ಶೃತಿ ಚಲನಚಿತ್ರವು ೧೯೯೦ಯಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ದ್ವಾರಕೀಶ್ರವರು ನಿರ್ದೇಶಿಸಿದ್ದಾರೆ.

ಶೃತಿ (ಚಲನಚಿತ್ರ)
ಶೃತಿ
ನಿರ್ದೇಶನದ್ವಾರಕೀಶ್
ನಿರ್ಮಾಪಕದ್ವಾರಕೀಶ್
ಪಾತ್ರವರ್ಗಸುನಿಲ್, ಇಂಧುದರ್, ಶ್ರೀವತ್ಸ, ಹೊನ್ನವಳ್ಳಿ ಕೃಷ್ಣ ಶ್ರುತಿ ದಿಲೀಪ್, ಮನ್‍ದೀಪ್‍ರಾಯ್
ಸಂಗೀತಎಸ್.ಎ.ರಾಜಕುಮಾರ್
ಛಾಯಾಗ್ರಹಣಕರುಣಾಕರ
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಅಭಿಲಾಷ ಎಂಟರ್‍ಪ್ರೈಸಸ್
ಹಿನ್ನೆಲೆ ಗಾಯನಕೆ.ಜೆ.ಯೇಸುದಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ

ಚಿತ್ರದಲ್ಲಿ ನಟಿಸಿರುವವರು

ಬದಲಾಯಿಸಿ
  • ಸುನಿಲ್
  • ಶೃತಿ
  • ಇಂದುಧರ್
  • ಶ್ರೀವತ್ಸ
  • ಶ್ರಿನಾಥ್

ಚಿತ್ರದ ಗೀತೆಗಳು

ಬದಲಾಯಿಸಿ
  • ಕನ್ನಡ ತಾಯಿಯ ಮಕ್ಕಳು - ಎಸ್.ಎ.ರಾಜ್ ಕುಮಾರ್
  • ಹಾಡೊಂದ ನಾ ಹಾಡುವೆನು - ಕೆ.ಜೆ.ಯೇಸುದಾಸ್
  • ಚಿಲಿಪಿಲಿ ಎನ್ನುತ್ತಲಿ - ಮಂಜುಳ ಗುರುರಾಜ್
  • ತಾಳಕ್ಕೆ ನಾವೆಲ್ಲಾ - ಎಸ್.ಪಿ.ಬಿ
  • ಜನುಮ ಜನುಮದಲು - ಕೆ.ಜೆ.ಯೇಸುದಾಸ್, ಮಂಜುಳ ಗುರುರಾಜ್
  • ಹೆಣ್ಣಿಗೆ ತಾಳಿ - ಎಸ್.ಪಿ.ಬಿ