ಹಿಂದೂ ಪುರಾಣದಲ್ಲಿ, ಶುಭಾಂಗಿಯನ್ನು ಪ್ರಾಚೀನ ಮಹಾಭಾರತ ಮಹಾಕಾವ್ಯದಲ್ಲಿ ಪ್ರಸಿದ್ಧ ಯೋಧ ಕರ್ಣನ ಪತ್ನಿಯರಲ್ಲಿ ಒಬ್ಬಳು (ಬಹುಶಃ ನಾಲ್ಕನೆಯವಳು) ಎಂದು ಉಲ್ಲೇಖಿಸಲಾಗಿದೆ.

ಕರ್ಣನು ಶುಭಾಂಗಿಯನ್ನು ಒಂದು ಹತೋಟಿಯಿಲ್ಲದ ರಥದಿಂದ ಕಾಪಾಡುತ್ತಾನೆ, ಮತ್ತು ಅವರಿಬ್ಬರು ಪ್ರೀತಿಸಲು ಆರಂಭಿಸುತ್ತಾರೆ. ಶುಭಾಂಗಿಯ ಹೆತ್ತವರು ಅವರ ಪ್ರಣಯವನ್ನು ಮೊದಲು ನಿರಾಕರಿಸುತ್ತಾರಾದರೂ, ಅಂತಿಮವಾಗಿ ಒಪ್ಪುತ್ತಾರೆ, ಮತ್ತು ಅವರಿಬ್ಬರು ವಿವಾಹವಾಗುತ್ತಾರೆ.

"https://kn.wikipedia.org/w/index.php?title=ಶುಭಾಂಗಿ&oldid=785255" ಇಂದ ಪಡೆಯಲ್ಪಟ್ಟಿದೆ