಲ್
- ಗುಮ್ಮಡಿದಾಳ
- ಹತ್ನೋರಾ
- ಜಿನ್ನಾರಮ್
ಉಲ್ಲೇಖಗಳು
ಬದಲಾಯಿಸಿ- ↑ "New districts". Andhra Jyothy.com 8 October 2016. Archived from the original on 25 ಡಿಸೆಂಬರ್ 2018. Retrieved 29 ನವೆಂಬರ್ 2017.
- ↑ "K Chandrasekhar Rao appoints collectors for new districts". Deccan Chronicle.
ಬಾಹ್ಯ ಕೊಂಡಿಗಳು
ಬದಲಾಯಿಸಿ- Divisions and Mandals in Sangareddy District
- Brief Industrial Profile of Medak District Archived 2013-08-23 ವೇಬ್ಯಾಕ್ ಮೆಷಿನ್ ನಲ್ಲಿ.
- Sangareddy City in India Archived 2017-12-05 ವೇಬ್ಯಾಕ್ ಮೆಷಿನ್ ನಲ್ಲಿ.