ಶ್ರೀ ಚೆನ್ನಕೇಶವ ದೇವಸ್ಥಾನ

ಶ್ರೀ ಚೆನ್ನಕೇಶವ ದೇವಸ್ಥಾನ
ಚಿತ್ರ:Le temple de kesava (Somanathapura, Inde) (14465165685).jpg
kesava temple at Somanathpura (also spelled Kesava temple, Somnathpur)
ಹೆಸರು: ಶ್ರೀ ಚೆನ್ನಕೇಶವ ದೇವಸ್ಥಾನ
ನಿರ್ಮಾತೃ: Somanatha Dandanayaka
ವಾಸ್ತುಶಿಲ್ಪ: Hoysala architecture
ರೇಖಾಂಶ: 12°16′32.49″N 76°52′53.95″E / 12.2756917°N 76.8816528°E / 12.2756917; 76.8816528

ಇತಿಹಾಸ

ಬದಲಾಯಿಸಿ

ಶ್ರೀ ಚನ್ನಕೇಶವ ದೇವಾಲಯವು ಕರ್ನಾಟಕದ ಸೋಮನಾಥಪುರ ಪಟ್ಟಣ ದಲ್ಲಿದೆ. ಇದು ಕನ್ನಡದ ಮೇರು ದೊರೆಗಳಾದ ಹೊಯ್ಸಳರ ಕಾಲದ ಶಿಲ್ಪಕಲೆಯ ಬೀಡಾಗಿದೆ.೧೨೬೮ರಲ್ಲಿ ಹೊಯ್ಸಳ ದೊರೆ ಮೂರನೇ ನರಸಿಂಹ ಅವರಿಂದ ಕಟ್ಟಲ್ಪಟ್ಟಿತು. ಅದು ದಕ್ಷಿಣ ಭಾರತದಲ್ಲಿ ಹೊಯ್ಸಳ ಸಾಮ್ರಾಜ್ಯ ವಿಜ್ರಂಭಣೆಯಿಂದ ನಡೆಯುತ್ತಿದ್ದ ಸಮಯವಾಗಿತ್ತು.