ಶಿವಣ್ಣ (ಚಲನಚಿತ್ರ)
ಕನ್ನಡ ಚಲನಚಿತ್ರ
(ಶಿವಣ್ಣ ಇಂದ ಪುನರ್ನಿರ್ದೇಶಿತ)
ಶಿವಣ್ಣ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.. ಈ ಚಿತ್ರವು ೨೦-೫-೧೯೯೩ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಜೆ.ಕೆ.ಮುದ್ದುರಾಜ್‌ರವರು ನಿರ್ದೇಶಿಸಿದ್ದಾರೆ.
ಶಿವಣ್ಣ (ಚಲನಚಿತ್ರ) | |
---|---|
ಶಿವಣ್ಣ | |
ನಿರ್ದೇಶನ | ಜೆ.ಕೆ.ಮುದ್ದುರಾಜ್ |
ನಿರ್ಮಾಪಕ | ಎನ್.ಶ್ರೀನಿವಾಸ್ |
ಪಾತ್ರವರ್ಗ | ಜಗ್ಗೇಶ್ ವಾಣಿ ಉಮೇಶ್, ಆಶಾಲತ |
ಸಂಗೀತ | ವಿ.ಮನೋಹರ್ |
ಛಾಯಾಗ್ರಹಣ | ಸಿ.ಮನೋಹರ್ |
ಬಿಡುಗಡೆಯಾಗಿದ್ದು | ೧೯೯೩ |
ಚಿತ್ರ ನಿರ್ಮಾಣ ಸಂಸ್ಥೆ | ಸುಷ್ಮಾ ಫಿಲಂಸ್ |
ಚಿತ್ರದ ಗೀತೆಗಳು
ಬದಲಾಯಿಸಿ- ನೀವೇ ತಾಯಿ ಸಮಾನ - ಎಸ್.ಪಿ.ಬಾಲಾಸುಭ್ರಮಣ್ಯಂ
- ತಾಯನಿಲಕೆ ತಲೆಬಾಗಿ - ಎಸ್.ಪಿ.ಬಾಲಾಸುಭ್ರಮಣ್ಯಂ
- ತಾರೆ ಮಿನುಗು ತಾರೆ - ಎಸ್.ಪಿ.ಬಾಲಾಸುಭ್ರಮಣ್ಯಂ
- ಚಿನ್ನಕುರುಳಿ ಚಿನ್ನಕುರುಳಿ - ಶಾಸ್ತ್ರಿ, ಬಿ.ಆರ್.ಛಾಯ
- ಬಂಗಾರಕ್ಕಿಂತ ಹೆಚ್ಚಾದ - ಎಸ್.ಪಿ.ಬಾಲಾಸುಭ್ರಮಣ್ಯಂ, ಚೊರಸ್