ಕರ್ಮಠ ಹಿಂದೂಧರ್ಮದ ಪ್ರಕಾರ ನಾಲ್ಕು ವರ್ಣಗಳು ಮನುಸೃತಿಯ ಪ್ರಕಾರ ವೇದಾಧ್ಯಯನ ಶೂದ್ರರಿಗೆ ನಿಷಿದ್ಧ , ಹಾಗೇನಾದರೂ ಇಂದು ವೇಳೆ ವೇದಾಧ್ಯಯನ ಮಾಡಿದರೆ ಆ ಶೂದ್ರನ ಕಿವಿಗೆ ಕಾಸಿದ ಸೀಸ ಹೊಯ್ಯುವ ಶಿಕ್ಷೆ ವಿಧಿಸಬೇಕು.


ಹಿಂದೂ ತತ್ತ್ವಶಾಸ್ತ್ರ
ಸರಣಿಯ ಲೇಖನ
aum symbol
ಪಂಥಗಳು
ಸಾಂಖ್ಯ · ನ್ಯಾಯ
ವೈಶೇಷಿಕ · ಯೋಗ
ಪೂರ್ವ ಮೀಮಾಂಸಾ · ವೇದಾಂತ
ವೇದಾಂತ ಪಂಥಗಳು
ಅದ್ವೈತ · ವಿಶಿಷ್ಟಾದ್ವೈತ
ದ್ವೈತ
ಪ್ರಮುಖ ವ್ಯಕ್ತಿಗಳು
ಕಪಿಲ · ಗೋತಮ
ಕಣಾದ · ಪತಂಜಲಿ
ಜೈಮಿನಿ · ವ್ಯಾಸ
ಮಧ್ಯಕಾಲೀನ
ಆದಿಶಂಕರ · ರಾಮಾನುಜ
ಮಧ್ವ · ಮಧುಸೂದನ
ವೇದಾಂತ ದೇಶಿಕ · ಜಯತೀರ್ಥ
ಆಧುನಿಕ
ರಾಮಕೃಷ್ಣ · ರಮಣ
ವಿವೇಕಾನಂದ · ನಾರಾಯಣ ಗುರು
ಅರವಿಂದ ·ಶಿವಾನಂದ

1) ಬ್ರಾಹ್ಮಣ ಮೊದಲ ವರ್ಗ : ಪೂಜಾರಿ , ಶಾನುಭೋಗ, ಜ್ಯೋತಿಷಿ ಇತ್ಯಾದಿ ಕೆಲಸಗಳು ,

2) ಕ್ಷತ್ರಿಯ ಎರಡನೆಯ ವರ್ಗ: ಕರ್ನಾಟಕದಲ್ಲಿ ಈ ಜಾತಿಗಳ ಜನ ಅತ್ಯಲ್ಪ (ಮರಾಠ, ರಾಮ ಕ್ಷತ್ರಿಯ, ಕೊಡವ, ರಾಥೋಡ್,ಸೂರ್ಯವಂಶ ಕ್ಷತ್ರಿಯ ಕಲಾಲ್(ಕಾಟಿಕ್) ಸೋಮವಂಶ ಸಾವಜಿ ಇತ್ಯಾದಿ )

3) ವೈಶ್ಯ ಮೂರನೆಯದು ವ್ಯಾಪಾರ ಮಾಡುವ ,ಬಣಜಿಗ, ಕೋಮಟಿ ಶೆಟ್ಟಿ, ಚೆಟ್ಟಿ ಜಾತಿಗಳು ,


4) ಶೂದ್ರ ಕೊನೆಯ ವರ್ಗ ಜಮೀನ್ದಾರಿ ಶೂದ್ರರು ಮತ್ತು ಕೃಷಿಕ ಜಾತಿಗಳಾದ ಒಕ್ಕಲಿಗ, ಬಂಟ ಮತ್ತು ಕುಶಲಕರ್ಮಿ ಕೆಲಸಗಾರ ಜಾತಿಗಳ ವರ್ಗಗಳು (ಕುರುಬ, ಕಮ್ಮಾರ, ಕುಂಬಾರ, ಗಾಣಿಗ, ಅಂಬಿಗ ಇತ್ಯಾದಿ).... ಹಿಂದೂಧರ್ಮದ ಪ್ರಕಾರ ಇವರು ಕೊನೆಯವರು,

ಈ ಮೊದಲನೆಯ ಮೂರು ಜಾತಿ ಜನಗಳು ಕರ್ನಾಟಕದಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿದ್ದರೂ ಅನಾದಿಕಾಲದಿಂದ ಜಾತಿಗಾರಿಕೆಯಿಂದ ಗಳಿಸಿದ ಸಂಪತ್ತು ಮತ್ತು ವಿದ್ಯೆಯಿಂದ ಇಂದು ಮೇಲ್ಜಾತಿಗಳೆಂದು ಕರೆದುಕೊಳ್ಳುತ್ತಾರೆ.

5) ದಲಿತರು ಕೂಲಿಗಳ ವರ್ಗ. ಇದು ವರ್ಣಾಶ್ರಮ ಪದ್ಧತಿಯಲ್ಲಿ ಕಡೆಯ ಸ್ಥಾನವನ್ನು ಹೊಂದಿದೆ.ಪೂಷನ್ ಈ ವರ್ಣಕ್ಕೆ ಸೇರಿರುತ್ತಾರೆ,

"https://kn.wikipedia.org/w/index.php?title=ಶೂದ್ರ&oldid=964622" ಇಂದ ಪಡೆಯಲ್ಪಟ್ಟಿದೆ