ಶಿವಭಕ್ತ (ಚಲನಚಿತ್ರ)

ಶಿವಭಕ್ತ , ಕೆ.ವಿ.ಶ್ರೀನಿವಾಸ್ ನಿರ್ದೇಶನ ಮತ್ತು ಬಿ.ಎಸ್.ರಂಗಾ ನಿರ್ಮಾಪಣ ಮಾಡಿರುವ ೧೯೬೯ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಸ್.ಹನುಮಂತರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಉದಯಕುಮಾರ್ , ಬಾಲಕೃಷ್ಣ ಮತ್ತು ಭಾರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[][]

ಶಿವಭಕ್ತ (ಚಲನಚಿತ್ರ)
ಶಿವಭಕ್ತ
ನಿರ್ದೇಶನಕೆ.ವಿ.ಶ್ರೀನಿವಾಸ್
ನಿರ್ಮಾಪಕಬಿ.ಎಸ್.ರಂಗಾ
ಪಾತ್ರವರ್ಗಉದಯಕುಮಾರ್, ಭಾರತಿ, ಬಾಲಕೃಷ್ಣ, ಶ್ರೀವಿದ್ಯಾ , ಬೆಂಗ್ಳೂರ್ ನಾಗೇಶ್ , ರಮಾದೇವಿ
ಸಂಗೀತಎಸ್.ಹನುಮಂತರಾವ್
ಛಾಯಾಗ್ರಹಣಬಿ.ಎನ್.ಹರಿದಾಸ್
ಬಿಡುಗಡೆಯಾಗಿದ್ದು೧೯೬೯
ಚಿತ್ರ ನಿರ್ಮಾಣ ಸಂಸ್ಥೆವಸಂತಾ ಪಿಕ್ಚರ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಬಿ.ಶ್ರೀನಿವಾಸ್

ಪಾತ್ರವರ್ಗ

ಬದಲಾಯಿಸಿ
  • ನಾಯಕ(ರು) = ಉದಯಕುಮಾರ್
  • ನಾಯಕಿ(ಯರು) = ಭಾರತಿ
  • ಬಾಲಕೃಷ್ಣ
  • ಶ್ರೀವಿದ್ಯಾ
  • ಬೆಂಗ್ಳೂರ್ ನಾಗೇಶ್
  • ರಮಾದೇವಿ

ಹಾಡಗಳು

ಬದಲಾಯಿಸಿ
  • ಒಂದಾನೊಂದು ಕಾಡು
  • ಅಮ್ಮನ್ನ ಆಸೆಯೆಲ್ಲಾ

ಉಲ್ಲೇಖಗಳು

ಬದಲಾಯಿಸಿ