ಷಹ ಜಹಾನ್

ಷಹ ಜಹಾನ್ (ಜನವರಿ ೫, ೧೫೯೨ - ಜನವರಿ ೨೨, ೧೬೬೬) ಭಾರತದ ದೇಶದಲ್ಲಿ ಮೊಘಲ್ ಸಾಮ್ರಾಜ್ಯವನ್ನಾಳಿದ ಸುಲ್ತಾನ. ಇವನ ಆಳ್ವಿಕೆ ೧೬೨೭ ರಿಂದ ೧೬೫೮ ರವರೆಗೆ ನಡೆಯಿತು.

ಷಾ ಜಹಾನ್ (I)
Portrait of the emperor Shajahan, enthroned..jpg
Portrait of the emperor Shajahan, enthroned[೧]
Flag of the Mughal Empire (triangular).svg 5th Mughal Emperor
ಆಳ್ವಿಕೆ 19 January 1628 – 31 July 1658 (30 years 193 days)
ಪಟ್ಟಾಭಿಷೇಕ 14 February 1628, Agra
ಪೂರ್ವಾಧಿಕಾರಿ ಜಹಂಗೀರ್
ಉತ್ತರಾಧಿಕಾರಿ ಔರಂಗಜೇಬ್
Spouse ಕಂದಹಾರಿ ಬೇಗಂ
ಅಕ್ಬರಾಬಾದಿ ಮಹಲ್
ಮುಮ್ತಾಜ್ ಮಹಲ್[೨]
ಸಂತಾನ
ಪುರ್ಹುನಾರ್ ಬೇಗಂ
ಜಹನಾರ ಬೇಗಂ
ದಾರಾ ಶಿಖೋವ್
ಷಾ ಶುಜ
ರೋಶನಾರಾ ಬೇಗಂ
ಔರಂಗಜೇಬ್
ಮುರಾದ್ ಬಕ್ಷ್
ಗೌಹರ ಬೇಗಂ
ಪೂರ್ಣ ಹೆಸರು
A'la Azad Abul Muzaffar Shahab ud-Din Mohammad Khurram
ಮನೆತನ ತೈಮೂರ ವಂಶ
ತಂದೆ ಜಹಾಂಗೀರ್
ತಾಯಿ Taj Bibi Bilqis Makani
ಜನನ 5 ಜನವರಿ 1592
ಲಾಹೋರ್, ಪಾಕಿಸ್ತಾನ
ಮರಣ 1 ಅಕ್ಟೋಬರ್ 1666(1666-10-01) (ವಯಸ್ಸು 74) invalid month
ಅಗ್ರಾ ಕೋಟೆ, ಅಗ್ರಾ, ಭಾರತ
Burial ತಾಜ್ ಮಹಲ್
ಧರ್ಮ ಇಸ್ಲಾಂ

'ಶೆಹೆಝಾದ ಖುರ್ರಮ್' ಎಂಬ ಜನನ ನಾಮವಿದ್ದ ಇವನು ಮೊಘಲ್ ದೊರೆ ಜಹಾಂಗೀರ್ ನ ಮೂರನೇ ಮಗ. ಗದ್ದುಗೆಗಾಗಿ ತನ್ನ ಒಡಹುಟ್ಟಿದವರೊಡನೆ ಯುದ್ಧ ಮಾಡಿ ಅಧಿಕಾರ ವಶಪಡಿಸಿಕೊಂಡನು

ತನ್ನ ಪ್ರೇಯಸಿ ಮುಮ್ತಾಜ್ ಮಹಲ್ ನ ಗೋರಿಯಾಗಿ ತಾಜ್ ಮಹಲ್ ಕಟ್ಟಿಸಿದನು.

ಆದರೆ ತನ್ನ ಜೀವನದ ಕೊನೆಯ ೫ ವರ್ಷಗಳನ್ನು ಔರಂಗಜೇಬನ ಆಳ್ವಿಕೆಯಲ್ಲಿ ಕಾರಾವಾಸದಲ್ಲಿ ಕಳೆದನು. ಇವನನ್ನು ಔರಂಗಜೇಬನ ಆಜ್ಞೆಯಂತೆ ಆಗ್ರಾ ಕೋಟೆಯಲ್ಲಿ ಕೂಡಿಹಾಕಲಾಯಿತು. ಬಂಧನ ಷಹ ಜಹಾನನಿಗೆ ತನ್ನ ಪತ್ನಿಯ ಗೋರಿಯನ್ನು ನೋಡಲನುವಾಗುವಂತೆ ಮಾಡಲಾಗಿತ್ತೆಂದು ಇತಿಹಾಸ ತಜ್ಞರು ಅಭಿಪ್ರಾಯ ಪಡುತ್ತಾರೆ.

ಷಹ ಜಹಾನನ್ನು ಮರಣದ ತರುವಾಯ ಮುಮ್ತಾಜ್ ಜೊತೆಗೇ ತಾಜ್ ಮಹಲ್ ನಲ್ಲಿ ಸಮಾಧಿ ಮಾಡಲಾಯಿತು.

ಉಲ್ಲೇಖಗಳುಸಂಪಾದಿಸಿ

  1. unknown (17th Century). "Portrait of the emperor Shajahan, enthroned". 17th Century Mughals from the "Patna's Drawings" album. Check date values in: |date= (help)
  2. Koch, P. 18

ಬಾಹ್ಯ ಸಂಪರ್ಕಗಳುಸಂಪಾದಿಸಿ

"https://kn.wikipedia.org/w/index.php?title=ಷಹ_ಜಹಾನ್&oldid=490283" ಇಂದ ಪಡೆಯಲ್ಪಟ್ಟಿದೆ