ಶಿವಯೋಗಿ ಶ್ರೀ ಪುಟ್ಟಯ್ಯಜ್ಜ

ಕನ್ನಡ ಚಲನಚಿತ್ರ



ಶಿವಯೋಗಿ ಶ್ರೀ ಪುಟ್ಟಯ್ಯಜ್ಜ ಹಂಸವಿಜೇತ ನಿರ್ದೇಶನದ​ , ಶ್ಯಾಮ್ ಮುಕುಂದ್ ನಾವಲೆ ನಿರ್ಮಾಣದ ೨೦೧೬ರ ಜೀವನಚರಿತ್ರೆ ಆಧಾರಿತ ಚಿತ್ರ. ಪ್ರಮುಖ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಅಭಿನಯಿಸಿದ್ದಾರೆ , ಚಿತ್ರ ಇತರ ಪ್ರಮುಖ ಪಾತ್ರಗಳಲ್ಲಿ ಶ್ರುತಿ, ಶಶಿಕುಮಾರ್, ಅನು ಪ್ರಭಾಕರ್ ಮತ್ತು ಅಭಿಜಿತ್ ಅಭಿನಯಿಸಿದ್ದಾರೆ. ವಿದ್ವಾಂಸ ಹಾಗೂ ಅವರ ಸಾಮಾಜಿಕ ಸೇವೆಗಳಿಗೆ ಹೆಸರಾಗಿದ್ದ ಹಿಂದೂಸ್ತಾನಿ ಸಾಂಪ್ರದಾಯಿಕ ಸಂಗೀತಗಾರ ಪಂಡಿತ್ ಪುಟ್ಟರಾಜ ಗವಾಯಿಗಳು (೧೯೧೪-೨೦೧೦) ನೈಜ ಜೀವನದ ಆಧರಿಸಿದ ಚಿತ್ರ ಇದಾಗಿದೆ

ಶಿವಯೋಗಿ ಶ್ರೀ ಪುಟ್ಟಯ್ಯಜ
ನಿರ್ದೇಶನಹಂಸ​ ವಿಜೇತ
ನಿರ್ಮಾಪಕಶ್ಯಾಮ ಮುಕುಂದ ನಾವಲೆ
ಲೇಖಕUmesh Puranik Mata
ಪಾತ್ರವರ್ಗ
{| class="infobox vevent" style="font-size: 12.6px; width: 22em;" |ವಿಜಯ ರಾಘವೇಂದ್ರ (ನಟ)ಶ್ರುತಿ (ನಟಿ)ಅನು ಪ್ರಭಾಕರ್ ಶಶಿ ಕುಮಾರ್ |}
ಸಂಗೀತಅಮರ ಪ್ರಿಯ
ಛಾಯಾಗ್ರಹಣSathish
Chandru Belavangala
ಸಂಕಲನಅಮಿತ ಜಾವಲ್ಕರ್
ಸ್ಟುಡಿಯೋSri Thulaja Bhavani Combines
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 5 ಫೆಬ್ರವರಿ 2016 (2016-02-05)
ಅವಧಿ೧೪೮ ನಿಮಿಶಗಳು
ದೇಶಭಾರತ
ಭಾಷೆಕನ್ನಡ