ಶಾಂಘೈ
(ಷಾಂಗೈ ಇಂದ ಪುನರ್ನಿರ್ದೇಶಿತ)
ಶಾಂಘೈ (ಚೀನಿ: 上海) ಚೀನ ದೇಶದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದ್ದು, ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರಪ್ರದೇಶಗಳಲ್ಲಿ ಒಂದಾಗಿದೆ. ಈ ನಗರದ ನಗರಪ್ರದೇಶದಲ್ಲಿ ಸುಮಾರು ೨೦ ದಶಲಕ್ಷ ಜನರು ವಾಸಿಸುತ್ತಾರೆ.[೫] ಚೀನಾದ ಮಧ್ಯಪೂರ್ವ ಕರಾವಳಿಯಲ್ಲಿ ಯಾಂಗ್ತ್ಜೆ ನದಿಯ ನದಿಮುಖದಲ್ಲಿ ಸ್ಥಿತವಾಗಿದೆ. ಇದು ಚೀನ ದೇಶದ ಆರ್ಥಿಕ ಮತ್ತು ವಾಣಿಜ್ಯ ಕೇಂದ್ರವಾಗಿ ಬೆಳೆದಿದೆ.
ಶಾಂಘೈ ಪುರಸಭೆ
上海市; ಶಾಂಘೈ-ಶಿ | |
---|---|
ದೇಶ | ಚೀನ |
ಸಂಘಟನೆ - ಪಟ್ಟಣ | ಕ್ರಿಸ್ತಶಕ ೭೫೧ |
- ಕೌಂಟಿ | ೧೨೯೨ |
- ಪುರಸಭೆ | ಜುಲೈ ೧೭ ೧೮೫೪ |
ವಿಭಾಗಗಳು - ಕೌಂಟಿ ಮಟ್ಟ - ಪಟ್ಟಣ ಮಟ್ಟ | ೧೮ ಜಿಲ್ಲೆಗಳು, ೧ ಕೌಂಟಿ ೨೨೦ ಹಳ್ಳಿ ಮತ್ತು ಪಟ್ಟಣಗಳು |
ಸರ್ಕಾರ | |
• ಮಾದರಿ | ಪುರಸಭೆ |
• ಪುರಸಭೆ ಕಾರ್ಯದರ್ಶಿ | ಯು ಝೆಂಗ್ಶೆಂಗ್ |
• ಮೇಯರ್ | ಹಾನ್ ಝೆಂಗ್ |
Area | |
• ಪುರಸಭೆ | ೭,೦೩೭ km೨ (೨,೭೧೭ sq mi) |
• ಭೂಮಿ | ೬,೩೪೦ km೨ (೨,೪೫೦ sq mi) |
• ನೀರು | ೬೭೯ km೨ (೨೬೨ sq mi) |
• ನಗರ | ೫,೨೯೯ km೨ (೨,೦೪೬ sq mi) |
Elevation | ೪ m (೧೩ ft) |
Population (೨೦೦೭)[೪] | |
• ಪುರಸಭೆ | ೧,೮೫,೮೦,೦೦೦ |
• ಸಾಂದ್ರತೆ | ೨,೬೦೦/km೨ (೬,೮೦೦/sq mi) |
ಸಮಯದ ವಲಯ | |
ಸಮಯ ವಲಯ | ಯುಟಿಸಿ+8 (China Standard Time) |
ಅಂಚೆ ಕೋಡ್ | 200000 – 202100 |
Area code(s) | 21 |
ಜಾಲತಾಣ | www.shanghai.gov.cn |
ಉಲ್ಲೇಖಗಳು
ಬದಲಾಯಿಸಿ- ↑ "Land Area". Basic Facts. Shanghai Municipal Government. Archived from the original on 2007-11-13. Retrieved 2007-09-12.
- ↑ "Water Resources". Basic Facts. Shanghai Municipal Government. Archived from the original on 2007-11-13. Retrieved 2007-09-12.
- ↑ "Topographic Features". Basic Facts. Shanghai Municipal Government. Archived from the original on 2007-11-13. Retrieved 2007-09-12.
- ↑ "Shanhai resident population is about 19 mln". Xinhua News Agency. Archived from the original on 2013-06-23. Retrieved 2009-01-16.
- ↑ "Shanghai population tops 20m". China Daily. 2003-12-05. Retrieved 2008-03-22.
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಶಾಂಘೈ ಸರ್ಕಾರದ ಅಧಿಕೃತ ತಾಣ Archived 2008-05-02 ವೇಬ್ಯಾಕ್ ಮೆಷಿನ್ ನಲ್ಲಿ.
- ಪ್ರವಾಸೋದ್ಯಮ ಇಲಾಖೆಯ ಅಧಿಕೃತ ತಾಣ Archived 2008-06-23 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಕಿಟ್ರಾವೆಲ್ನಲ್ಲಿ ಶಾಂಘೈ