ಶ್ಚುತ್ವ ಸಂಧಿ
ಈ ಲೇಖನವು ಅಪೂರ್ಣವಾಗಿದೆ. |
'ಸ' ಕಾರ 'ತ' ವರ್ಗಗಳಿಗೆ 'ಶ' ಕಾರ 'ಚ' ವರ್ಗಾಕ್ಷರಗಳು ಪರವಾದಾಗ 'ಸ' ಕಾರಕ್ಕೆ 'ಶ' ಕಾರವೂ 'ತ' ವರ್ಗಕ್ಕೆ 'ಚ' ವರ್ಗವು ಆದೇಶವಾಗಿ ಬರುತ್ತದೆ.
ಉದಾ:-
- ಮನಸ್+ಶುದ್ದಿ = ಮನಶ್ಶುದ್ದಿ
- ಜಗತ್+ಜ್ಯೋತಿ = ಜಗಜ್ಯೋತಿ
- ಸತ್ + ಜನ = ಸಜ್ಜನ
- ಪಯಸ್ + ಶಯನ = ಪಯಶ್ಶಯನ
ಉಲ್ಲೇಖಸಂಪಾದಿಸಿ
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ವಿಕಿಪೀಡಿಯಕ್ಕೆ ಹೊಂದಿಕೆಯಾಗುವುದಿಲ್ಲ, ವಿಕಿಸೋರ್ಸ್ ಗೆ ಸೂಕ್ತ ವಾದ ಲೇಖನ
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ವಿಕಿಪೀಡಿಯಕ್ಕೆ ಹೊಂದಿಕೆಯಾಗುವುದಿಲ್ಲ, ವಿಕಿಸೋರ್ಸ್ ಗೆ ಸೂಕ್ತ ವಾದ ಲೇಖನ